Day: April 6, 2021

Home 2021 April 06 (Tuesday)
ರೂಪಾಂತರ ಕೊರೊನಾ : ಜಾಗೃತಿ ಮುಖ್ಯ
Post

ರೂಪಾಂತರ ಕೊರೊನಾ : ಜಾಗೃತಿ ಮುಖ್ಯ

ಮಲೇಬೆನ್ನೂರು, ಏ.5- ಎರಡನೇ ಅಲೆಯಲ್ಲಿ ಬಂದಿರುವ ರೂಪಾಂತರ ಕೊರೊನಾ ಸೋಂಕಿಗೆ ಯಾವುದೇ ರೋಗ ಲಕ್ಷಣಗಳು ಕಾಣುತ್ತಿಲ್ಲ. ಈ ಕುರಿತು ಜನರು ಜಾಗೃತಿ ವಹಿಸಬೇಕೆಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಹೇಳಿದರು.

Post

ಕೂಡ್ಲಿಗಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕೂಡ್ಲಿಗಿ : ಪಟ್ಟಣ ಪಂಚಾಯ್ತಿ 1ನೇ ವಾರ್ಡ್‌ನ ನೂತನ ಸದಸ್ಯೆ ಲೀಲಾವತಿ ಪ್ರಭಾಕರ ಅವರು ಬಾಬು ಜಗಜೀವನ ರಾಮ್ ಜಯಂತಿಯ ಅಂಗವಾಗಿ ಪೌರ ಕಾರ್ಮಿಕರ ಜೊತೆ ನಿಂತು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಲಸಿಕೆ ಹಾಕಿಸಿಕೊಂಡು ಜಾಗೃತಿ ಮೂಡಿಸಿ
Post

ಲಸಿಕೆ ಹಾಕಿಸಿಕೊಂಡು ಜಾಗೃತಿ ಮೂಡಿಸಿ

ಹರಿಹರ : ತಾಲ್ಲೂಕಿನ ಹಿರಿಯರು, ಗ್ರಾಮದ ಮುಖಂಡರು, ಜಿ.ಪಂ., ತಾ.ಪಂ. ಹಾಗೂ  ಗ್ರಾಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೊರೊನಾ ರೋಗದ ಲಸಿಕೆಯನ್ನು ಹಾಕಿಸಿಕೊಂಡು ಜಾಗೃತಿ ಮೂಡಿಸಬೇಕು.

ಹಡಗಲಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
Post

ಹಡಗಲಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹೂವಿನಹಡಗಲಿ : ಪಟ್ಟಣದ ಶ್ರೀ ಸೇವಾಲಾಲ್ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಏರ್ಪಡಿಸಲಾಗಿತ್ತು. ಗ್ರಾಮೀಣ ಬಡಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು.

ಜನರ ಕೈಗೆ ಕೆಲಸ ಕೊಡಿ, ನಿರ್ಗತಿಕರಿಗೆ ವಸತಿ ನೀಡಿ
Post

ಜನರ ಕೈಗೆ ಕೆಲಸ ಕೊಡಿ, ನಿರ್ಗತಿಕರಿಗೆ ವಸತಿ ನೀಡಿ

ಕೂಡ್ಲಿಗಿ : ಉದ್ಯೋಗ ಖಾತ್ರಿ ಯೋಜನೆಯಡಿ ಕೋಟಿ ಕೋಟಿ ಹಣ ಬರುತ್ತದೆ. ಅಧಿಕಾರಿಗಳು  ಗ್ರಾಮೀಣ ಭಾಗದ ರೈತರಿಗೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವುದರ ಮೂಲಕ ಮಾನವೀಯತೆ ಮೆರೆ ಯಬೇಕು

Post

ಫಾಸ್‌ಟ್ಯಾಗ್‌‌ನಲ್ಲಿನ ಸಮಸ್ಯೆ ನಿವಾರಿಸಿ

ಕಳೆದ ಜನವರಿಯಿಂದ ಎಲ್ಲ ಮಾದರಿಯ ವಾಹನಗಳಿಗೆ ಫಾಸ್‌ಟ್ಯಾಗ್‌ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ ಸ್ವಾಗತಾರ್ಹ. ಆದರೆ ಫಾಸ್ಟ್‌ಟ್ಯಾಗ್ ನಿಯಮ ಜಾರಿಗೆ ಬಂದಾಗಿನಿಂದಲೂ ಫಾಸ್ಟ್‌ಟ್ಯಾಗ್  ಎನ್ನುವುದೇ ಗೊಂದಲದ ಗೂಡಾಗಿದೆ.

ಡಾ. ಬಾಬೂಜೀ ಕೊಡುಗೆ ಅಪಾರ
Post

ಡಾ. ಬಾಬೂಜೀ ಕೊಡುಗೆ ಅಪಾರ

ಜಗಳೂರು : ದೇಶಕ್ಕೆ ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಡಾ|| ಬಾಬು ಜಗಜೀವನ್‍ರಾಮ್‍ ಅವರ ಕೊಡುಗೆ ಅಪಾರವಾಗಿದೆ  ಎಂದು ಶಾಸಕರು ಹಾಗೂ ಎಸ್ಟಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ ಹೇಳಿದರು.

ಅಸ್ಪೃಶ್ಯತೆ ನಿವಾರಣೆಗೆ ಸಂಕಲ್ಪ ಅಗತ್ಯ
Post

ಅಸ್ಪೃಶ್ಯತೆ ನಿವಾರಣೆಗೆ ಸಂಕಲ್ಪ ಅಗತ್ಯ

ಜಗಳೂರು : ಅಸ್ಪೃಶ್ಯತೆ ಆಚರಿಸಿದಲ್ಲಿ ಕಠಿಣ  ಕಾನೂನು ಕ್ರಮಗಳು ಜಾರಿಯಲ್ಲಿದ್ದರೂ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿರುವುದು ವಿಷಾದನೀಯ.  ಅದರ ನಿವಾರಣೆಗಾಗಿ ಸಂಕಲ್ಪ ಅಗತ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಅಭಿಪ್ರಾಯಪಟ್ಟರು.

ಹೊನ್ನಾಳಿ : ಮಲ್ಲದೇವರ ಕಟ್ಟೆಯಲ್ಲಿ 13 ಜೋಡಿಗಳ ವಿವಾಹ
Post

ಹೊನ್ನಾಳಿ : ಮಲ್ಲದೇವರ ಕಟ್ಟೆಯಲ್ಲಿ 13 ಜೋಡಿಗಳ ವಿವಾಹ

ಹೊನ್ನಾಳಿ ತಾಲ್ಲೂಕಿನ ಮಲ್ಲದೇವರಕಟ್ಟೆ ಗ್ರಾಮದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ನೂತನವಾಗಿ 13 ಜೋಡಿಗಳ ಸಾಮೂಹಿಕ ಮದುವೆ  ನಡೆಯಿತು.