Day: September 4, 2021

Home 2021 September 04 (Saturday)
ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಆಗ್ರಹ
Post

ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಆಗ್ರಹ

ಮಾರ್ಗಸೂಚಿ ನೀಡಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ದೇವರ ನಿರಂತರ ಚಿಂತನೆಯಿಂದ ಧನಾತ್ಮಕ ಶಕ್ತಿ
Post

ದೇವರ ನಿರಂತರ ಚಿಂತನೆಯಿಂದ ಧನಾತ್ಮಕ ಶಕ್ತಿ

ಮಲೇಬೆನ್ನೂರು : ಇಲ್ಲಿನ ವೀರ ಭದ್ರೇಶ್ವರ ದೇವಾಲಯವು ಭಾರತದ ಸನಾ ತನ ಧರ್ಮದ ಯತಿವರ್ಯರ ವಿಗ್ರಹಗಳುಳ್ಳ ಪ್ರಾಚೀನ ದೇವಸ್ಥಾನದಂತಿದೆ ಎಂದು ಬೆಂಗ ಳೂರಿನ ಆರ್ಯವೈಶ್ಯ ಸಮಾಜದ ವಾಸವಿ ಪೀಠಂನ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಂದೇಶದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿವೃತ್ತ ಯೋಧರಿಗೆ ಆತ್ಮೀಯ ಗೌರವಾರ್ಪಣೆ
Post

ನಿವೃತ್ತ ಯೋಧರಿಗೆ ಆತ್ಮೀಯ ಗೌರವಾರ್ಪಣೆ

ಜಗಳೂರು, ಸೆ.3- ಯುವಕರು ದುಶ್ಚಟಗಳಿಂದ ದೂರವಾಗಿ, ಸದೃಢರಾಗಿ ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿಎಸ್‌ಎಸ್‌ಎನ್‌ ಅಧ್ಯಕ್ಷ ಬಿಸ್ತುವಳ್ಳಿ ಬಾಬು ಸಲಹೆ ನೀಡಿದರು.

Post

ಸಮಸ್ಯೆ ಸವಾಲಾಗಿ ಸ್ವೀಕರಿಸಿ

ವ್ಯಕ್ತಿಗಳು ಇದ್ದಾಗ ಯಾತನೆ ನೀಡಿ, ಹೋದ ನಂತರ ಇಂದ್ರ ಚಂದ್ರ ಎಂದು ಹೊಗಳುವುದಕ್ಕಿಂತ ಕೆಟ್ಟ ಪರಂಪರೆ ಇನ್ನೊಂದಿಲ್ಲ ಎಂದು ಸಾಣೇಹಳ್ಳಿಯ  ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

Post

ಜನಪರ ಯೋಚನೆಗಳಿಗೆ ತಕ್ಕ ಹೊಸ ಪಕ್ಷ ಜನ್ಮ ತಾಳಲಿ

ಬಡತನ, ನಿರುದ್ಯೋಗ, ಭ್ರಷ್ಟಾಚಾರ ದೇಶದಲ್ಲಿ ಕಾಡುತ್ತಿದ್ದು, ಜನರ ಆರ್ಥಿಕ ಪರಿಸ್ಥಿತಿ ಕುಂಠಿತವಾಗಿದೆ. ಇವುಗಳಿಗೆ ಪರಿಹಾರ ಸಿಗಬೇಕಿದ್ದರೆ ಪ್ರಸ್ತುತ ಹೊಸ ರಾಜಕೀಯ ಪಕ್ಷ ಜನ್ಮ ತಾಳಬೇಕಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್‌ ಕಮ್ಮರಡಿ ತಿಳಿಸಿದರು. 

Post

ಶಿವ ಸಹಕಾರಿ ಬ್ಯಾಂಕ್‌ನಿಂದ ಪೆನಲ್ ಬಡ್ಡಿಗೆ ರಿಯಾಯಿತಿ

ಹಾಲಿ ಎನ್.ಪಿ.ಎ ಸಾಲಗಳ ಸಾಲಗಾರ ಸದಸ್ಯರು 2 ತಿಂಗಳೊಳಗಾಗಿ ಎನ್.ಪಿ.ಎ ಸಾಲ ಗಳನ್ನು ಮರುಪಾವತಿ ಮಾಡಿದಲ್ಲಿ ಅಂತಹ ಸಾಲಗಳ ಪೆನಲ್ ಬಡ್ಡಿಗೆ ರಿಯಾಯಿತಿ ನೀಡಲಾಗುವುದು

Post

ಬಿದರಕೆರೆ ಕಲ್ಲಮ್ಮ

ದಾವಣಗೆರೆ ಕೆ.ಬಿ. ಬಡಾವಣೆ 4ನೇ ಕ್ರಾಸ್ ವಾಸಿ ಕಬ್ಬೂರು ಆರ್.ಡಿ. ಲಿಂಗರಾಜ್‌ ರವರ ಅತ್ತೆ ಹಾಗೂ ಹೆಮ್ಮನಬೇತೂರು ದಿ|| ಅನಸಿ ಸಿದ್ದಪ್ಪನವರ ಪತ್ನಿ ಬಿದರಕೆರೆ ಕಲ್ಲಮ್ಮ  (90) ಅವರು ದಿನಾಂಕ 3.9.2021ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಿಧನರಾದರು.

Post

ಎನ್.ಜಿ. ಸಿದ್ದಪ್ಪ ಗಂಟಿ

ದಾವಣಗೆರೆ ಬಂಬೂಬಜಾರ್‌ ಬಸಾಪುರ ರಸ್ತೆ, ಅಣ್ಣಾನಗರ ವಾಸಿ, ಎಪಿಎಂಸಿ ಮಾರ್ಕೆಟ್‌ನ ಎಸ್.ಎಂ.ಪಿ. ಫ್ರೂಟ್ಸ್ ಮಾಲೀಕರಾದ ಶ್ರೀ ಎನ್.ಜಿ. ಸಿದ್ದಪ್ಪ ಅವರು ದಿನಾಂಕ 3.8.2021ರ ಶುಕ್ರವಾರ ರಾತ್ರಿ 10.10 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.