Day: October 1, 2021

Home 2021 October 01 (Friday)
ಪ್ರಾಮಾಣಿಕವಾಗಿ ದುಡಿಯುವವರನ್ನು ಗೆಲ್ಲಿಸಿ
Post

ಪ್ರಾಮಾಣಿಕವಾಗಿ ದುಡಿಯುವವರನ್ನು ಗೆಲ್ಲಿಸಿ

ಪಂಚಮಸಾಲಿ ಸಮಾಜದ ಪರವಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವವರನ್ನು ಮುಂದಿನ ಚುನಾವಣೆಗಳಲ್ಲಿ ಗೆಲ್ಲಿಸಲು ಶ್ರಮಿಸುವಂತೆ ಪಂಚಮಸಾಲಿ ಸಮಾಜಕ್ಕೆ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.

ಮೀಸಲಾತಿ ಬಗ್ಗೆ ಸ್ಪಷ್ಟ ಭರವಸೆ ಕೊಡಿ
Post

ಮೀಸಲಾತಿ ಬಗ್ಗೆ ಸ್ಪಷ್ಟ ಭರವಸೆ ಕೊಡಿ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜಕ್ಕೆ ಸಮಾಧಾನ ತರುವ ರೀತಿಯಲ್ಲಿ ಸ್ಪಷ್ಟ ಭರವಸೆ ನೀಡಬೇಕು.

ಕಾಲ, ಕಾಸು, ಕಾಯಕಕ್ಕೆ ಮಹತ್ವ ಕೊಟ್ಟಿದ್ದ  ತರಳಬಾಳು ಲಿಂ. ಜಗದ್ಗುರು ಶಿವಕುಮಾರ ಶ್ರೀಗಳು
Post

ಕಾಲ, ಕಾಸು, ಕಾಯಕಕ್ಕೆ ಮಹತ್ವ ಕೊಟ್ಟಿದ್ದ ತರಳಬಾಳು ಲಿಂ. ಜಗದ್ಗುರು ಶಿವಕುಮಾರ ಶ್ರೀಗಳು

ಲಿಂ|| ಶ್ರೀ ಶಿವಕುಮಾರ  ಶಿವಾಚಾರ್ಯ ಮಹಾಸ್ವಾಮಿಗಳವರು ಶ್ರೀ ಸಂಸ್ಥಾನದ ಜಗದ್ಗುರುಗಳಾಗಿ ಅತ್ಯಂತ ವಿಷಮಸ್ಥಿತಿಯಲ್ಲಿ ಸಿಂಹಾಸನಾರೋಹಣ ಮಾಡಿದ್ದರು.  ಶ್ರೀ ಶಿವಕುಮಾರ ಸ್ವಾಮಿಗಳು ಶ್ರೀಮಠವು ಆರ್ಥಿಕ ದುಸ್ಥಿತಿ ಯಲ್ಲಿ, ದುಗ್ಗಾಣಿ ಮಠವೆಂದೇ ಹೆಸರು ಪಡೆದಿದ್ದ ಸಂದರ್ಭದಲ್ಲಿ ತುಂಬಾ ದೊಡ್ಡ ಸಮಾಜವನ್ನು ಸುಸ್ಥಿತಿಗೆ ತರುವ ಜವಾಬ್ದಾರಿ ಹೊಂದಿದ್ದರು.

ಹರ ವಿವಿಧೋದ್ದೇಶ ಸಹಕಾರಿಯಿಂದ ಶೇ.10 ಡಿವಿಡೆಂಟ್ ಘೋಷಣೆ
Post

ಹರ ವಿವಿಧೋದ್ದೇಶ ಸಹಕಾರಿಯಿಂದ ಶೇ.10 ಡಿವಿಡೆಂಟ್ ಘೋಷಣೆ

ಪ್ರಗತಿಯ ಮುಂಚೂಣಿಯಲ್ಲಿರುವ ಹರ ವಿವಿಧೊದ್ದೇಶ ಸೌಹಾರ್ದ ಸಹಕಾರಿ ನಿಯಮಿತವು 2020-21ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ರೂ 40.17.ಲಕ್ಷಗಳ  ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 10ರಷ್ಟು  ಷೇರು ಲಾಭಾಂಶ ಘೋಷಣೆ ಮಾಡಿದೆ

ಅಂಧರ ಆಶ್ರಮಕ್ಕೆ ಮನೆ ದಾನ ಮಾಡಿದ ನಿವೃತ್ತ ಪೊಲೀಸ್ ಕಲ್ಲಪ್ಪ
Post

ಅಂಧರ ಆಶ್ರಮಕ್ಕೆ ಮನೆ ದಾನ ಮಾಡಿದ ನಿವೃತ್ತ ಪೊಲೀಸ್ ಕಲ್ಲಪ್ಪ

ಪೊಲೀಸ್ ಇಲಾಖೆಯಲ್ಲಿ  ಸೇವೆ ಸಲ್ಲಿಸಿ ಕಳೆದ 7 ವರ್ಷಗಳ ಹಿಂದೆ ನಿವೃತ್ತರಾಗಿರುವ ನಗರದ ಪಿ.ಕಲ್ಲಪ್ಪ ಅವರು, ತಮಗೆ ಸೇರಿದ ಕೋಟ್ಯಾಂತರ ರೂ. ಮೌಲ್ಯದ ಮನೆಯನ್ನು ಅಂಧರ ಆಶ್ರಮಕ್ಕೆ ದಾನವಾಗಿ ನೀಡಿದ್ದಾರೆ.

Post

ದೇವರ ಜಮೀನುಗಳು ದೇವರ ಹೆಸರಿನಲ್ಲೇ ಉಳಿಯಲಿ: ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಒತ್ತಾಯ

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೇವರ ಜಮೀನುಗಳನ್ನು ದೇವರ ಹೆಸರಿನಲ್ಲಿಯೇ ಉಳಿಸುವಂತೆ ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.