Day: September 15, 2021

Home 2021 September 15 (Wednesday)
ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ
Post

ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ

ಮಲೇಬೆನ್ನೂರು ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ದೇವರ ಜಯಂತ್ಯೋತ್ಸವ ವನ್ನು ಶ್ರದ್ಧಾ ಭಕ್ತಿಯಿಂದ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಅಡಿಕೆ ಬೆಲೆಗೆ ಶುಕ್ರದೆಸೆ : ವಾಸ್ತವತೆ-ಪರಿಣಾಮ
Post

ಅಡಿಕೆ ಬೆಲೆಗೆ ಶುಕ್ರದೆಸೆ : ವಾಸ್ತವತೆ-ಪರಿಣಾಮ

ಸರ್ ಅಡಿಕೆ ರೇಟು ಎಲ್ಲಿಯವರೆಗೆ ಮುಟ್ಟುವುದು?, ಇವತ್ತಿನ ಅಡಿಕೆ ರೇಟು ಎಷ್ಟು?, ಯಾಕೋ ನಮ್ಮ ತೋಟದ ಎರಡು ಮರದಲ್ಲಿ ಹರಳು ಉದುರುತ್ತಿವೆ ಪರಿಹಾರವೇನು?, ತೋಟದಲ್ಲಿ ಸುಳಿ ರೋಗ, ಹಿಡಿ ಮುಂಡಿಗೆ ಬಂದಿದೆ ಪರಿಹಾರವೇನು?,

ಎಸ್ಸೆಸ್, ಎಸ್ಸೆಸ್ಸೆಂರಿಂದ ವಕೀಲರಿಗೆ ಲಸಿಕಾ ಶಿಬಿರ
Post

ಎಸ್ಸೆಸ್, ಎಸ್ಸೆಸ್ಸೆಂರಿಂದ ವಕೀಲರಿಗೆ ಲಸಿಕಾ ಶಿಬಿರ

ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಶಾಮನೂರು ಮಲ್ಲಿಕಾರ್ಜುನ್‍ ಅವರು ಗಳು ಉಚಿತವಾಗಿ ಕೊಡಮಾಡಿರುವ ಕೋವಿಡ್ ಲಸಿಕಾ ಶಿಬಿರವು ನಗರದ ವಕೀಲರ ಭವನದಲ್ಲಿ ಇಂದು ನಡೆಯಿತು.

Post

ಜಿಲ್ಲೆಯಲ್ಲಿ ನಾಡಿದ್ದು ಬೃಹತ್ ಲಸಿಕಾ ಮೇಳ

ಜಿಲ್ಲೆಯಲ್ಲಿ  ಇದೇ ದಿನಾಂಕ 17 ರಂದು ಬೃಹತ್ ಲಸಿಕಾ ಮೇಳ ನಡೆಯಲಿದ್ದು, 1 ಲಕ್ಷ ಜನರಿಗೆ ಕೊರೊನಾ ವ್ಯಾಕ್ಸಿನ್ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಈರುಳ್ಳಿ ಬೆಳೆ ಪರಿಹಾರಕ್ಕೆ ಒತ್ತಾಯ
Post

ಈರುಳ್ಳಿ ಬೆಳೆ ಪರಿಹಾರಕ್ಕೆ ಒತ್ತಾಯ

ಹರಪನಹಳ್ಳಿ, ಸೆ.14- ಈರುಳ್ಳಿ ಬೆಳೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟ ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.