Day: January 8, 2021

Home 2021 January 08 (Friday)
ಎಡೆಯೂರು ಸಿದ್ದಲಿಂಗೇಶ್ವರನಾಗಿ ದೊಡ್ಡಪೇಟೆ ವಿನಾಯಕ ಸ್ವಾಮಿ
Post

ಎಡೆಯೂರು ಸಿದ್ದಲಿಂಗೇಶ್ವರನಾಗಿ ದೊಡ್ಡಪೇಟೆ ವಿನಾಯಕ ಸ್ವಾಮಿ

ದಾವಣಗೆರೆ ದೊಡ್ಡಪೇಟೆ ಶ್ರೀ ವಿನಾಯಕ ಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವದ ಪ್ರಯುಕ್ತ ಶ್ರೀ ವಿನಾಯಕ ಸ್ವಾಮಿಗೆ ಶ್ರೀ ಎಡೆಯೂರು ಸಿದ್ದಲಿಂಗೇಶ್ವರರ ಅಲಂಕಾರ ಮಾಡಲಾಗಿತ್ತು.

ಪೂಜಾ  ಕುಣಿತ
Post

ಪೂಜಾ ಕುಣಿತ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ಸಂಜೆ ದಾವಣಗೆರೆಯ ಶ್ರೀ ಶಿವಯೋಗ ಮಂದಿರದ ಆವರಣದಲ್ಲಿ ಏರ್ಪಡಾಗಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಪೂಜಾ ಕುಣಿತದ ದೃಶ್ಯ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು.

Post

ಹರಿಹರ ತಾಲ್ಲೂಕು ರಸ್ತೆಗಳ ಅಭಿವೃದ್ಧಿಗೆ 29 ಕೋಟಿ ರೂ.

ಹರಿಹರ ತಾಲ್ಲೂಕು ಎಕ್ಕೆಗೊಂದಿ-ನಂದಿಗುಡಿ  ರಸ್ತೆಗಾಗಿ 13.50 ಕೋಟಿ ರೂ. ಹಾಗೂ  ಕಕ್ಕರಗೊಳ್ಳ-ಚಿಕ್ಕಬಿದರಿ ರಸ್ತೆ ಅಭಿವೃದ್ದಿಗಾಗಿ 15.00 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ  ಲೋಕೋಪಯೋಗಿ ಸಚಿವ  ಗೋವಿಂದ ಕಾರಜೋಳ ಆದೇಶಿಸಿದ್ದಾರೆ.

Post

ಅಪಘಾತ : ನಗರದ ಯುವತಿ ಸಾವು

ಶಿವಮೊಗ್ಗ ಜಿಲ್ಲೆ ಹೊಸನಗರದ ಬಳಿಯ ನಗರದಲ್ಲಿ ಇಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಸ್ಥಳೀಯ ನೂಪುರ ನೃತ್ಯ ಶಾಲೆಯ ಶಿಕ್ಷಕಿ ಶ್ರೀಮತಿ ಬೃಂದಾ ಮತ್ತು ಶ್ರೀನಿವಾಸ್ ದಂಪತಿ ಪುತ್ರಿ ಕು. ಚಿನ್ಮಯಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

Post

ಜಿಲ್ಲೆಗೆ ಬರುವ ಹೊರರಾಜ್ಯಗಳ ಕೋಳಿ ಮರಿಗಳ ಪರೀಕ್ಷೆಗೆ ಮನವಿ

ಕೋಳಿ ಮರಿಗಳನ್ನು ರಾಂಡಮ್ ಪರೀಕ್ಷೆಗೆ ಒಳಪಡಿಸಲು ಕೋಳಿ ಸರಬರಾಜು ಮಾಡುವ ಕಂಪನಿಗಳಿಗೆ ಸೂಚನೆ ನೀಡುವಂತೆ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. 

