ಅನಂತಹಳ್ಳಿಯಲ್ಲಿ ದುರ್ಗಮ್ಮ ದೇವಿ ಕೇಲು ಪ್ರತಿಷ್ಠಾಪನೆ

ಅನಂತಹಳ್ಳಿಯಲ್ಲಿ ದುರ್ಗಮ್ಮ ದೇವಿ ಕೇಲು ಪ್ರತಿಷ್ಠಾಪನೆ

ಹರಪನಹಳ್ಳಿ, ಆ.24- ತಾಲ್ಲೂಕಿನ ಅನಂತನಹಳ್ಳಿ ಗ್ರಾಮದಲ್ಲಿ ದುರ್ಗಮ್ಮ ದೇವಿ ಕೇಲು ಪ್ರತಿಷ್ಠಾಪನೆ ಮಾಡಲಾಯಿತು.  ಈ ವೇಳೆ ಗ್ರಾಮಸ್ಥರಾದ ಕೌಳಿ ರವಿಚಂದ್ರ, ಕಬ್ಬಳ್ಳಿ ಅಣ್ಣಪ್ಪ, ಹುಲಿವತ್ತಿ ಬೆಣ್ಣಿ ಮಂಜುನಾಥ, ಗಿಡ್ಡಳ್ಳಿ ಬಸವರಾಜ, ಕರಡಿ ಅಶೋಕ, ಹುಲುವತ್ತಿ ಬಸವರಾಜ, ಎನ್. ಕರಿಯಪ್ಪ, ಕಬ್ಬಳ್ಳಿ ತಿಮ್ಮಣ್ಣ, ತಳವಾರ ಮಂಜುನಾಥ, ಬಂಗಾಳಿ ಮಂಜುನಾಥ, ಚಿಗರಿ ಪರಸಪ್ಪ, ಕರಡಿ ನಾರಪ್ಪ, ನೀಲಗುಂದ ಮಂಜುನಾಥ, ಹೋಟಲ್ ಮಂಜುನಾಥ, ಸೆಳ್ಳಮ್ಮಿ ಹನುಮಂತ ಇನ್ನಿತರರಿದ್ದರು.