Month: August 2021

Home 2021 August
ರಾಜ್ಯದಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ : ಶಿವಶಂಕರ್ ವಿಶ್ವಾಸ
Post

ರಾಜ್ಯದಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ : ಶಿವಶಂಕರ್ ವಿಶ್ವಾಸ

ಮಲೇಬೆನ್ನೂರು : ಬಿ.ಎಸ್. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಿದ ರೀತಿ ಎಲ್ಲರಿಗೂ ಬಹಳ ಬೇಸರ ತಂದಿದ್ದು, ಇದರ ಪರಿಣಾಮವನ್ನು ಬಿಜೆಪಿ ಮುಂದಿನ ದಿನಗಳಲ್ಲಿ ಅನುಭವಿಸಲಿದೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅಭಿಪ್ರಾಯಪಟ್ಟರು.

Post

ನಡೆ-ನುಡಿ ಒಂದಾಗದೆ ಶಿವಸುಖ ಸಾಧ್ಯವಿಲ್ಲ

ಸಾಣೇಹಳ್ಳಿ : 'ಮತ್ತೆ ಕಲ್ಯಾಣ' ಮನದ ಕಾಳಿಕೆ ಕಳೆದು ನೈಜ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವಂತಹುದು. ಕತ್ತಲಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕಾಯಕಜೀವಿಗಳನ್ನು ಕರೆದೊಯ್ಯುವ ಕಾರ್ಯವನ್ನು ಬಸವಾದಿ ಶಿವಶರಣರು ಮಾಡಿದ್ದು ಸ್ಮರಣಾರ್ಹ. `

Post

ವಿಶ್ವಕ್ಕೆ ಶ್ರೇಷ್ಠ ಮಾನವ ಸಂಪನ್ಮೂಲ ಭಾರತದ ಕೊಡುಗೆ

ಪ್ರಜಾಪ್ರಭುತ್ವದ ಬಲವರ್ಧನೆ, ಉತ್ತಮ ನಾಯಕತ್ವ ಮತ್ತು ಸರಿಯಾದ ನೀತಿ, ನಿರೂಪಣೆಗಳಿಂದ ಜಾಗತಿಕವಾಗಿ ಭಾರತ ಬಲಾಢ್ಯ ರಾಷ್ಟ್ರವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ

Post

ಬಂದಿದೆ ಮೂರನೇ ಅಲೆ

ಕೇರಳದಲ್ಲಿ ಕೊರೊನಾ ಸೋಂಕು ತೀವ್ರ ಹೆಚ್ಚಾಗಿದೆ. ಅದಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳು ಹಾಗೂ ಪಕ್ಕದ ಶಿವಮೊಗ್ಗ, ಚಿಕ್ಕಮಗಳೂರುಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ.

Post

ಇಂದಿನಿಂದ ಅಂತರ್ಜಾಲದಲ್ಲಿ ‘ಮತ್ತೆ ಕಲ್ಯಾಣ’

ಸಾಣೇಹಳ್ಳಿ : ಆಗಸ್ಟ್ 1 ರಿಂದ 31 ರವರೆಗೆ ಅಂತರ್ಜಾಲದಲ್ಲಿ §ಮತ್ತೆ ಕಲ್ಯಾಣ¬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತರಳಬಾಳು ಬೃಹನ್ಮಠದ ಶಾಖಾಮಠ ಮಠದ ಸಾಣೇಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

Post

ಅಪಾರ ಪ್ರಮಾಣದ ಸ್ಪೋಟಕಗಳ ವಶ: ಇಬ್ಬರ ಬಂಧನ

ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಸ್ಪೋಟಕಗಳನ್ನು ಪತ್ತೆ ಮಾಡಿ, ಇಬ್ಬರನ್ನು ಬಂಧಿಸುವಲ್ಲಿ ಪೂರ್ವ ವಲಯ ಐಜಿ ಸ್ಕ್ವಾಡ್ ಯಶಸ್ವಿಯಾಗಿದೆ.

Post

ಹಿಂದುಳಿದ ವರ್ಗಗಳಿಗೆ ಶೇ.27 ಮೆಡಿಕಲ್ ಸೀಟ್ ಸ್ವಾಗತಾರ್ಹ

ದೇಶದಾದ್ಯಂತ ಇರುವ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಸೀಟುಗಳನ್ನು ಮೇಲ್ವರ್ಗದವರು ಪಡೆದುಕೊಳ್ಳುತ್ತಿದ್ದರು. ಮೊನ್ನೆ ನಡೆದ ಲೋಕಸಭಾ ಅಧಿವೇಶನದಲ್ಲಿ ಮಹತ್ವದ ನಿರ್ಧಾರ ತೆಗುದುಕೊಂಡಿದ್ದು ಪ್ರತಿ ಮೆಡಿಕಲ್ ಕಾಲೇಜಿನಲ್ಲಿ ಶೇಕಡ 27 ರಷ್ಟು ಹಿಂದುಳಿದ ವರ್ಗಗಳಿಗೆ ನೀಡಬೇಕು

Post

ರವಿಕುಮಾರ್‌ಗೆ ಸಚಿವ ಸ್ಥಾನ ನೀಡಲು ಜಿಲ್ಲಾ ಗಂಗಾಮತಸ್ಥರ ಸಂಘದ ಆಗ್ರಹ

ನೂತನ ರಾಜ್ಯ ಸರ್ಕಾರದಲ್ಲಿ ಗಂಗಾಮತ (ಬೆಸ್ತರ) ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲಾ ಗಂಗಾಮತಸ್ಥರ ಸಂಘ ಒತ್ತಾಯಿಸಿದೆ. 

Post

ಅಪಘಾತದಲ್ಲಿ ಸಾವು : ಮೃತನ ವಾರಸುದಾರರ ಪತ್ತೆಗೆ ಕ್ರಮ

ಬಾಡಾ ಕ್ರಾಸ್‌ ಬಳಿಯ ಬೇಕರಿ ಎದುರು ಪಾದಚಾರಿ ರಸ್ತೆ ದಾಟುವಾಗ ರಾತ್ರಿ 8 ಗಂಟೆ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮೃತನ ವಿವರಗಳು ತಿಳಿಯದ ಕಾರಣ ಆತನನ್ನು ಸಿ.ಜಿ. ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ.