ದೇವಿಕಾ ಶಾಲೆಗೆ ಶೇ.100 ಫಲಿತಾಂಶ

ದಾವಣಗೆರೆ, ಆ.8- ಜಿಲ್ಲೆಯಲ್ಲಿ ಭಾನುವಾರ 15 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. 15 ಜನರು ಗುಣಮುಖ ರಾಗಿದ್ದಾರೆಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣ ಗೆರೆ ತಾಲ್ಲೂಕಿನಲ್ಲಿ 11, ಚನ್ನಗಿರಿ 1, ಹೊನ್ನಾಳಿ 1 ಹಾಗೂ ಹೊರ ಜಿಲ್ಲೆಯ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. 205 ಸಕ್ರಿಯ ಪ್ರಕರಣಗಳಿವೆ

ರಾಣೇಬೆನ್ನೂರು, ಆ.10- ನಗರದ ದೇವಿಕಾ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ. 100 ಬಂದಿದೆ.

31 ವಿದ್ಯಾರ್ಥಿಗಳು ಎ + ಗ್ರೇಡ್‌ನಲ್ಲಿ 22 ವಿದ್ಯಾರ್ಥಿಗಳು, ಎ ಗ್ರೇಡ್‌ನಲ್ಲಿ  ಪಾಸಾಗಿದ್ದು 151 ವಿದ್ಯಾರ್ಥಿಗಳು ಬಿ ಗ್ರೇಡ್‌ನಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳಾದ ಕಿರಣಕುಮಾರ ನಂದಿಹಳ್ಳಿ 606 (ಶೇ. 97) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದು,  ದ್ವಿತೀಯ ಸ್ಥಾನವನ್ನು ಮಾನ್ಯ ಕಂಬಳಿ 599 ( ಶೇ.94.24) ಹಾಗೂ ತೃತೀಯ ಸ್ಥಾನವನ್ನು ಜೀವನ್‌ ಅಂಕಸಾಪುರ 589 (ಶೇ.96)  ಪಡೆದಿದ್ದಾರೆ.