Day: October 5, 2021

Home 2021 October 05 (Tuesday)
ಮೆಕ್ಯಾನಿಕಲ್ ಎಂಜಿನಿಯರ್‍ಗಳಿಗೆ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ  ಅವಕಾಶಗಳು
Post

ಮೆಕ್ಯಾನಿಕಲ್ ಎಂಜಿನಿಯರ್‍ಗಳಿಗೆ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ಅವಕಾಶಗಳು

ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆಗಳು, ಇಂಧನ ಅಭದ್ರತೆ ಹಾಗೂ ಪರಿಸರ ಮತ್ತು ಹವಾಮಾನ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು, ಸಮಾಜವು ನವೀಕರಿಸಬಹುದಾದ ಶಕ್ತಿಯತ್ತ ಸಾಗುತ್ತಿದೆ.

ನರಸಗೊಂಡನಹಳ್ಳಿಯಲ್ಲಿ ಶ್ರವಣ ದೋಷ ತಪಾಸಣೆ
Post

ನರಸಗೊಂಡನಹಳ್ಳಿಯಲ್ಲಿ ಶ್ರವಣ ದೋಷ ತಪಾಸಣೆ

ಲಯನ್ಸ್‌ ಕ್ಲಬ್‌ ದಾವಣಗೆರೆ ಹಾಗೂ ಲಯನ್ಸ್‌ ಕ್ವೆಸ್ಟ್‌ ವಾಕ್ ಮತ್ತು ಶ್ರವಣ ಕೇಂದ್ರಗಳ ಆಶ್ರಯದಲ್ಲಿ ಹರಿಹರ ತಾಲ್ಲೂಕು ನರಸಗೊಂಡನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಉಚಿತ ಶ್ರವಣ ದೋಷ ತಪಾಸಣೆ ಶಿಬಿರವನ್ನು ನಡೆಸಲಾಯಿತು.

ಜಗಳೂರಿನ ಹಿರಿಯ ನಾಗರಿಕರ ಕಚೇರಿಯಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ
Post

ಜಗಳೂರಿನ ಹಿರಿಯ ನಾಗರಿಕರ ಕಚೇರಿಯಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ

ಜಗಳೂರು : ದೇಶದ ಮಹಾನ್ ನಾಯಕ ಮಹಾತ್ಮ ಗಾಂಧೀಜೀಯವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು, ಮುನ್ನಡೆಯಬೇಕೆಂದು ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷ, ಸಮಾಜ ಸೇವಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಹೇಳಿದರು.

ಹೊನ್ನಾಳಿ : ಮಕ್ಕಳಿಗೆ ಬೈಸಿಕಲ್‍ ವಿತರಣೆ
Post

ಹೊನ್ನಾಳಿ : ಮಕ್ಕಳಿಗೆ ಬೈಸಿಕಲ್‍ ವಿತರಣೆ

ಹೊನ್ನಾಳಿ : ರಾಜ್ಯದಲ್ಲಿರುವ ಲಾಭದಾ ಯಕ ಸಂಸ್ಥೆಗಳ ಸಹಾಯ ಹಸ್ತದೊಂದಿಗೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಮೂಲಕ, ಅಭಿವೃದ್ಧಿ ಕೆಲಸವನ್ನು ಸರ್ಕಾರವೇ ಮಾಡಬೇಕು ಎಂಬ ಜನರ ನಿರೀಕ್ಷೆಯನ್ನು ಬದಿಗೆ ತಳ್ಳಿ, ಬಡ ಮಕ್ಕಳ ಶಿಕ್ಷಣದ ಪ್ರಗತಿಗೆ ಮುಂದಾ ಗಬೇಕಿದೆ

ಕಿಸಾನ್ ಕಾಂಗ್ರೆಸ್‌ನಿಂದ ಪಂಜಿನ ಮೆರವಣಿಗೆ
Post

ಕಿಸಾನ್ ಕಾಂಗ್ರೆಸ್‌ನಿಂದ ಪಂಜಿನ ಮೆರವಣಿಗೆ

ಉತ್ತರ ಪ್ರದೇಶದಲ್ಲಿ ನಡೆದ ರೈತರ ಹತ್ಯೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಅವರ ಬಂಧನ ಖಂಡಿಸಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿ ಯಿಂದ ನಗರದಲ್ಲಿ ಇಂದು ಸಂಜೆ ಪಂಜಿನ ಮೆರ ವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.

ಶಾಶ್ವತ ಪರಿಹಾರಕ್ಕೆ 5ನೇ ವಾರ್ಡ್ ನಾಗರಿಕರ ರಸ್ತೆ ತಡೆ
Post

ಶಾಶ್ವತ ಪರಿಹಾರಕ್ಕೆ 5ನೇ ವಾರ್ಡ್ ನಾಗರಿಕರ ರಸ್ತೆ ತಡೆ

ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶವಾದ ನಗರದ 5ನೇ ವಾರ್ಡ್ ಬೂದಾಳ್ ರಸ್ತೆಯ ಬಾಪೂಜಿ ನಗರ, ಬಾಬು ಜಗಜೀವನರಾಮ್ ನಗರದಲ್ಲಿನ ಮನೆಗಳಿಗೆ ನೀರು ನುಗ್ಗಿ ರಾತ್ರಿಯೆಲ್ಲಾ ಜನಜೀವನ ಅಸ್ತವ್ಯಸ್ತವಾಗಿತ್ತು. ಇ

ಕೆಳ ಸೇತುವೆ ಆಟೋಮ್ಯಾಟಿಕ್ ಮೋಟಾರ್ ಅಳವಡಿಕೆ ಪರಿಶೀಲನೆ
Post

ಕೆಳ ಸೇತುವೆ ಆಟೋಮ್ಯಾಟಿಕ್ ಮೋಟಾರ್ ಅಳವಡಿಕೆ ಪರಿಶೀಲನೆ

ನಗರ ಪಾಲಿಕೆಯ ಎದುರಿನ ಕೆಳ ಸೇತುವೆ ಯಲ್ಲಿ ಜನ ಸಂಚಾರಕ್ಕೆ ಕಷ್ಟವಾಗಿದ್ದ ಹಿನ್ನೆಲೆಯಲ್ಲಿ ಕೆಳ ಸೇತುವೆಯನ್ನು ಹೈಟೆಕ್ ಆಗಿ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದ ಮೇಯರ್ ಎಸ್.ಟಿ. ವೀರೇಶ್ ಅವರು ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಚಿತ ಬಸ್ ಪಾಸ್‌ ನೀಡುವಂತೆ ವಿದ್ಯಾರ್ಥಿಗಳ ಆಗ್ರಹ
Post

ಉಚಿತ ಬಸ್ ಪಾಸ್‌ ನೀಡುವಂತೆ ವಿದ್ಯಾರ್ಥಿಗಳ ಆಗ್ರಹ

ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಬಸ್ ಪಾಸ್ ಉಚಿತವಾಗಿ ಒದಗಿಸಲು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಸ್ಓ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಜಯದೇವ ವೃತ್ತದಲ್ಲಿಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.