ಕೂಡ್ಲಿಗಿ ಬಸ್ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಖಂಡಿಸಿದೆ. ಬಸ್ನಿಲ್ದಾಣದಲ್ಲಿ ಸಂಪೂರ್ಣ ನಿರ್ವಹಣೆ ಇಲ್ಲವಾಗಿದೆ.
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಾತ್ಯಕ್ಷಿಕೆ
ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕಡಲೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಹಾಗೂ ಸುರಹೊನ್ನೆಯಲ್ಲಿ ನಡೆಸಲಾಯಿತು.
ಬೆಳೆ ನಷ್ಟ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ
ರಾಣೇಬೆನ್ನೂರು : ಅಕಾಲಿಕ ಮಳೆಯಿಂದಾಗಿ ಹೊಲದಲ್ಲಿದ್ದ ಬಿಳಿ ಜೋಳ, ಕಡಲೆ, ಗೋವಿನಜೋಳ ಮುಂ ತಾದ ಬೆಳೆಗಳು ಹಾಳಾಗಿವೆ. ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ನಷ್ಟದ ಪ್ರಮಾಣದ ವರದಿಯನ್ನು ನೀಡುವಂತೆ ತಿಳಿಸಲಾಗಿದೆ.
ಅಕಾಲಿಕ ಮಳೆಗೆ ಕೊಚ್ಚಿ ಹೋದ ಇಟ್ಟಿಗೆ ಭಟ್ಟಿ
ಗುತ್ತೂರು, ಹರಿಹರ, ಕರಲಹಳ್ಳಿ, ಕೋಡಿಯಾಲ ಹೊಸಪೇಟೆ, ಕವಲೆತ್ತು, ಒಡೆರಾಯನಹಳ್ಳಿ, ಕುರುಬರಹಳ್ಳಿ, ಮುಂತಾದ ಗ್ರಾಮದಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ತಯಾರಿಕೆ ಹಂತದಲ್ಲಿ ಇದ್ದ ಲಕ್ಷಾಂತರ ಇಟ್ಟಿಗೆಗಳು ನೀರಿನ ರಭಸಕ್ಕೆ ಹಾಳಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.
ಅವಾಂತರ ಸೃಷ್ಟಿಸಿದ ಅನಿರೀಕ್ಷಿತ ಮಳೆ
ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ತಡ ರಾತ್ರಿವರೆಗೆ ಸುರಿದ ಅನಿರೀಕ್ಷಿತ ಮಳೆ ಭಾರೀ ಅವಾಂತರ ಸೃಷ್ಟಿಸಿದ್ದು, ನಗರ ಸೇರಿದಂತೆ ತಾಲ್ಲೂಕುಗಳ ಹಲವೆಡೆ ರಸ್ತೆ, ಮನೆಗಳು ಹಾಗೂ ಬೆಳೆಗಳಿಗೆ ಹಾನಿಯಾಗಿದೆ.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸಂಕಲ್ಪ ಸಭೆ
ನಿಯಂತ್ರಣ ತಪ್ಪಿದ ಭತ್ತ ತುಂಬಿದ್ದ ಲಾರಿ ಪಲ್ಟಿಯಾಗಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡ ಘಟನೆ ಸ್ಥಳೀಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಮನೂರು ಬ್ರಿಡ್ಜ್ ಬಳಿ ಇಂದು ನಡೆದಿದೆ.
ಬೆಳ್ಳೂಡಿ ಸಮೀಪ ಸಿಡಿಲಿಗೆ 10 ಕುರಿ ಬಲಿ : ಹೊಸಹಳ್ಳಿ, ರಾಮತೀರ್ಥದಲ್ಲಿ ನೆಲಕಚ್ಚಿದ ಜೋಳ
ಮಲೇಬೆನ್ನೂರು : ನಿನ್ನೆ ಸಂಜೆ ಸುರಿದ ಆಕಾಲಿಕ ಮಳೆ ತೋಟಗಳಿಗೆ ಮತ್ತು ಇನ್ನಿತರೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿದ್ದರೆ, ಇಟ್ಟಿಗೆ ಬಟ್ಟಿ ಮಾಲೀಕರಿಗೆ ತೀವ್ರ ನಷ್ಟ ಮಾಡಿದೆ.
ಪಿ. ಶಿವಮೂರ್ತಿ
ಜಗಳೂರು ತಾಲ್ಲೂಕು ಅಸಗೋಡು ಗ್ರಾಮದ ವಾಸಿ ದಿ.ಪೆಟಿಗೇರ ಗೋವಿಂದಪ್ಪ ಇವರ ಪುತ್ರ ನಿವೃತ್ತ ಪ್ರಾಂಶುಪಾಲರಾದ ಪಿ. ಶಿವಮೂರ್ತಿ (65) ಅವರು ದಿನಾಂಕ 9.01.2021 ರಂದು ಶನಿವಾರ ಸಂಜೆ 4.45ಕ್ಕೆ ನಿಧನರಾಗಿದ್ದಾರೆ.
ಮನೆ ಬಾಡಿಗೆಗೆ
ದಾವಣಗೆರೆ ನಿಜಲಿಂಗಪ್ಪ ಬಡಾವಣೆ ಅಮೃತಾನಂದಮಯಿ ಶಾಲೆ ಹಿಂಭಾಗದ ಗೇಟ್ ಕಾರ್ನರ್ ಮೊದಲನೇ ಮಹಡಿಯಲ್ಲಿ 2 BHK ಮನೆ ಬಾಡಿಗೆಗೆ ಇದೆ.
ಸೈಟು ಮಾರಾಟಕ್ಕಿದೆ
ಆವರಗೆರೆ, ಉತ್ತಮ್ ಲೇ ಔಟ್, ಸರ್ವೆ ನಂ. 277, ಅಳತೆ 48.5x71=3443 ಚದುರಡಿ, ಸೈಟ್ ನಂ. 20ರಲ್ಲಿರುವ (ಪಶ್ಚಿಮ ಮುಖ) ಸೈಟು ಮಾರಾಟಕ್ಕಿದೆ.