Day: September 5, 2021

Home 2021 September 05 (Sunday)
Post

ಡಾ|| ಟಿ.ಎನ್. ನಾಯ್ಕ

ಎಂ.ಸಿ.ಸಿ. `ಎ' ಬ್ಲಾಕ್, ದಾವಣಗೆರೆ ವಾಸಿಯಾದ ಡಾ|| ಟಿ.ಎನ್. ನಾಯ್ಕರವರು (88) ನಿವೃತ್ತ ಜಿಲ್ಲಾ ಸರ್ಜನ್‌ ಹಾಗೂ ಅಧ್ಯಕ್ಷರು ಬಂಜಾರ ಎಜುಕೇಷನಲ್‌ ಅಂಡ್ ಚಾರಿಟಬಲ್ ಟ್ರಸ್ಟ್‌ (ರಿ.), ದಾವಣಗೆರೆ. ಇವರು ದಿನಾಂಕ : 04.09.2021ರ ಶನಿವಾರ ಮಧ್ಯಾಹ್ನ 1.00 ಗಂಟೆಗೆ ನಿಧನರಾಗಿರುತ್ತಾರೆ.

Post

ಹಿತ್ತಲಮನೆ ಚೆನ್ನಮ್ಮ

ದಾವಣಗೆರೆ ತಾಲ್ಲೂಕು ಆಲೂರು ಗ್ರಾಮದ ವಾಸಿ ದಿ|| ಹಿತ್ತಲಮನೆ ಬಸವರಾಜಪ್ಪನವರ ಧರ್ಮಪತ್ನಿ ಶ್ರೀಮತಿ ಹಿತ್ತಲಮನೆ ಚೆನ್ನಮ್ಮ ಅವರು ದಿನಾಂಕ 04.09.2021ರ ಶನಿವಾರ ಮಧ್ಯಾಹ್ನ 2 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

Post

ಡಾ|| ಮಹೇಶ್ ಮೂಡಿ

ನಾಡಿನ ಹಿರಿಯ ಪತ್ರಕರ್ತರೂ ಆದ ರಂಗಕರ್ಮಿ ಗುಡಿಹಳ್ಳಿ ನಾಗರಾಜ್ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಮಧ್ಯಾಹ್ನ ನಿಧನರಾದರು.