ಹೆಚ್.ಎನ್.ಮಯೂರ್‌ಗೆ ಪ್ರಶಸ್ತಿ

ಹೆಚ್.ಎನ್.ಮಯೂರ್‌ಗೆ ಪ್ರಶಸ್ತಿ

ದಾವಣಗೆರೆ, ಜ.19- ಇಂಡಿಯನ್ ಸಿಮೆಂಟ್ ಸಂಸ್ಥೆ (ಹುಬ್ಬಳ್ಳಿ-ಧಾರವಾಡ ಕೇಂದ್ರ)ಯ ವತಿಯಿಂದ ಕೊಡಲ್ಪಡುವ `ಐಸಿಐ – ಅಲ್ಟ್ರಾಟೆಕ್ ಪ್ರಶಸ್ತಿ-2020′ ಪುರಸ್ಕಾರಕ್ಕೆ ನಗರದ ವಸತಿ ಕಟ್ಟಡದ ಅಭಿಯಂತರರಾದ ಮಯೂರ್ ಕನ್ಸಲ್ಟೆನ್ಸಿ ಸರ್ವೀಸ್ ನ ಹೆಚ್.ಎನ್.ಮಯೂರ್ ಅವರು ಭಾಜನರಾಗಿದ್ದಾರೆ. ಅವರಿಗೆ ಡಾ. ಎನ್.ಜಿ.ಸಜ್ಜನ್ ಹಾಗೂ ಡಾ. ವಸಂತಿ ಅಜಯ್ ವಸತಿ ಕಟ್ಟಡದ ಸಲಹೆಗಾರರಾಗಿದ್ದರು.