Day: September 1, 2021

Home 2021 September 01 (Wednesday)
ನಗರದಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆ
Post

ನಗರದಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆ

ನಗರದ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿರುವ ರೇಷ್ಮೆ ಮಾರಾಟ ಮಳಿಗೆಗಳಿಗೆ ಮತ್ತೆ ಚಾಲನೆ ನೀಡಲು ಹೈಟೆಕ್‌ ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ರೇಷ್ಮೆ ಖಾತೆ ಸಚಿವ ಕೆ.ಸಿ. ನಾರಾಯಣ ಗೌಡ ಸೂಚನೆ ನೀಡಿದ್ದಾರೆ.

ಉಜ್ವಲ ಭಾರತ ಕನಸಿಗೆ ಹೊಸ ಶಿಕ್ಷಣ ನೀತಿ ಪೂರಕ
Post

ಉಜ್ವಲ ಭಾರತ ಕನಸಿಗೆ ಹೊಸ ಶಿಕ್ಷಣ ನೀತಿ ಪೂರಕ

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವೃತ್ತಿ ಮತ್ತು ಭವಿಷ್ಯದ ಬದುಕಿಗೆ ಅಗತ್ಯವಿರುವ ಮೌಲ್ಯಗಳನ್ನು ಕಲಿಸುವ ಉದ್ದೇಶವನ್ನು ಹೊತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಉಜ್ವಲ ಭಾರತದ ಕನಸನ್ನು ಸಾಕಾರಗೊಳಿಸಲು ಪೂರಕವಾಗಿದೆ

ಶೀಘ್ರವೇ 36 ಕೋ. ರೂ.ವೆಚ್ಚದ ಸಿಆರ್‌ಸಿ ಕೇಂದ್ರ
Post

ಶೀಘ್ರವೇ 36 ಕೋ. ರೂ.ವೆಚ್ಚದ ಸಿಆರ್‌ಸಿ ಕೇಂದ್ರ

ದಿವ್ಯಾಂಗ ವ್ಯಕ್ತಿಗಳ ಕೌಲ್ಯಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣಗಳ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ)ದ ವಿಶಾಲವಾದ ಸುಮಾರು 36 ಕೋಟಿ ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಮಂಜೂರಾತಿ ಸಿಗಲಿದೆ

`ಮಣ್ಣಿನೊಂದಿಗೆ ಮಾತುಕತೆ’ : ರೈತರಿಂದ ಉತ್ತಮ ಸ್ಪಂದನೆ
Post

`ಮಣ್ಣಿನೊಂದಿಗೆ ಮಾತುಕತೆ’ : ರೈತರಿಂದ ಉತ್ತಮ ಸ್ಪಂದನೆ

ಜಗಳೂರು : ತಾಲ್ಲೂಕಿನ ಭರಮಸಮುದ್ರ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ  ಆಯೋಜಿಸಿದ್ದ `ಮಣ್ಣಿನೊಂದಿಗೆ ಮಾತುಕತೆ' ಕಾರ್ಯಕ್ರಮ ನೂರಾರು ರೈತರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.

ಆಡಂಬರಕ್ಕಿಂತ ಉಪಯೋಗಕರ ಕಾರ್ಯಕ್ರಮಗಳನ್ನು ಮಾಡಬೇಕು
Post

ಆಡಂಬರಕ್ಕಿಂತ ಉಪಯೋಗಕರ ಕಾರ್ಯಕ್ರಮಗಳನ್ನು ಮಾಡಬೇಕು

ಹರಿಹರ : ಇಂದು ನೆಟ್ಟಿರುವ ಸ‌ಸಿ, ಬೆಳೆದು ಮುಂದೆ ಮರವಾಗಿ,  ನೆರಳು, ಗಾಳಿ, ಫಲ ಕೊಟ್ಟಾಗ  ಅದರ  ನೆನಪು ಚಿರಕಾಲ ಉಳಿಯುತ್ತದೆ. ಜೊತೆಗೆ ಸಸಿ ಹಾಕಿದವರ ಹೆಸರು ಉಳಿಯುತ್ತದೆ ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಹೇಳಿದರು.

Post

ಗಾಂಧಿ ಭವನ ಉದ್ಘಾಟನೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಕಡೆಗಣನೆ

ಇದೇ ಸೆ.2 ರಂದು  ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಉದ್ಘಾಟಿಸಲಿರುವ ನಗರದ ಗಾಂಧಿ ಭವನ ಕಾರ್ಯಕ್ರಮಕ್ಕೆ ತಮ್ಮನ್ನು ಕಡೆಗಣನೆ ಮಾಡಿರುವುದು ನೋವಿನ ಸಂಗತಿ

Post

ಸುಶೀಲಮ್ಮ

ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ ಹಿರಿಯ ಸಹೋದರ ದಿ.ಶಾಮನೂರು ಬಸವರಾಜಪ್ಪ ಅವರ ಧರ್ಮಪತ್ನಿ ಶ್ರೀಮತಿ ಶಾಮನೂರು ಸುಶೀಲಮ್ಮ ಅವರು ಇಂದು   ಬೆಳಗಿನ ಜಾವ 6.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರು.

Post

ಬೇತೂರು ಮುರಿಗೆಮ್ಮ

ದಿ|| ಬೇತೂರು ರುದ್ರಪ್ಪನವರ ಧರ್ಮಪತ್ನಿ ಶ್ರೀಮತಿ ಬೇತೂರು ಮುರಿಗೆಮ್ಮ ಅವರು ದಿನಾಂಕ 31.08.2021ರ ಮಂಗಳವಾರ ರಾತ್ರಿ 8-00 ಗಂಟೆಗೆ ನಿಧನರಾದರೆಂದು  ತಿಳಿಸಲು ವಿಷಾದಿಸುತ್ತೇವೆ.