Day: September 8, 2021

Home 2021 September 08 (Wednesday)
Post

ಕೆ.ವೈ. ಬಸವರಾಜಯ್ಯ

ದಾವಣಗೆರೆ ಪಿ.ಜೆ.ಬಡಾವಣೆ, ಪೆವಿಲಿಯನ್‍ ರಸ್ತೆ, ವಾಸಿ ಮಲ್ಲಿಕಾರ್ಜುನ ಮೋಟಾರ್ಸ್‍ ಡಿಪೋ ಮ್ಯಾನೇಜರ್ ಆಗಿದ್ದ ಕೆ.ವೈ. ಬಸವರಾಜಯ್ಯ (65) ಇವರು ದಿನಾಂಕ: 7.09.2021 ಮಂಗಳವಾರ ರಾತ್ರಿ 11.45ಕ್ಕೆ ನಿಧನರಾದರು.

Post

ಸಿ.ಹೆಚ್. ಶಂಕರಮ್ಮ

ದಾವಣಗೆರೆ ಸರಸ್ವತಿ ನಗರ ತುಳಸಿ ಆಯುರ್ವೇದಿಕ್ ಹತ್ತಿರದ ವಾಸಿ ದಿ. ಪಂಚಾಕ್ಷರಯ್ಯನವರ ಧರ್ಮಪತ್ನಿ ಬಸವಾಪಟ್ಟಣದ ಸಿ.ಹೆಚ್‌. ಶಂಕ್ರಮ್ಮ (78) ಇವರು ದಿನಾಂಕ 7.09.2021ರ ಮಂಗಳವಾರ 3 ಗಂಟೆಗೆ ನಿಧನರಾದರು.

Post

ಎಂ.ಪ್ರಕಾಶ್‌

ದಾವಣಗೆರೆ ಎಲ್‌.ಐ.ಸಿ ಕಾಲೋನಿ ವಾಸಿ ಎಂ.ಪ್ರಕಾಶ್ (52)  ಅವರು ದಿನಾಂಕ 06.9.2021 ರ ಸೋಮವಾರ ರಾತ್ರಿ 11.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

Post

ಟಿ.ಎನ್. ಉಮೇಶ್

ದಾವಣಗೆರ ಜಿಲ್ಲೆ, ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ವಾಸಿ ದಿ|| ತಳವಾರ ನಾಗಪ್ಪನವರು ಜಮೀನ್ದಾರರು ಇವರ ಸುಪುತ್ರ ಟಿ.ಎನ್. ಉಮೇಶ್ ಅವರು ದಿನಾಂಕ  07.09.2021 ರಂದು ಬೆಳಿಗ್ಗೆ 9.30ಕ್ಕೆ ಹೃದಯಾಘಾತದಿಂದ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.