Day: September 14, 2021

Home 2021 September 14 (Tuesday)
ಹೋರಾಟ ಪ್ರಜ್ಞೆ ಮರೆಯಾಗಿ, ರಾಜೀ ಪ್ರವೃತ್ತಿ
Post

ಹೋರಾಟ ಪ್ರಜ್ಞೆ ಮರೆಯಾಗಿ, ರಾಜೀ ಪ್ರವೃತ್ತಿ

ಜನರಲ್ಲಿ ಹೋರಾಟ ಪ್ರಜ್ಞೆ ಮರೆಯಾಗಿರುವುದರಿಂದ ಪೆಟ್ರೋಲ್ - ಡೀಸೆಲ್ ದರ ಏರಿ, ರೈತರ ಇಳುವರಿ ಬೆಲೆ ಇಳಿದರೂ ಕೇಳುವ ಮನಸ್ಥಿತಿ ಇಲ್ಲ ಎಂದು ಸಾಣೇಹಳ್ಳಿ ಶ್ರೀಗಳಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ಆಗ್ರಹಿಸಿ ಪ್ರತಿಭಟನೆ
Post

ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಗೆ ಆಗ್ರಹಿಸಿ, ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಮಹಿಳಾ ಹೋರಾಟಗಾರರ ಪ್ರತಿಭಟನೆ
Post

ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಮಹಿಳಾ ಹೋರಾಟಗಾರರ ಪ್ರತಿಭಟನೆ

ದೆಹಲಿಯ ಮಹಿಳಾ ಪೊಲೀಸ್ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಕೊಲೆ ಖಂಡಿಸಿ, ಅಖಿಲ ಭಾರತ ಮಹಿಳಾ  ಸಾಂಸ್ಕೃತಿಕ ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ವತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಹಿಳಾ ದೌರ್ಜನ್ಯದ ವಿರುದ್ಧ ಅರಿವು ಮೂಡಿಸಬೇಕು
Post

ಮಹಿಳಾ ದೌರ್ಜನ್ಯದ ವಿರುದ್ಧ ಅರಿವು ಮೂಡಿಸಬೇಕು

ದೌರ್ಜನ್ಯಕ್ಕೆ ಒಳಗಾಗುವ ಮಹಿಳೆ ಯರು ಹಾಗೂ ಮಕ್ಕಳ ನೆರವಿಗೆ ಧಾವಿಸುವ ಸಹಾಯವಾಣಿ, ಸಾಂತ್ವನ ಕೇಂದ್ರ ಸೇರಿದಂತೆ ಲಭ್ಯವಿರುವ ವಿವಿಧ ಸೌಲಭ್ಯಗಳ ಬಗ್ಗೆ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕ  ಅರಿವು ಮೂಡಿಸುವಂತೆ ವಿಜಯ ಮಹಾಂತೇಶ ದಾನಮ್ಮನವರ್ ಸೂಚನೆ ನೀಡಿದರು

ಕೇಂದ್ರ ಸಚಿವ ನಾರಾಯಣ ಸ್ವಾಮಿ  ವಿರುದ್ಧದ ಹೇಳಿಕೆಗೆ ಶಂಭುಲಿಂಗಪ್ಪ ಖಂಡನೆ
Post

ಕೇಂದ್ರ ಸಚಿವ ನಾರಾಯಣ ಸ್ವಾಮಿ ವಿರುದ್ಧದ ಹೇಳಿಕೆಗೆ ಶಂಭುಲಿಂಗಪ್ಪ ಖಂಡನೆ

ಜಗಳೂರು : ಕೇಂದ್ರ ಸಚಿವ ನಾರಾ ಯಣ ಸ್ವಾಮಿ ಅವರ ಬಗ್ಗೆ ಅವಳಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ದಲಿತ ಮುಖಂಡ ಶಂಭುಲಿಂಗಪ್ಪ ತಿಳಿಸಿದರು.

Post

ಕುಂದುವಾಡ ಕೆರೆ ಹದ್ದುಬಸ್ತಿಗೆ ಭಾರತ್ ಗ್ರೀನ್ ಬ್ರಿಗೇಡ್ ಒತ್ತಾಯ

ಕುಂದುವಾಡ ಕೆರೆ ಸುತ್ತಲಿನ 30 ಮೀ. ಬಫರ್ ಝೋನ್ ವ್ಯಾಪ್ತಿಗೆ ಒಳಪಡುವ ಭಾಗದಲ್ಲಿನ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಹದ್ದುಬಸ್ತು ಮಾಡುವಂತೆ ಯುವ  ಭಾರತ್ ಗ್ರೀನ್ ಬ್ರಿಗೇಡ್ ಅಧ್ಯಕ್ಷ ನಾಗರಾಜ್ ಸುರ್ವೆ ಒತ್ತಾಯಿಸಿದ್ದಾರೆ.

Post

ಕೆ. ವೀರಪ್ಪ ಬಲ್ಲೂರು

ದಾವಣಗೆರೆ ಮಹಾಲಕ್ಷ್ಮಿ ಲೇಔಟ್‌, ಶಿವಗಂಗಾ ಕಲ್ಯಾಣ ಮಂಟಪದ ಹಿಂಭಾಗ (ಕುಂದುವಾಡ ರಸ್ತೆ) ವಾಸಿ ಕೆ. ವೀರಪ್ಪ ಬಲ್ಲೂರು (71) ಇವರು ದಿನಾಂಕ 13.09.2021 ರ ಸೋಮವಾರ ರಾತ್ರಿ 9.30 ಕ್ಕೆ ನಿಧನರಾದರು.

Post

ಆಸ್ಕರ್ ಫರ್ನಾಂಡೀಸ್‌

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿ ದ್ದಾರೆ.