38ನೇ ವಾರ್ಡ್‌ನಿಂದ ಎಸ್ಸೆಸ್ಸೆಂಗೆ ಸನ್ಮಾನ

38ನೇ ವಾರ್ಡ್‌ನಿಂದ ಎಸ್ಸೆಸ್ಸೆಂಗೆ ಸನ್ಮಾನ

ದಾವಣಗೆರೆ, ಜು.11 – ಸಾರ್ವಜನಿಕರಿಗೆ ಕೋವಿಡ್ ಉಚಿತ ಲಸಿಕೆ ನೀಡುತ್ತಿರುವ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರನ್ನು 38ನೇ ವಾರ್ಡಿನ ನಾಗರಿಕರು, ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್ ನೇತೃತ್ವದಲ್ಲಿ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸುವುದರ  ಮೂಲಕ ಕೃತಜ್ಞತೆ ಸಲ್ಲಿಸಿದರು.