Day: February 10, 2021

Home 2021 February 10 (Wednesday)
ಆತ್ಮೀಯ ಮಾತುಕತೆ
Post

ಆತ್ಮೀಯ ಮಾತುಕತೆ

ರಾಜಕೀಯವನ್ನು ಬದಿಗಿರಿಸಿ ವೈಯಕ್ತಿಕ, ಸಹಜ ಸ್ನೇಹ ಭಾವದಿಂದ ಆತ್ಮೀಯ ಮಾತುಕತೆಯಲ್ಲಿ ನಿರತರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.

ಕೆ.ಎನ್.ಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಭರಮಗೌಡ, ಉಪಾಧ್ಯಕ್ಷರಾಗಿ ಗಿರಿಜಮ್ಮ
Post

ಕೆ.ಎನ್.ಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಭರಮಗೌಡ, ಉಪಾಧ್ಯಕ್ಷರಾಗಿ ಗಿರಿಜಮ್ಮ

ಮಲೇಬೆನ್ನೂರು : ಕಡಾರನಾಯ್ಕನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಪಾಳ್ಯ ಗ್ರಾಮದ ಭರಮಗೌಡ ಮತ್ತು ಉಪಾಧ್ಯಕ್ಷರಾಗಿ ಕೆ.ಎನ್.ಹಳ್ಳಿಯ ಗಿರಿಜಮ್ಮ ಕರಿಯಪ್ಪ ಅವರು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿ.ಕುಬೇರಪ್ಪ ಅವರ ನೇತೃತ್ವದಲ್ಲಿ ಆಯ್ಕೆಯಾಗಿದ್ದಾರೆ.

ಶಾಸಕ ಎಸ್.ರಾಮಪ್ಪ ನಿವಾಸಕ್ಕೆ ಕಾಂಗ್ರೆಸ್ ನಾಯಕರ ದಂಡು
Post

ಶಾಸಕ ಎಸ್.ರಾಮಪ್ಪ ನಿವಾಸಕ್ಕೆ ಕಾಂಗ್ರೆಸ್ ನಾಯಕರ ದಂಡು

ಹರಿಹರ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿ ಹೊಳಿ, ಧ್ರುವನಾರಾಯಣ, ಮಾಜಿ ಸಂಸದದ ವಿ.ಎಸ್.ಉಗ್ರಪ್ಪ ಮತ್ತಿತರರು ಮಧ್ಯಾಹ್ನ ಶಾಸಕ ಎಸ್.ರಾಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸೃಜನಾತ್ಮಕ ವಿಚಾರಗಳ ಗ್ರಹಿಕೆ ಆಗಲಿ
Post

ಸಾಮಾಜಿಕ ಜಾಲತಾಣಗಳಲ್ಲಿ ಸೃಜನಾತ್ಮಕ ವಿಚಾರಗಳ ಗ್ರಹಿಕೆ ಆಗಲಿ

ಹರಪನಹಳ್ಳಿ : ಪೋಷಕರು ಸಾಮಾಜಿಕ ಜಾಲತಾಣದಲ್ಲಿ ದಾರ್ಶನಿಕ ವ್ಯಕ್ತಿಗಳ  ಚಿಂತನೆಗಳನ್ನು ಸೃಜನಾತ್ಮಕವಾಗಿ ಗ್ರಹಿಸಿಕೊಂಡು ತಮ್ಮ ಮಕ್ಕಳಿಗೆ ತಿಳಿಸುವಂತೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

ಜಗಳೂರು ತಾಲ್ಲೂಕಿನ ಗ್ರಾ.ಪಂ. ಗಳಿಗೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ
Post

ಜಗಳೂರು ತಾಲ್ಲೂಕಿನ ಗ್ರಾ.ಪಂ. ಗಳಿಗೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ

ಜಗಳೂರು ತಾಲ್ಲೂಕಿನ ಹನುಮಂತಾಪುರ, ಬಿಸ್ತುವಳ್ಳಿ, ಅಸಗೋಡು, ಸೊಕ್ಕೆ, ಹೊಸಕೆರೆ, ಕಲ್ಲೇದೇವರಪುರ ಗ್ರಾಮ ಪಂಚಾಯ್ತಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು

Post

ವಾಲ್ಮೀಕಿ ಜಾತ್ರೆಗೆ ಹೋಗಿದ್ದ ಬಸ್ ಡಿಕ್ಕಿ

ಹರಿಹರದ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆಗೆ ಹೋಗಿದ್ದ ಬಸ್ಸೊಂದು ಅಪಘಾತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗದ ಘಟನೆ ಇಂದು ಸಂಜೆ ಸಂಭವಿಸಿದೆ.

