Month: August 2021

Home 2021 August
ಶಿಕ್ಷಣದಲ್ಲಿ ಹಿಂದುಳಿದವರವನ್ನು ಗುರ್ತಿಸಿ, ಮುಂದೆ ತರಲು ಪ್ರಯತ್ನಿಸುವವನೇ ನಿಜವಾದ ಗುರು : ಸುಮತಿ ಜಯಪ್ಪ ವಿಶ್ಲೇಷಣೆ
Post

ಶಿಕ್ಷಣದಲ್ಲಿ ಹಿಂದುಳಿದವರವನ್ನು ಗುರ್ತಿಸಿ, ಮುಂದೆ ತರಲು ಪ್ರಯತ್ನಿಸುವವನೇ ನಿಜವಾದ ಗುರು : ಸುಮತಿ ಜಯಪ್ಪ ವಿಶ್ಲೇಷಣೆ

ಮಲೇಬೆನ್ನೂರು : ಶಿವ ಸ್ವರೂಪಿಯಾಗಿ, ಕ್ಷ-ಕಿರಣೋಪಾದಿಯಲ್ಲಿ ಕರ್ಮ ಎಸಗುವವನೇ ನಿಜವಾದ ಶಿಕ್ಷಕ ಎಂದು ಉಪನ್ಯಾಸಕರಾದ ಶ್ರೀಮತಿ ಸುಮತಿ ಜಯ್ಯಪ್ಪ ವಿಶ್ಲೇಷಿಸಿದರು.

ಬಿಜೆಪಿ ವಾಲ್ಮೀಕಿ ನಾಯಕ ಸಮಾಜದ ಪರ ಎಂದು ಸಾಬೀತು
Post

ಬಿಜೆಪಿ ವಾಲ್ಮೀಕಿ ನಾಯಕ ಸಮಾಜದ ಪರ ಎಂದು ಸಾಬೀತು

ಹರಪನಹಳ್ಳಿ : ರಾಜ್ಯದ ವಾಲ್ಮೀಕಿ ನಾಯಕ ಸಮಾಜದವರ ಬಹುದಿನಗಳ ಬೇಡಿಕೆಯಾದ ಪರಿಶಿಷ್ಟ ಪಂಗಡದ ಸಚಿವಾಲಯ ಹಾಗೂ ಯಡಿಯೂರಪ್ಪನವರ ಕಾಲಾವಧಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ನೀಡುವ ಮುಖಾಂತರ 4ನೇ ಅತಿ ದೊಡ್ಡ ಸಮಾಜವಾದ ವಾಲ್ಮೀಕಿ ನಾಯಕ ಸಮಾಜದ ಪರವಾಗಿ ಬಿಜೆಪಿ ಇದೆ ಎಂದು ಸಾಬೀತು ಮಾಡಿದೆ

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ
Post

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ

ಹರಿಹರ : ನಗರದ ಬೈಪಾಸ್ ಬಳಿ ಇರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ಯ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ಐಟಿಐ ಪರೀಕ್ಷಾ ಕೇಂದ್ರಕ್ಕೆ ಒತ್ತಾಯಿಸಿ ಎಸ್‌ಎಫ್‌ಐ ಪ್ರತಿಭಟನೆ
Post

ಐಟಿಐ ಪರೀಕ್ಷಾ ಕೇಂದ್ರಕ್ಕೆ ಒತ್ತಾಯಿಸಿ ಎಸ್‌ಎಫ್‌ಐ ಪ್ರತಿಭಟನೆ

ಜಗಳೂರು : ತಾಲ್ಲೂಕಿನಲ್ಲಿ ಐಟಿಐ ಎಸ್‌ಸಿವಿಟಿ, ಎನ್‌ಸಿವಿಟಿ ಪರೀಕ್ಷಾ‌ ಕೇಂದ್ರ ತೆರೆಯಲು ಒತ್ತಾಯಿಸಿ, ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Post

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ : ಓರ್ವ ಬಾಲಕಿ, ಮಹಿಳೆ ಸಾವು

ಕಾರೊಂದು ಅಪ ಘಾತವಾಗಿ ಓರ್ವ ಮಹಿಳೆ ಮತ್ತು ಬಾಲಕಿ ಯೋರ್ವಳು ಮೃತಪಟ್ಟು, ಇನ್ನುಳಿದವರು ಗಾಯ ಗೊಂಡ ಘಟನೆ ದಾವಣಗೆರೆ ಗ್ರಾಮಾಂತರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

400 ಜನರಿಗೆ ಕೋವಿಡ್ ಲಸಿಕೆ
Post

400 ಜನರಿಗೆ ಕೋವಿಡ್ ಲಸಿಕೆ

ಕೊರೊನಾ ಲಸಿಕೆ ಹಾಕಿಸುವ ಮುಖೇನ ಅವರುಗಳ ಆರೋಗ್ಯದ ಕಾಳಜಿಯನ್ನು 24ನೇ ವಾರ್ಡಿನ ಪಾಲಿಕೆ ಸದಸ್ಯ ಕೆ. ಪ್ರಸನ್ನ ಕುಮಾರ್ ಮೆರೆದಿದ್ದಾರೆ.

ಶ್ರೀ ಕೃಷ್ಣ ಜನ್ಮಾಷ್ಟಮಿ
Post

ಶ್ರೀ ಕೃಷ್ಣ ಜನ್ಮಾಷ್ಟಮಿ

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬುಧವಾರ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ಇರುವ ಶ್ರೀ ಕೃಷ್ಣನ ದೇವಸ್ಥಾನದಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಬೆಣ್ಣೆಯಿಂದ ಅಲಂಕರಿಸಲಾಗಿತ್ತು.