Day: September 8, 2021

Home 2021 September 08 (Wednesday)
ಅಧರ್ಮದ ವಿರುದ್ಧ ಹೋರಾಡಿದ  ಪುಣ್ಯ ಪುರುಷ ಕೃಷ್ಣ ಪರಮಾತ್ಮ
Post

ಅಧರ್ಮದ ವಿರುದ್ಧ ಹೋರಾಡಿದ ಪುಣ್ಯ ಪುರುಷ ಕೃಷ್ಣ ಪರಮಾತ್ಮ

ಹರಪನಹಳ್ಳಿ : ಶ್ರೀಕೃಷ್ಣ ಸುಂದರ ಸಮಾಜದ ಪುನರುತ್ಥಾನಕ್ಕಾಗಿ ಶ್ರಮಿಸಿದ ಪುಣ್ಯ ಪುರುಷ. ಆತನ ಸುಂದರ, ಸೃಜನಶೀಲ ವಿಚಾರಗಳು ನಮ್ಮ ಬದುಕಿಗೆ ಆದರ್ಶ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.

Post

ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ನಿರ್ಣಯ ಕೈಗೊಳ್ಳಲು ಆಗ್ರಹ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಅವೈಜ್ಞಾನಿಕವಾಗಿದ್ದು, ಮಹಾನಗರ ಪಾಲಿಕೆ ತಕ್ಷಣ ಅವೈಜ್ಞಾನಿಕ ಆಸ್ತಿ ತೆರಿಗೆಯನ್ನು ರದ್ದು ಪಡಿಸಿ ಹಿಂದಿನ ಆಸ್ತಿ ತೆರಿಗೆಯನ್ನೇ ಮುಂದುವರೆಸಬೇಕೆಂದು ಪಾಲಿಕೆ ಮಾಜಿ ಸದಸ್ಯರೂ, ನಗರಸಭೆ ಮಾಜಿ ಅಧ್ಯಕ್ಷರೂ ಆದ ದಿನೇಶ್ ಕೆ.ಶೆಟ್ಟಿ ಅವರು ಒತ್ತಾಯಿಸಿದ್ದಾರೆ.

ಹಿಂದೂ ಗಣಪತಿ : ಹಂದರ ಪೂಜೆ
Post

ಹಿಂದೂ ಗಣಪತಿ : ಹಂದರ ಪೂಜೆ

ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬದ ಪ್ರಯುಕ್ತ ಹಿಂದೂ ಮಹಾ ಗಣಪತಿ ವತಿಯಿಂದ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಂದು ಹಂದರ ಕಂಬದ ಪೂಜೆ ನೆರವೇರಿಸಲಾಯಿತು.

ದಾವಣಗೆರೆ ಲಲಿತ ಕಲೆಗಳ ತವರೂರು
Post

ದಾವಣಗೆರೆ ಲಲಿತ ಕಲೆಗಳ ತವರೂರು

ದಾವಣಗೆರೆ ಲಲಿತ ಕಲೆಗಳ ತವರೂರು. ಅಂದು ವಾಣಿಜ್ಯ ನಗರಿಯಾಗಿದ್ದ ನಗರ ಇಂದು ಶೈಕ್ಷಣಿಕ ನಗರಿಯಾಗುವ ಮೂಲಕ ಇದೀಗ ಕಲಾವಿದರ ನಗರಿಯಾಗುವತ್ತ ಸಾಗುತ್ತಿದೆ. ಅರಸಿ ಬಂದ ಕಲಾವಿದರಿಗೆ ಆಶ್ರಯ ನೀಡುವುದು ದೇವನಗರಿ

ಮಲೇಬೆನ್ನೂರು : ಮೆರವಣಿಗೆ, ಡಿಜೆ ಅವಕಾಶವಿಲ್ಲ
Post

ಮಲೇಬೆನ್ನೂರು : ಮೆರವಣಿಗೆ, ಡಿಜೆ ಅವಕಾಶವಿಲ್ಲ

ಮಲೇಬೆನ್ನೂರು : ಕೊರೊನಾ ಕಾರಣ ದಿಂದಾಗಿ ಸರ್ಕಾರದ ಮಾರ್ಗಸೂಚಿಯಂತೆ  ಸರಳವಾಗಿ ಗಣೇಶೋತ್ಸವವನ್ನು ಆಚರಿಸುವಂತೆ ಮಲೇಬೆನ್ನೂರು ಪಿಎಸ್ಐ ಡಿ.ರವಿಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗಣೇಶ ಉತ್ಸವಕ್ಕೆ 5 ದಿನಕ್ಕಿಂತ ಹೆಚ್ಚಿಗೆ ಅವಕಾಶವಿಲ್ಲ
Post

ಗಣೇಶ ಉತ್ಸವಕ್ಕೆ 5 ದಿನಕ್ಕಿಂತ ಹೆಚ್ಚಿಗೆ ಅವಕಾಶವಿಲ್ಲ

ಹರಪನಹಳ್ಳಿ : ಮೆರವಣಿಗೆ ಇಲ್ಲ, ಡಿಜೆ, ಧ್ವನಿವರ್ಧಕ ಇಲ್ಲ ಎಂದರೆ ಗಣೇಶೋತ್ಸವ ಆಚರಣೆಗೆ ಯಾವುದೇ ಅರ್ಥವಿಲ್ಲ. ಗಣೇಶನನ್ನು 11 ದಿನ ಸ್ಥಾಪನೆಗೆ ಅವಕಾಶ ಮಾಡಿಕೊಡಿ ಎಂದು ವಿಎಚ್‌ಪಿ ತಾಲ್ಲೂಕು ಅಧ್ಯಕ್ಷ ಎಚ್.ಎಂ. ಜಗದೀಶ್‌ ಮನವಿ ಮಾಡಿದರು.

ರದ್ದಾದ ಸಂತೆಗೆ ಚಾಲನೆ ನೀಡಿದ ವಾಟ್ಸಾಪ್‌ ಸಂದೇಶ
Post

ರದ್ದಾದ ಸಂತೆಗೆ ಚಾಲನೆ ನೀಡಿದ ವಾಟ್ಸಾಪ್‌ ಸಂದೇಶ

ಹರಿಹರ : ಕೋವಿಡ್‌ ಮುಂಜಾಗ್ರತೆಯ ನಿಟ್ಟಿನಲ್ಲಿ ಮಂಗಳವಾರ ನಡೆಯಬೇಕಾಗಿದ್ದ ಸಂತೆಯನ್ನು ರದ್ದುಪಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮೀ ಆದೇಶಿಸಿದ್ದರೂ, ಶಾಸಕ ಎಸ್. ರಾಮಪ್ಪನವರ ಆಪ್ತ ಸಹಾಯಕರ ಹೆಸರಿನಲ್ಲಿ ಹರಿದಾಡಿದೆ ಎನ್ನಲಾದ ವಾಟ್ಸ್‌ಪ್‌ ಸಂದೇಶದಂತೆ ವಾರದ ಸಂತೆ ನಡೆದ ಘಟನೆ ನಡೆದಿದೆ.

Post

ಜಿಲ್ಲೆಯಲ್ಲಿ ಗೋಶಾಲೆಗಾಗಿ 7 ಎಕರೆ ಭೂಮಿ

ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸುವ ಸರ್ಕಾರದ ಆದೇಶದಂತೆ ದಾವಣಗೆರೆ ಜಿಲ್ಲೆಯಲ್ಲಿಯೂ ಗೋಶಾಲೆ ಆರಂಭಿಸಲು 7 ಎಕರೆ ಜಾಗ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.