Day: September 3, 2021

Home 2021 September 03 (Friday)
ಬೊಮ್ಮಾಯಿಯಿಂದ ಬಿಜೆಪಿಗೆ ಬಲ
Post

ಬೊಮ್ಮಾಯಿಯಿಂದ ಬಿಜೆಪಿಗೆ ಬಲ

ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಬಲಗೊಳಿಸುವ ಕಾರ್ಯ ಮಾಡಲಾಗಿದೆ ಎಂಬ ಭಾವನೆ ವರಿಷ್ಠರಲ್ಲಿ ಬಂದಿದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಷಾ ಅವರು ಬೊಮ್ಮಾಯಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಿತ್ತೊಗೆಯುವವರೆಗೂ ವಿಶ್ರಮಿಸಬೇಡಿ
Post

ಬಿಜೆಪಿ ಕಿತ್ತೊಗೆಯುವವರೆಗೂ ವಿಶ್ರಮಿಸಬೇಡಿ

ಭ್ರಷ್ಟಾಚಾರದಲ್ಲಿ ಮುಳುಗಿ ರುವ, ದೇಶದಲ್ಲಿ ಕೋಮುಭಾವನೆ ಸೃಷ್ಟಿಸುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವವರೆಗೂ ವಿರಮಿಸಬೇಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕರೆ ನೀಡಿದರು.

ಕಲೆ ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮ
Post

ಕಲೆ ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮ

ಕಲೆ ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮ. ಸಂಸ್ಕೃತಿಯ ವಾಹಕ. ಸಂಸ್ಕೃತಿಯನ್ನು ಬಿಟ್ಟ ದೇಶ ನಿರ್ಜೀವ. ದೇಶದ ಆತ್ಮವೇ  ಸಂಸ್ಕೃತಿ. ಅದು ನಮ್ಮೆಲ್ಲರ ಆಸ್ತಿ ಕೂಡ. ಸಂಸ್ಕೃತಿ ಇಲ್ಲದಿದ್ದರೆ ಅದು ರಕ್ಕಸರ ರಾಜ್ಯ ಎಂದು ಸಂಸ್ಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಚೆನ್ನೈನ ಪಾ.ರ. ಕೃಷ್ಣಮೂರ್ತಿಜೀ ಹೇಳಿದರು.

ಜನ ಮನ ರಂಜಿಸಿದ ‘ಜಾನಪದ ಸಂಭ್ರಮ’
Post

ಜನ ಮನ ರಂಜಿಸಿದ ‘ಜಾನಪದ ಸಂಭ್ರಮ’

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಇವರ ಸಂಯುಕ್ತಾಶ್ರಯದಲ್ಲಿ ಇಂದು ನಡೆದ `ಜಾನಪದ ಸಂಭ್ರಮ' ಜನ ಮನ ರಂಜಿಸುವಲ್ಲಿ ಯಶಸ್ವಿಯಾಯಿತು.

ರಸಪ್ರಶ್ನೆ ಸ್ಪರ್ಧೆ : ಎಸ್ಸೆಸ್‌ ವೈದ್ಯಕೀಯ ಕಾಲೇಜಿಗೆ ಬಹುಮಾನಗಳ ಸುರಿಮಳೆ
Post

ರಸಪ್ರಶ್ನೆ ಸ್ಪರ್ಧೆ : ಎಸ್ಸೆಸ್‌ ವೈದ್ಯಕೀಯ ಕಾಲೇಜಿಗೆ ಬಹುಮಾನಗಳ ಸುರಿಮಳೆ

ನಗರದ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪದವಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಇತ್ತೀಚಿಗೆ ನಡೆದ ವಿವಿಧ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಮೊದಲನೇ ಸ್ಥಾನ ಗಳಿಸಿ ವಿಜೇತರಾಗಿದ್ದಾರೆ.

ಕೊಂಡಜ್ಜಿಗೆ ಬಾರದ ಕೇಂದ್ರ ಗೃಹ ಸಚಿವ
Post

ಕೊಂಡಜ್ಜಿಗೆ ಬಾರದ ಕೇಂದ್ರ ಗೃಹ ಸಚಿವ

ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಆಗಮಿಸಿದ್ದ  ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಂಡಜ್ಜಿ ಗ್ರಾಮಕ್ಕೆ ಆಗಮಿಸದೇ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲೇ ಎಲ್ಲಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ವಾಪಸ್‌ ಆಗಿರುವುದು ಕೊಂಡಜ್ಜಿ ಗ್ರಾಮಸ್ಥರಲ್ಲಿ  ನಿರಾಸೆ ಮೂಡಿಸಿದೆ.