Post

ಕೊಂಡಜ್ಜಿ ಗ್ರಾ.ಪಂ.ಗೆ ಗಂಗಾಧರ್ ಅಧ್ಯಕ್ಷ

ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹೆಚ್.ಗಂಗಾಧರ್  ಹಾಗೂ ಉಪಾಧ್ಯಕ್ಷರಾಗಿ ಕರಿಯಮ್ಮ ಇವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಿ.ಕೆ.ಗಿರೀಶ್ ಹಾಗೂ ವೀರಯ್ಯ ತಿಳಿಸಿದ್ದಾರೆ. 

ಬಿಜೆಪಿ ತೆಕ್ಕೆಗೆ ರಾಗಿಮಸಲವಾಡ  ಗ್ರಾ. ಪಂ. ಅಧ್ಯಕ್ಷರಾಗಿ ಶೇಖರಗೌಡ
Post

ಬಿಜೆಪಿ ತೆಕ್ಕೆಗೆ ರಾಗಿಮಸಲವಾಡ ಗ್ರಾ. ಪಂ. ಅಧ್ಯಕ್ಷರಾಗಿ ಶೇಖರಗೌಡ

ಹರಪನಹಳ್ಳಿ ತಾಲ್ಲೂಕಿನ ರಾಗಿಮಸಲವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಿ.ಶೇಖರಗೌಡ, ಉಪಾಧ್ಯಕ್ಷರಾಗಿ ಮಮತಾಬಾಯಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತೋಟಗಾರಿಕಾ ಸಹಾಯಕ ನಿರ್ದೆಶಕ ಜಯಸಿಂಹ ತಿಳಿಸಿದ್ದಾರೆ.

ಶಿರಮಗೊಂಡನಹಳ್ಳಿ ಗ್ರಾ.ಪಂ.ಗೆ  ವಿನುತ ಅಧ್ಯಕ್ಷೆ, ಲಲಿತಮ್ಮ ಉಪಾಧ್ಯಕ್ಷೆ
Post

ಶಿರಮಗೊಂಡನಹಳ್ಳಿ ಗ್ರಾ.ಪಂ.ಗೆ ವಿನುತ ಅಧ್ಯಕ್ಷೆ, ಲಲಿತಮ್ಮ ಉಪಾಧ್ಯಕ್ಷೆ

ದಾವಣಗೆರೆ ತಾಲ್ಲೂಕಿನ ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶ್ರೀಮತಿ ವಿನುತ ಎ.ಎಂ. ಸುರೇಶ್‌ ಬಾಬು, ಉಪಾಧ್ಯಕ್ಷರಾಗಿ ಶ್ರೀಮತಿ ಲಲಿತಮ್ಮ ದೇವೇಂದ್ರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಲ್ಕುದುರೆ ಗ್ರಾ.ಪಂ.ಗೆ ಪ್ರಾಣೇಶ್ ಅಧ್ಯಕ್ಷ, ವೆಂಕಟಲಕ್ಷ್ಮಿ  ಉಪಾಧ್ಯಕ್ಷರಾಗಿ ಆಯ್ಕೆ
Post

ನಲ್ಕುದುರೆ ಗ್ರಾ.ಪಂ.ಗೆ ಪ್ರಾಣೇಶ್ ಅಧ್ಯಕ್ಷ, ವೆಂಕಟಲಕ್ಷ್ಮಿ ಉಪಾಧ್ಯಕ್ಷರಾಗಿ ಆಯ್ಕೆ

ಚನ್ನಗಿರಿ ತಾಲ್ಲೂಕಿನ ನಲ್ಕುದುರೆ ಗ್ರಾಮ ಪಂಚಾಯಿತಿಗೆ ಇಂದು  ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎನ್.ಹೆಚ್.ಪ್ರಾಣೇಶ್, ಉಪಾಧ್ಯಕ್ಷರಾಗಿ ಶ್ರೀಮತಿ ವೆಂಕಟಲಕ್ಷ್ಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.