Day: September 2, 2021

Home 2021 September 02 (Thursday)
ಸುಂದರ ಕಲಾಕೃತಿಗಳ ವೈಭವದೊಂದಿಗೆ 3 ಕೋಟಿ ರೂ. ವೆಚ್ಚದ `ಗಾಂಧಿ ಭವನ’
Post

ಸುಂದರ ಕಲಾಕೃತಿಗಳ ವೈಭವದೊಂದಿಗೆ 3 ಕೋಟಿ ರೂ. ವೆಚ್ಚದ `ಗಾಂಧಿ ಭವನ’

ದಾವಣಗೆರೆಗೂ ಮಹಾತ್ಮ ಗಾಂಧೀಜಿಗೂ ಇರುವ ವಿಶೇಷ ನಂಟು ಮತ್ತು ಅವರ ಜೀವನಾದರ್ಶಗಳನ್ನು, ಮೌಲ್ಯಗಳನ್ನು ವಿವಿಧ ರೀತಿಯಾಗಿ ನಿರಂತರವಾಗಿ ಇಂದಿನ ಯುವ ಪೀಳಿಗೆಗೆ ಪ್ರಚುರಪಡಿಸುವ ನಿಟ್ಟಿನಲ್ಲಿ ನಿರ್ಮಾಣವಾಗಿರುವ ಗಾಂಧಿ ಭವನದ ಉದ್ಘಾಟನೆಗೆ ಇನ್ನು ಕ್ಷಣಗಣನೆ ಮಾತ್ರ ಉಳಿದಿದೆ.

ಮಾಸ್‌ ಬೇಸ್‌ನಿಂದ ಕೇಡರ್ ಬೇಸ್‌ಗೆ ಪಕ್ಷದ ಸಂಘಟನೆ
Post

ಮಾಸ್‌ ಬೇಸ್‌ನಿಂದ ಕೇಡರ್ ಬೇಸ್‌ಗೆ ಪಕ್ಷದ ಸಂಘಟನೆ

ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಜಯಭೇರಿ ಭಾರಿಸಲು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡ ಲಾಗುವುದು. ಪದಾಧಿಕಾರಿಗಳಿಗೆ ತರಬೇತಿ ನೀಡಲಾಗುವುದು

ಸಮಾಜದ ಆಸ್ತಿಯಾಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು
Post

ಸಮಾಜದ ಆಸ್ತಿಯಾಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು

ವಿದ್ಯಾರ್ಥಿಗಳು ಕುಟುಂಬದ ಆಸ್ತಿಯಾಗುವುದಕ್ಕಿಂತ ಸಮಾ ಜದ ಆಸ್ತಿಯಾಗಬೇಕು. ಆ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದರು.

ಕಲಾವಿದರಲ್ಲಿ ಶ್ರದ್ಧೆ, ಭಕ್ತಿ, ಶಿಸ್ತು ಮುಖ್ಯ
Post

ಕಲಾವಿದರಲ್ಲಿ ಶ್ರದ್ಧೆ, ಭಕ್ತಿ, ಶಿಸ್ತು ಮುಖ್ಯ

ಯಕ್ಷಗಾನ ಕಲಾವಿದರಲ್ಲಿರುವ ಶ್ರದ್ಧೆ, ಭಕ್ತಿ, ಶಿಸ್ತು, ಸಮಯ ಪ್ರಜ್ಞೆ, ಬದ್ಧತೆಯನ್ನಿ ಟ್ಟುಕೊಂಡರೆ ಬಯಲಾಟ ಕಲೆಯನ್ನು ಯಕ್ಷಗಾನ ಕಲೆಯನ್ನು ಮೀರಿ ಬೆಳೆಸಲು ಸಾಧ್ಯವಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ  ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಹೇಳಿದರು. 

ಪೋಷಣ್ ಅಭಿಯಾನದಲ್ಲಿ ತಹಶೀಲ್ದಾರ್‌ಗೆ ಸೀಮಂತ
Post

ಪೋಷಣ್ ಅಭಿಯಾನದಲ್ಲಿ ತಹಶೀಲ್ದಾರ್‌ಗೆ ಸೀಮಂತ

ಜಗಳೂರು : ಗರ್ಭಿಣಿ, ಬಾಣಂತಿ ಯರು ಹಾಗೂ ಮಕ್ಕಳಿಗೆ ಸ್ಥಳೀಯವಾಗಿ ಲಭ್ಯವಾಗುವ ಸೊಪ್ಪು, ತರಕಾರಿ ಸೇರಿದಂತೆ ಕಬ್ಬಿಣಾಂಶಯುಕ್ತ ಆಹಾರ ಪದಾರ್ಥಗಳನ್ನು ಪೂರೈಸಿ ದರೆ ಅಪೌಷ್ಟಿಕತೆ ತೊಲಗಿಸಬಹುದು ಎಂದು ತಹಶೀಲ್ದಾರ್ ಡಾ. ನಾಗವೇಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿಸಲು ಶ್ರೀರಾಮ ಸೇನೆ ಆಗ್ರಹ
Post

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿಸಲು ಶ್ರೀರಾಮ ಸೇನೆ ಆಗ್ರಹ

ಸಾರ್ವಜನಿಕ ಗಣೇಶೋ ತ್ಸವ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಬೇಕೆಂದು ಒತ್ತಾಯಿಸಿ, ನಗರದ ಜಿಲ್ಲಾ ಬಿಜೆಪಿ ಕಚೇರಿ ಎದುರು ಸೋಮವಾರ ಶ್ರೀರಾಮ ಸೇನಾ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

Post

ಮನೋಕ್ಷೋಭೆಯಿಂದ ಹೊರಬರಲು ಜೈಲರ್ ಪುಸ್ತಕ ದಾರಿ ದೀಪ

ಸುಶಿಕ್ಷಿತರು, ಯುವಜನತೆ ಮನೋಕ್ಷೋಭೆಗೆ ಒಳಗಾಗಿ ತಮ್ಮ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಇದರ ಪರಿಹಾರಕ್ಕೆ ಅವರ ಬದುಕಿನಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕಿದೆ.