ನೂತನ ಪ್ರಾಂಶುಪಾಲರಾಗಿ ಶಂಕರ್

ದಾವಣಗೆರೆ, ಏ.6- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾಗಿ ಶಂಕರ್ ಶೀಲಿ ಅಧಿಕಾರ ವಹಿಸಿಕೊಂಡರು.

ಈ ಹಿಂದೆ ಪ್ರಾಂಶುಪಾಲರಾಗಿದ್ದ ತೂ.ಕ. ಶಂಕರಯ್ಯ ನಿವೃತ್ತರಾಗಿದ್ದು ಆ ಸ್ಥಾನವನ್ನು ಶೀಲಿ ಅವರು ತುಂಬಿದ್ದಾರೆ.

ಪ್ರೊ. ಭೀಮಣ್ಣ ಸುಣಗಾರ, ವೀರೇಶ್, ಡಾ. ತಿಪ್ಪಾರೆಡ್ಡಿ, ಡಾ. ಅಂಜಿ ನಪ್ಪ, ಡಾ. ಎಂ. ಮಂಜಣ್ಣ, ಡಾ. ಜಕ್ಕವರ ಮಂಜುನಾಥ್, ಡಾ. ಸದಾಶಿವ, ಡಾ. ದಿನೇಶ್, ಡಾ. ತಿರುಮಲ, ಡಾ. ನಾಗರಾಜ್, ಡಾ. ಶಾಂತಕುಮಾರಿ, ರಂಗಸ್ವಾಮಿ, ಚನ್ನಬಸಪ್ಪ, ಬಿ.ಹೆಚ್. ಲಕ್ಷ್ಮಣ್, ವೆಂಕಟೇಶ್ ಬಾಬು, ಗಿರಿಸ್ವಾಮಿ, ಅಮೂಲ್ಯ, ಚಂದ್ರಮ್ಮ, ಡಾ. ಶ್ಯಾಮಲಾ ಮತ್ತಿತರರು ಹಾಜರಿದ್ದರು.