10 ಪಾಸಿಟಿವ್, 22 ಗುಣಮುಖ

ದಾವಣಗೆರೆ, ಆ.5- ಜಿಲ್ಲೆಯಲ್ಲಿ ಗುರುವಾರ 10 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 22 ಜನರು ಗುಣಮುಖರಾಗಿದ್ದಾರೆಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 7, ಚನ್ನಗಿರಿ 1 ಹಾಗೂ ಹೊರ ಜಿಲ್ಲೆಯ ಇಬ್ಬ ರಲ್ಲಿ ಸೋಂಕು ಕಾಣಿಸಿಕೊಂಡಿದೆ. 237 ಸಕ್ರಿಯ ಪ್ರಕರಣಗಳಿವೆ.