ಎಸ್.ಎಸ್. ಆಸ್ಪತ್ರೆ ಹಿಂಭಾಗದಲ್ಲಿ 20×30 ಅಥವಾ 20×40 ಅಳತೆಯ ಫೈನಲ್ ಅಪ್ರೂವಲ್ ಸೈಟ್ ಬೇಕಾಗಿದೆ.
ಮನೆ ಮಾರಾಟಕ್ಕಿದೆ
30•50 ರಲ್ಲಿ ವಾಸ್ತು ಪ್ರಕಾರ ಇರುವ 2 ಬೆಡ್ ರೂಂನ ಎಲ್ಲಾ ಆಧುನಿಕ ವ್ಯವಸ್ಥೆ ಇರುವ ಪಶ್ಚಿಮ ದಿಕ್ಕಿನ ಮನೆ ಬಾಲಾಜಿ ಬಡಾವಣೆಯಲ್ಲಿ ಮಾರಾಟಕ್ಕಿದೆ.
ಗೋಡೌನ್ ಬಾಡಿಗೆಗೆ ಇದೆ
35'x45' 15 HP ಕರೆಂಟ್ವುಳ್ಳ ಗೋಡೌನ್ ಬಾಡಿಗೆಗಿದೆ. ಬಂಬೂ ಬಜಾರ್, ಬಸವಾಪುರ ರೋಡ್, ದಾವಣಗೆರೆ.
ಮತ್ತಿಹಳ್ಳಿಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಚಾಲನೆ
ಹರಪನಹಳ್ಳಿ : ಸರ್ಕಾರದ ವಿವಿಧ ಯೋಜನೆಗಳು ಸಾರ್ವಜನಿಕರಿಗೆ ಸಮ ರ್ಪಕ ವಾಗಿ ತಲುಪಬೇಕು ಎಂಬ ಉದ್ದೇಶ ದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿ ಕೊಳ್ಳ ಲಾಗಿದೆ ಎಂದು ಉಪವಿಭಾಗಾಧಿಕಾರಿ ಜಿ.ಎಚ್. ಚಂದ್ರಶೇಖರಯ್ಯ ಹೇಳಿದರು.
ರೈತರನ್ನು ಕೃಷಿಯಿಂದಲೇ ವಿಮುಖರಾಗಿಸುವ ಕರಾಳ ಕಾಯ್ದೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಗಳು ಮೇಲ್ನೋಟಕ್ಕೆ ರೈತರ ಪರ ಎಂದು ಭಾವಿಸಿದರೂ ಕರಾಳ ಅಂಶಗಳನ್ನು ಒಳಗೊಂಡಿದ್ದು, ಈ ಕಾಯ್ದೆಗಳಿಂದ ರೈತರ ಆದಾಯ ದ್ವಿಗುಣಗೊಳ್ಳುವ ಬದಲಿಗೆ ಕೃಷಿಯಿಂದಲೇ ಸಂಪೂರ್ಣ ವಿಮುಖರಾಗಬೇಕಾಗಲಿದೆ
ದಾವಣಗೆರೆ ಕೀರ್ತಿಯನ್ನು ಜಗತ್ತಿಗೇ ಪರಿಚಯಿಸಿದವರು ಹರ್ಡೇಕರ್ ಮಂಜಪ್ಪ
ಕರ್ನಾಟಕದ ಮೊಟ್ಟ ಮೊದಲ ಆಧುನಿಕ ವಚನ ಕಾರರಾಗಿ ನೂರಾರು ಪುಸ್ತ ಕಗಳನ್ನು ರಚಿಸಿ ದಾವ ಣಗೆರೆ ಕೀರ್ತಿಯನ್ನು ಜಗತ್ತಿಗೆ ಪರಿಚ ಯಿಸಿದವರು ಹರ್ಡೇಕರ್ ಮಂಜಪ್ಪನವರು.
ನಿಟ್ಟೂರು: ಹುಲ್ಲಿನ ಬಣವಿ ಭಸ್ಮ
ಮಲೇಬೆನ್ನೂರು : ನಿಟ್ಟೂರು ಗ್ರಾಮ ದಲ್ಲಿ ಬೆಂಕಿ ಆಕಸ್ಮಿಕದಿಂದಾಗಿ ಕೆ. ಏಕಾಂತಪ್ಪ ಇವರಿಗೆ ಸೇರಿದ ಭತ್ತದ ಹುಲ್ಲು ಸುಟ್ಟು ಭಸ್ಮವಾಗಿರುವ ಘಟನೆ ಮೊನ್ನೆ ನಡೆದಿದೆ.
ಸರ್ಕಾರದ ಸೌಲಭ್ಯಗಳು ಬಡವರಿಗೆ ಸಿಕ್ಕಾಗ ಮಾತ್ರ ಉದ್ಧಾರ ಸಾಧ್ಯ
ಮಲೇಬೆನ್ನೂರು : ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ನೇರವಾಗಿ ಸಿಕ್ಕಾಗ ಮಾತ್ರ ಜನರ ಉದ್ಧಾರ ಸಾಧ್ಯ. ಈ ನಿಟ್ಟಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯದ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ
ಅಕ್ರಮ ಬಡಾವಣೆಗಳ ನಿರ್ಮಾಣದ ವಿರುದ್ಧ ಕ್ರಮ : ಶಿವಕುಮಾರ್
ನಗರದ ಯರಗುಂಟೆ, ಅಶೋಕ ನಗರ ಹಾಗೂ ಬೂದಾಳಗಳಲ್ಲಿ ದೂಡಾ ಅನುಮತಿ ಪಡೆಯದೇ ಅಕ್ರಮವಾಗಿ ನಿರ್ಮಿಸಲಾಗುತ್ತಿರುವ ಬಡಾವಣೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.
ಸಮಾಜದ ಪ್ರಗತಿಯಲ್ಲಿ ಪ್ರಾಥಮಿಕ ಶಿಕ್ಷಣದ ಪಾತ್ರ ಬಹುಮುಖ್ಯ
ಹರಿಹರ : ಸಮಾಜದ ಪ್ರಗತಿಯಲ್ಲಿ ಪ್ರಾಥಮಿಕ ಶಿಕ್ಷಣದ ಪಾತ್ರ ಬಹುಮುಖ್ಯವಾಗಿರುತ್ತದೆ. ಶಿಕ್ಷಣ ವೃತ್ತಿಯನ್ನು ಮಾಡುವಾಗ ಯಾವುದೇ ರೀತಿಯ ಫಲಾಪೇಕ್ಷೆ ಯನ್ನು ಅಪೇಕ್ಷಿಸದೆ ವೃತ್ತಿಯನ್ನು ಮಾಡಿದಾಗ ಸಮಾಜವನ್ನು ಸುಧಾ ರಣೆ ತರುವುದಕ್ಕೆ ಸಾಧ್ಯವಿರುತ್ತದೆ