ದೇವರಬೆಳಕೆರೆ : ಶ್ರೀ ಮೈಲಾರಲಿಂಗೇಶ್ವರ ರಥೋತ್ಸವ

ದೇವರಬೆಳಕೆರೆ : ಶ್ರೀ ಮೈಲಾರಲಿಂಗೇಶ್ವರ ರಥೋತ್ಸವ

ಮಲೇಬೆನ್ನೂರು, ಮಾ.3- ದೇವರಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವವು ಇಂದು ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ  ಸಂಭ್ರಮದಿಂದ ಜರುಗಿತು.

ನಾಳೆ ಗುರುವಾರ ಸಂಜೆ 4 ಗಂಟೆಗೆ ಕಾಲಶಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ನಡೆಯಲಿವೆ. ಸಂಜೆ 5 ಗಂಟೆಗೆ ಓಕುಳಿಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

Leave a Reply

Your email address will not be published.