ರಂಭಾಪುರಿ ಶ್ರೀಗಳ ಹುಟ್ಟುಹಬ್ಬ: ವೃದ್ಧರಿಗೆ ಹಣ್ಣು, ಸಿಹಿ ವಿತರಣೆ
Post

ರಂಭಾಪುರಿ ಶ್ರೀಗಳ ಹುಟ್ಟುಹಬ್ಬ: ವೃದ್ಧರಿಗೆ ಹಣ್ಣು, ಸಿಹಿ ವಿತರಣೆ

ಜಿಲ್ಲಾ ವೀರಶೈವ ಸದ್ಭೋದನಾ ಸಮಿತಿ ವತಿಯಿಂದ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳವರ 65ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಗರದ ವನಿತಾ ಸಮಾಜದ ಹಿರಿಯ ವನಿತೆಯರ ಧಾಮದಲ್ಲಿನ ವೃದ್ಧರಿಗೆ ಹಣ್ಣು - ಹಂಪಲು, ಸಿಹಿಯನ್ನು ವಿತರಿಸಲಾಯಿತು. 

ಹರಿಹರ : ಸಾಯಿ ಮಂದಿರದಲ್ಲಿ ಪೂಜೆ
Post

ಹರಿಹರ : ಸಾಯಿ ಮಂದಿರದಲ್ಲಿ ಪೂಜೆ

ಧನುರ್ ಮಾಸ ನಿಮಿತ್ತ ಶ್ರೀ ಸಾಯಿಬಾಬಾ, ಸಿದ್ಧಿವಿನಾಯಕ, ಕಾಶಿ ವಿಶ್ವನಾಥ ಮತ್ತು ಬಸವಣ್ಣ ಸ್ವಾಮಿಗೆ ಬೆಳಿಗ್ಗೆ ಅಭಿಷೇಕ,  ಹಾಗೂ ಆಶ್ಲೇಷ ಬಲಿ, ಸರ್ಪ ಶಾಂತಿ ಹಾಗೂ ಮೃತ್ಯುಂಜಯ ಹೋಮ ಹಾಗು ಇನ್ನಿತರೆ  ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಹಾಮಂಗಳಾರತಿ  ನಂತರ ಪ್ರಸಾದ ವಿನಿಯೋಗ ನಡೆಯಿತು.

ಅಗ್ನಿ ಅವಘಡ : ಹೋಟೆಲ್‍ ಬೆಂಕಿಗಾಹುತಿ
Post

ಅಗ್ನಿ ಅವಘಡ : ಹೋಟೆಲ್‍ ಬೆಂಕಿಗಾಹುತಿ

ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿ ಹೋಟೆಲ್‍ವೊಂದು ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ಇಲ್ಲಿನ ಶಾಮನೂರು ರಸ್ತೆಯಲ್ಲಿ ಇಂದು ಸಂಜೆ ನಡೆದಿದೆ.

ಆಧುನಿಕ ಕಾಲದಲ್ಲೂ ಕಂದಾಚಾರ ಸಮಾಜಕ್ಕೆ ಕಳಂಕ
Post

ಆಧುನಿಕ ಕಾಲದಲ್ಲೂ ಕಂದಾಚಾರ ಸಮಾಜಕ್ಕೆ ಕಳಂಕ

ಜಗಳೂರು : ಆಧುನಿಕ ತಂತ್ರಜ್ಞಾನ ಯುಗದ ಲ್ಲಿಯೂ ಬಾಲ್ಯವಿವಾಹ, ಕಂದಾಚಾರ, ಮೂಢನಂಬಿಕೆಗಳಂತಹ ಸಾಮಾಜಿಕ ಪಿಡುಗುಗಳು ಮಹಿಳೆಯರ ಗೌರವಯುತ ಬದುಕಿಗೆ ಕಳಂಕವಾಗಿವೆ ಎಂದು ಜಿ.ಪಂ ಅಧ್ಯಕ್ಷೆ ಶಾಂತಕುಮಾರಿ ತಿಳಿಸಿದರು.

ದಾವಣಗೆರೆ ವಿವಿ ಅಭಿವೃದ್ಧಿಗೆೆ ಎರಡು ಕೋಟಿ ಅನುದಾನ : ಸಚಿವ ಬಿ. ಶ್ರೀರಾಮುಲು
Post

ದಾವಣಗೆರೆ ವಿವಿ ಅಭಿವೃದ್ಧಿಗೆೆ ಎರಡು ಕೋಟಿ ಅನುದಾನ : ಸಚಿವ ಬಿ. ಶ್ರೀರಾಮುಲು

ದಾವಣಗೆರೆ ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಎರಡು ಕೋಟಿ ರೂ.ಗಳ ಅನುದಾನ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.