ದಾವಣಗೆರೆ ಹದಡಿ ರಸ್ತೆಯ ಅರ್ಪಿತ ಖಾರಾ ಮಂಡಕ್ಕಿ ಅಂಗಡಿಯ ಮಾಲೀಕರಾದ ಶ್ರೀ ಗುರುಶಾಂತಯ್ಯ ಟಿ.ಎಂ (ತರಗನಹಳ್ಳಿ ಮಠ) (60) ಇವರು ದಿನಾಂಕ 22.02.2021 ರ ಸಂಜೆ ನಿಧನರಾಗಿದ್ದಾರೆ. ತಾಯಿ, ಪತ್ನಿ, ಮಕ್ಕಳು, ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು 23.02.2021ರ ಮಂಗಳವಾರ ಬೆಳಿಗ್ಗೆ 11.30ಕ್ಕೆ ಸ್ವಗ್ರಾಮ ಹೊನ್ನಾಳಿ ತಾಲ್ಲೂಕು ತರಗನಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
Leave a Reply