Day: September 16, 2021

Home 2021 September 16 (Thursday)
ಅಕ್ಷರ ಕಲಿಕೆ ಯೋಜನೆ ಜಾರಿಗೆ ಅಧಿವೇಶನದಲ್ಲಿ ಚರ್ಚೆ ಆಗಲಿ
Post

ಅಕ್ಷರ ಕಲಿಕೆ ಯೋಜನೆ ಜಾರಿಗೆ ಅಧಿವೇಶನದಲ್ಲಿ ಚರ್ಚೆ ಆಗಲಿ

ಹರಿಹರ : ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಸರ್ಕಾರ ಅನುದಾನ ನೀಡಿ, ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಬೇಕು ಎಂದು ನಗರಸಭಾ ಸದಸ್ಯ ಶಂಕರ್ ಖಟಾವ್‍ಕರ್ ಆಗ್ರಹಿಸಿದರು.

ಹಿಂದಿ ಸಪ್ತಾಹ ವಿರೋಧಿಸಿ ಕರವೇ ಪ್ರತಿಭಟನೆ
Post

ಹಿಂದಿ ಸಪ್ತಾಹ ವಿರೋಧಿಸಿ ಕರವೇ ಪ್ರತಿಭಟನೆ

ಹಿಂದಿ ಸಪ್ತಾಹ ವಿರೋಧಿಸಿ ಹಾಗೂ ಬ್ಯಾಂಕಿ ನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿ ಕನ್ನಡದಲ್ಲಿ ಎಲ್ಲಾ ರೀತಿಯ ಸೇವೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣ ಗೌಡ ಬಣ) ಜಿಲ್ಲಾ ಸಮಿತಿಯಿಂದ   ನಿನ್ನೆ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಾಲುಬಾಯಿ ರೋಗ ಉಲ್ಬಣ: ಚಿಕಿತ್ಸೆಗೆ ಮನವಿ
Post

ಕಾಲುಬಾಯಿ ರೋಗ ಉಲ್ಬಣ: ಚಿಕಿತ್ಸೆಗೆ ಮನವಿ

ಹರಪನಹಳ್ಳಿ : ತಾಲ್ಲೂಕಿನ   ಕಂಭತ್ತಹಳ್ಳಿ, ಮತ್ತಿಹಳ್ಳಿ, ಅರಸಿಕೇರಿ ಸೇರಿದಂತೆ ಉಚ್ಚಂಗಿದುರ್ಗ ಗ್ರಾಮಗಳಲ್ಲಿ  ಜಾನುವಾರುಗಳು  ಕಾಲು ಬಾಯಿ ರೋಗಕ್ಕೆ ತುತ್ತಾಗುತ್ತಿದ್ದು, ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ  ಎಂಬುದು ರೈತರ ಆರೋಪವಾಗಿದೆ.

Post

ಕಂಚಿಕೇರಿ ಪ್ರಮೀಳಮ್ಮ

ದಾವಣಗೆರೆ ಮಹಾಲಕ್ಷ್ಮಿ ಲೇಔಟ್‌, ಶಿವಗಂಗಾ ಕಲ್ಯಾಣ ಮಂಟಪದ ಹಿಂಭಾಗ (ಕುಂದುವಾಡ ರಸ್ತೆ) ವಾಸಿ ಕೆ. ವೀರಪ್ಪ ಬಲ್ಲೂರು (71) ಇವರು ದಿನಾಂಕ 13.09.2021 ರ ಸೋಮವಾರ ರಾತ್ರಿ 9.30 ಕ್ಕೆ ನಿಧನರಾದರು.

Post

ಲೋಕಿಕೆರೆ ಕೋಡಿಹಳ್ಳಿ ಪಾರ್ವತಮ್ಮ

ದಾವಣಗೆರೆ ತಾಲ್ಲೂಕು ಬಸಾಪುರ ಗ್ರಾಮದ ವಾಸಿ ದಿ|| ಲೋಕಿಕೆರೆ ಕೋಡಿಹಳ್ಳಿ ಬಸಪ್ಪನವರ ಧರ್ಮಪತ್ನಿ ಲೋಕಿಕೆರೆ ಕೋಡಿಹಳ್ಳಿ ಪಾರ್ವತಮ್ಮನವರು (85) ದಿನಾಂಕ : 15.9.2021ರ ಬುಧವಾರ ಮಧ್ಯಾಹ್ನ 2.05ಕ್ಕೆ ನಿಧನರಾದರು.

Post

ರಾಜಶೇಖರಪ್ಪ ಎಂ. ಓದಾನವರ್‌

ದಾವಣಗೆರೆ ಸರಸ್ವತಿ ಬಡಾವಣೆ, ವಾಟರ್ ಟ್ಯಾಂಕ್‌ ಪಾರ್ಕ್‌ ಹತ್ತಿರ, ದೇವಿಕಾ ನಿಲಯದ ವಾಸಿ ರಾಜಶೇಖರಪ್ಪ ಎಂ ಓದಾನವರ್‌ (72) ಅವರು ದಿನಾಂಕ 15.09.2021 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ನಿಧನರಾದರು.