Day: September 9, 2021

Home 2021 September 09 (Thursday)
ಬಗ್ಗದ ಪಾಲಿಕೆ : ತಗ್ಗದ ತೆರಿಗೆ
Post

ಬಗ್ಗದ ಪಾಲಿಕೆ : ತಗ್ಗದ ತೆರಿಗೆ

ಆಸ್ತಿ ತೆರಿಗೆ ಹೆಚ್ಚಳ ಕುರಿತಂತೆ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಮತ್ತೊಮ್ಮೆ ಭಿತ್ತಿ ಚಿತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರೆ, ಮಹಾಪೌರರನ್ನೊಳಗೊಂಡಂತೆ  ಬಿಜೆಪಿ ಸದಸ್ಯರು ಪಟ್ಟುಬಿಡದೆ ಸಮರ್ಥಿಸಿಕೊಂಡಿದ್ದಾರೆ.

ಮನರಂಜನೆ ಕಾರ್ಯಕ್ರಮದ ಅವಕಾಶಕ್ಕೆ ವಾದ್ಯ ವೃಂದ ಕಲಾವಿದರ ಆಗ್ರಹ
Post

ಮನರಂಜನೆ ಕಾರ್ಯಕ್ರಮದ ಅವಕಾಶಕ್ಕೆ ವಾದ್ಯ ವೃಂದ ಕಲಾವಿದರ ಆಗ್ರಹ

ಕೊರೊನಾ ನಿಯಮದ ಅಡಿಯಲ್ಲೇ ಮನರಂಜನೆ ಕಾರ್ಯಕ್ರಮ ಮಾಡುವುದಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ, ಜಿಲ್ಲಾ ವಾದ್ಯ ವೃಂದ ಕಲಾವಿದರ ಸಂಘದ ನೇತೃತ್ವದಲ್ಲಿ ವಾದ್ಯ ವೃಂದ ಕಲಾವಿದರು ನಗರದಲ್ಲಿ ನಿನ್ನೆ ಪ್ರತಿಭಟನೆ ನಡೆಸಿದರು.

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ
Post

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಡಳಿತ ಮುಂಭಾಗದಲ್ಲಿ ಇಂದು ಧರಣಿ ಸತ್ಯಾಗ್ರಹ ನಡೆಸಿದರು.

ನಗರದಲ್ಲಿ 10 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ
Post

ನಗರದಲ್ಲಿ 10 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ

ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿ ಯನ್ನು ರಾಜನಹಳ್ಳಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ   ಸ್ವಾಮೀಜಿ ಪರಿಶೀಲಿಸಿದರು. 

Post

ಬಿಜೆಪಿ ಸರ್ಕಾರ ಬೇಕೆಂದೇ ಬೆಲೆ ಏರಿಸಿಲ್ಲ

ಬೆಲೆ ಏರಿಕೆ ಮೊದಲ ಬಾರಿಯೇನೂ ಆಗಿಲ್ಲ. ಈ ಹಿಂದಿನ ಸರ್ಕಾರಗಳ ಆಡಳಿತದಲ್ಲಿಯೂ ನೂರಾರು ಬಾರಿ ಬೆಲೆ ಏರಿಕೆ ಆಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ನಿರ್ಧಾರವಾಗುತ್ತದೆ

Post

ಶರಣಬಸವ ವಿ.ವಿ.ಯಿಂದ ಎಸ್ಸೆಸ್ ಅವರಿಗೆ ಡಾಕ್ಟರೇಟ್

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ, ಹಿರಿಯ ಶಾಸಕರೂ ಆದ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದಿಂದ `ಗೌರವ ಡಾಕ್ಟರೇಟ್' ನೀಡಲಾಗಿದೆ

Post

ಶಿವಪ್ಪ ತುಂಬರಗುದ್ದಿ ನಾಗೂರು

ದಾವಣಗೆರೆ ಕೊಂಡಜ್ಜಿ ರಸ್ತೆ ಅಯ್ಯಂಗಾರ ಬೇಕರಿ ಎದುರು ಡೋರ್‍ ನಂ.110 ರ ವಾಸಿ ಅಕ್ಕಿ ವರ್ತಕರಾದ ಶಿವಪ್ಪ ತುಂಬರಗುದ್ದಿ ನಾಗೂರು ಇವರು ದಿನಾಂಕ 8.09.2021ರ ಬುಧವಾರ ಮಧ್ಯಾಹ್ನ 12.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.