Day: February 17, 2021

Home 2021 February 17 (Wednesday)
ಸಂತರು, ದಾರ್ಶನಿಕರು, ಶರಣರು  ಎಲ್ಲಾ ಜಾತಿಗೂ ಸಿಮೀತವಾಗಿದ್ದರು
Post

ಸಂತರು, ದಾರ್ಶನಿಕರು, ಶರಣರು ಎಲ್ಲಾ ಜಾತಿಗೂ ಸಿಮೀತವಾಗಿದ್ದರು

ಕೊಟ್ಟೂರು : ಎಲ್ಲಾ ಜನಾಂಗಗಳಲ್ಲಿ ಸಂತರು, ದಾರ್ಶನಿಕರು, ಶರಣರು, ಸಮಾಜ  ಸುಧಾರಕರು ಇದ್ದು ಅವರೆಲ್ಲರು ಅವರ ಜಾತಿಯವರಿಗೆ ಮಾತ್ರ ಸೀಮಿತರಾಗದೇ ಇಡೀ ಮನುಕುಲದ ಏಳಿಗೆಗಾಗಿ ಶ್ರಮಿಸಿ ಅಮರರಾಗಿದ್ದಾರೆ. ಅಂತಹ ದಾರ್ಶನಿಕರಲ್ಲಿ ಸಂತ ಸೇವಾಲಾಲರೂ ಒಬ್ಬರಾಗಿದ್ದಾರೆ ಎಂದು ಸಂಸದ ವೈ.ದೇವೆಂದ್ರಪ್ಪ ತಿಳಿಸಿದರು.

ಪ್ರಬಲರು ದುರ್ಬಲರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು
Post

ಪ್ರಬಲರು ದುರ್ಬಲರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು

ಚಿತ್ರದುರ್ಗ : ಪ್ರಬಲರು ದುರ್ಬಲರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದಾಗ ಮಾತ್ರ ದುರ್ಬಲರು ಪ್ರಗತಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಆದಿಚುಂಚನಗಿರಿ ಮತ್ತು ಚಿತ್ರದುರ್ಗದ ಮುರುಘಾಮಠ ಕೆಲಸ ಮಾಡುತ್ತಾ ಬಂದಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ರಾಣೇಬೆನ್ನೂರು : ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ
Post

ರಾಣೇಬೆನ್ನೂರು : ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ

ರಾಣೇಬೆನ್ನೂರು : ದೇವ ಮಾನವರಿಗೆ ಬಟ್ಟೆ ನೇಯ್ದು ಕೊಟ್ಟ ದೇವಾಂಗ ಜನರ ಬದುಕು ದುಸ್ತರವಾಗಿದ್ದು, ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿ, ಸಮಾಜದ ಅಭಿವೃದ್ಧಿಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ತಾಲ್ಲೂಕಿನ ತುಮ್ಮಿನಕಟ್ಟೆ ದೇವಾಂಗ ಸಮಾಜದವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

Post

ಪುರಸಭೆ ಸದಸ್ಯರಿಗೆ ನೋಟಿಸ್‍ ಜಾರಿ ಮಾಡಿದ ಜಿಲ್ಲಾಧಿಕಾರಿ

ಮಲೇಬೆನ್ನೂರು : ಸಮಜಾಯಿಷಿಯನ್ನು ನೋಟಿಸ್‍ ತಲುಪಿದ 24 ಘಂಟೆ ಯೊಳಗಾಗಿ ಖುದ್ದು ಹಾಜರಾಗಿ ನೀಡುವಂತೆ ಜಿಲ್ಲಾಧಿಕಾರಿ ಮಹಾಂತೇಶ್‍ ಬೀಳಗಿ ಅವರು ಮಂಗಳವಾರ ಮಲೇಬೆನ್ನೂರು ಪುರಸಭೆ ಸದಸ್ಯರಿಗೆ ನೋಟಿಸ್‍ ಜಾರಿ ಮಾಡಿದ್ದಾರೆ.

