ಜಿಲ್ಲೆಯಲ್ಲಿ 4 ಪಾಸಿಟಿವ್, 10 ಗುಣ

ದಾವಣಗೆರೆ, ಜು.30- ಜಿಲ್ಲೆಯಲ್ಲಿ ಶುಕ್ರವಾರ 4 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 10 ಜನರು ಗುಣಮುಖರಾಗಿದ್ದಾರೆಂದು ಜಿಲ್ಲಾಧಿ ಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆ ತಾ.ನಲ್ಲಿ 2, ಹರಿಹರ 1, ಚನ್ನಗಿರಿಯ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. 311 ಸಕ್ರಿಯವಾಗಿವೆ.