Day: September 6, 2021

Home 2021 September 06 (Monday)
ಮಕ್ಕಳನ್ನು ಉತ್ತಮ ಶಿಕ್ಷಣ, ಸಂಸ್ಕಾರದಿಂದ ಸತ್ಪ್ರಜೆಗಳನ್ನಾಗಿಸುವುದು ಶಿಕ್ಷಕರ ಕರ್ತವ್ಯ
Post

ಮಕ್ಕಳನ್ನು ಉತ್ತಮ ಶಿಕ್ಷಣ, ಸಂಸ್ಕಾರದಿಂದ ಸತ್ಪ್ರಜೆಗಳನ್ನಾಗಿಸುವುದು ಶಿಕ್ಷಕರ ಕರ್ತವ್ಯ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರಿಗೆ ಉತ್ತಮ ಸಂಸ್ಕಾರವನ್ನು ಕಲಿಸಿ, ದೇಶದ ಸತ್ಪ್ರಜೆಗಳನ್ನಾಗಿ ಮಾಡುವುದು ಶಿಕ್ಷಕರ ಕರ್ತವ್ಯ ಎಂದು ನಗರಾಭಿವೃದ್ಧಿ ಸಚಿವರೂ ಆಗಿರುವ  ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಹೇಳಿದರು.

ಛಾಯಾಗ್ರಾಹಕ ವೃತ್ತಿ ಶ್ರೇಷ್ಠವಾದದ್ದು
Post

ಛಾಯಾಗ್ರಾಹಕ ವೃತ್ತಿ ಶ್ರೇಷ್ಠವಾದದ್ದು

ರಾಮಾಯಣ, ಮಹಾಭಾರತ ಕಾಲದಿಂದಲೂ ವೃತ್ತಿ ಧರ್ಮವನ್ನು ಕಾಪಾಡಿಕೊಂಡು ಬಂದಿರುವ ಛಾಯಾಗ್ರಾಹಕರು ಗೌರವದಿಂದ ಬದುಕು ಸಾಗಿಸುತ್ತಿದ್ದು, ಛಾಯಾಗ್ರಹಕರ ವೃತ್ತಿ ಶ್ರೇಷ್ಠವಾದುದು ಎಂದು   ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು.

ಪಾಲಿಕೆಯ ಕಾಂಗ್ರೆಸ್ ಸದಸ್ಯರಿಂದ ಶಿಕ್ಷಕರಿಗೆ `ಗುರು ವಂದನೆ’
Post

ಪಾಲಿಕೆಯ ಕಾಂಗ್ರೆಸ್ ಸದಸ್ಯರಿಂದ ಶಿಕ್ಷಕರಿಗೆ `ಗುರು ವಂದನೆ’

ನಗರದ ಎಂಸಿಸಿ `ಬಿ' ಬ್ಲಾಕ್‌ನಲ್ಲಿನ ಕೆ.ವಿ.ಶೆಟ್ಟಿ ಪಾರ್ಕ್‌ನಲ್ಲಿ ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯರು ಮತ್ತು ಸ್ಥಳೀಯರು ಶಿಕ್ಷಕರಿಗೆ ಗುರು ವಂದನೆ ಸಲ್ಲಿಸಿದರು.

ಶಿಕ್ಷಕರು ಮಕ್ಕಳ‌ ಭವಿಷ್ಯ ರೂಪಿಸುವ ಜ್ಞಾನ ಶಿಲ್ಪಿಗಳು
Post

ಶಿಕ್ಷಕರು ಮಕ್ಕಳ‌ ಭವಿಷ್ಯ ರೂಪಿಸುವ ಜ್ಞಾನ ಶಿಲ್ಪಿಗಳು

ಜಗಳೂರು : ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಜ್ಞಾನದ ಶಿಲ್ಪಿಗಳಂತೆ, ಆದ್ದರಿಂದ ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ಸದಾ ಸ್ಮರಣೆ ಅವಶ್ಯ
Post

ಸ್ವಾತಂತ್ರ್ಯ ಹೋರಾಟಗಾರರ ಸದಾ ಸ್ಮರಣೆ ಅವಶ್ಯ

ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಗೌರವಿಸುವ ಮತ್ತು ಅವರ ಸಾಧನೆಗಳನ್ನು ಜನರಿಗೆ ತಲುಪಿಸುವ ಜೊತೆಗೆ ಅವರನ್ನು ಸದಾ ಸ್ಮರಣೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಹೇಳಿದರು.

ಶಿಕ್ಷಕರ ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗೆ ಕ್ರಮ
Post

ಶಿಕ್ಷಕರ ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗೆ ಕ್ರಮ

ಹರಿಹರ : ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವುದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದು ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.

Post

ಲಕ್ಷ್ಮಮ್ಮ ಮುದೇಗೌಡ್ರ

ದಾವಣಗೆರೆ ಎಸ್‍.ಪಿ.ಎಸ್ ನಗರ 2ನೇ ಹಂತದ ವಾಸಿ ಕೊಪ್ಪಳ ಜಿ.  ಕುಷ್ಟಗಿ ತಾ. ತಳಿಗೇರಿ ಗ್ರಾಮದ ದಿ. ಲಿಂಗನಗೌಡ ಮುದೇಗೌಡ್ರ ಅವರ ಪತ್ನಿ ಶ್ರೀಮತಿ ಲಕ್ಷ್ಮಮ್ಮ ಮುದೇಗೌಡ್ರ (98) ಅವರು ದಿನಾಂಕ 05.9.2021ರ ಭಾನುವಾರ ಸಂಜೆ 6.10 ಕ್ಕೆ ನಿಧನರಾದರು.