Post

ವೀರಶೈವರಿಗೂ ಒಬಿಸಿ ಮೀಸಲಾತಿ ಬೇಕು : ಉಜ್ಜಿನಿ ಶ್ರೀ

ಹರಪನಹಳ್ಳಿ : ಪಂಚಮಸಾಲಿ ಲಿಂಗಾಯತರ 2ಎ ಮೀಸಲಾತಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಜೊತೆಗೆ ವೀರಶೈವರಿಗೂ ಒಬಿಸಿ ಮೀಸಲಾತಿ ಬೇಕು ಎಂದು ಪಂಚಪೀಠಗಳಲ್ಲೊಂದಾದ ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಹೊನ್ನಾಳಿ : ಕೊರೊನಾ ವಾರಿಯರ್ ಶಶಿಕಲಾ ಅವರಿಗೆ ಸಿಐಟಿಯು ಸನ್ಮಾನ
Post

ಹೊನ್ನಾಳಿ : ಕೊರೊನಾ ವಾರಿಯರ್ ಶಶಿಕಲಾ ಅವರಿಗೆ ಸಿಐಟಿಯು ಸನ್ಮಾನ

ಹೊನ್ನಾಳಿ : ಬಿದರಹಳ್ಳಿ ಮೇಲಿನ ತಾಂಡದ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಬಾಯಿ ಅವರ ಸೇವೆಯನ್ನು ಪರಿಗಣಿಸಿ, ರಾಷ್ಟ್ರಮಟ್ಟದಲ್ಲಿ ಕೊರೊನಾ ವಾರಿಯರ್ಸ್  ದಿ ರಿಯಲ್ ಹೀರೋ ಪ್ರಶಸ್ತಿ ದೊರೆತಿದ್ದು, ಸಿಐಟಿಯು ವತಿಯಿಂದ ಸನ್ಮಾನಿಸಲಾಯಿತು.

Post

ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಂಘದ ಪ್ರತಿಭಟನೆಗೆ ಬೆಂಬಲ

ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ/ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇದೇ ದಿನಾಂಕ 18 ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ದಾವಣಗೆರೆ ಮಹಾನಗರ ಪಾಲಿಕೆ ನೌಕರರ ಸಂಘ ಬೆಂಬಲ ನೀಡಿದೆ

Post

ಧರಣೇಂದ್ರಕುಮಾರ್‌ ಕುಮಾರ್‌ ಕುಷ್ಟಗಿ ಪುರಸಭೆಗೆ ನೇಮಕ

ಮಲೇಬೆನ್ನೂರು : ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಂದ ಅಮಾನತ್ತುಗೊಂಡಿದ್ದ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ಧರಣೇಂದ್ರಕುಮಾರ್ ಅವರನ್ನು ಕುಷ್ಟಗಿ ಪುರಸಭೆಯಲ್ಲಿ ಖಾಲಿಯಿರುವ ಸಮುದಾಯ ಸಂಘಟನಾಧಿಕಾರಿ ಹುದ್ದೆಗೆ ಮಂಗಳವಾರ ನೇಮಕ ಮಾಡಲಾಗಿದೆ.

ಹೊನ್ನಾಳಿ : ಪುಲ್ವಾಮಾ ಹುತಾತ್ಮರಿಗೆ ಶ್ರದ್ಧಾಂಜಲಿ
Post

ಹೊನ್ನಾಳಿ : ಪುಲ್ವಾಮಾ ಹುತಾತ್ಮರಿಗೆ ಶ್ರದ್ಧಾಂಜಲಿ

ಹೊನ್ನಾಳಿ : ಜಮ್ಮು ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಇಲ್ಲಿನ ಟೌನ್‌ಹಾಲ್‌ನಲ್ಲಿ ನಡೆದ ಶ್ರದ್ಧಾಂಜಲಿ ಹಾಗೂ ನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.