Day: January 7, 2021

Home 2021 January 07 (Thursday)
Post

ಕುಂದುವಾಡದ ಬಳಿಯ ರಸ್ತೆ ಅಪಘಾತ : ಸವಾರ ಸಾವು

ಬೈಕ್ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಸವಾರನೋರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಕುಂದುವಾಡ ಸಮೀಪದ ರಸ್ತೆಯಲ್ಲಿ ಇಂದು ನಡೆದಿದೆ.

ಹಳ್ಳಿಗಳಲ್ಲಿ ಸಂಭ್ರಮದ ಮಹೇಶ್ವರ ಜಾತ್ರೆ
Post

ಹಳ್ಳಿಗಳಲ್ಲಿ ಸಂಭ್ರಮದ ಮಹೇಶ್ವರ ಜಾತ್ರೆ

ಮಹೇಶ್ವರನ ಜಾತ್ರೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲೊಂದು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಮಹೇಶ್ವರ ಜಾತ್ರೆ ಕಳೆಗುಂದಿತ್ತು. ನಗರಕ್ಕೆ ಸಮೀಪದ ಬಸಾಪುರ ಸೇರಿದಂತೆ ಹಲವೆಡೆ ಹಬ್ಬದ ಆಚರಣೆ ನಡೆಯಲಿಲ್ಲ.

ಮಿಟ್ಲಕಟ್ಟೆ : ಜಿಲ್ಲಾಧಿಕಾರಿ ಮತದಾರರ ಮನೆಗಳಿಗೆ ಭೇಟಿ
Post

ಮಿಟ್ಲಕಟ್ಟೆ : ಜಿಲ್ಲಾಧಿಕಾರಿ ಮತದಾರರ ಮನೆಗಳಿಗೆ ಭೇಟಿ

ಮಿಟ್ಲಕಟ್ಟೆ ಮತಗಟ್ಟೆ ಸಂಖ್ಯೆ 170 ಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಉಪವಿಭಾಗಾಧಿಕಾರಿ ಮಮತಾ ಹಿರೇಗೌಡರ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರು ಹೊಸದಾಗಿ ಸೇರಿರುವ ಮತದಾರರ ಮನೆಗಳಿಗೆ ಭೇಟಿ ನೀಡಿ ವಯಸ್ಸಿನ ಬಗ್ಗೆ ದಾಖಲೆಗಳನ್ನು ಪರಿಶೀಲನೆ ಮಾಡಿದರು.

ಉಕ್ಕಡಗಾತ್ರಿ : 4 ಕೋಟಿ ರೂ. ಅನುದಾನದ ಕಾಮಗಾರಿಗೆ ಚಾಲನೆ
Post

ಉಕ್ಕಡಗಾತ್ರಿ : 4 ಕೋಟಿ ರೂ. ಅನುದಾನದ ಕಾಮಗಾರಿಗೆ ಚಾಲನೆ

ಮಲೇಬೆನ್ನೂರು : ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ತುಂಗಭದ್ರಾ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ರಾಮಪ್ಪ ಅವರು ನಿನ್ನೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಹರ ಜಾತ್ರೆ ವೈಚಾರಿಕ ವಿಚಾರ ಜಾತ್ರೆಯಾಗಲಿದೆ
Post

ಹರ ಜಾತ್ರೆ ವೈಚಾರಿಕ ವಿಚಾರ ಜಾತ್ರೆಯಾಗಲಿದೆ

ಹರಪನಹಳ್ಳಿ : 2ಎ ಮೀಸಲಾತಿ ದೊರಕಿಸಿಕೊಳ್ಳುವ  ವಿಚಾರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಹರಿಹರ ಹಾಗೂ ಕೂಡಲ ಸಂಗಮ ಎರಡೂ ಪೀಠಗಳ ಉದ್ದೇಶವೂ ಒಂದೇ ಆಗಿದ್ದು, ಹೋರಾಟದ ವಿಧಾನ ಮಾತ್ರ ಬೇರೆ ಯಾಗಿವೆ

Post

ಹರಿಹರ ಬಿಜೆಪಿ ಮಂಡಲ, ಮೋರ್ಚಾಗೆ ನೇಮಕ

ಹರಿಹರದ ಬಿಜೆಪಿ ಮಂಡಲದ ಅಧ್ಯಕ್ಷ ಅಜಿತ್‌ ಸಾವಂತ್ ರವರ ಆದೇಶದ ಮೆರೆಗೆ ಮಂಡಲ ಸಮಿತಿ ಹಾಗೂ ಮೋರ್ಚಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.

ಬಿಸಿಯೂಟ ತಯಾರಕರಿಂದ ಪ್ರತಿಭಟನೆ
Post

ಬಿಸಿಯೂಟ ತಯಾರಕರಿಂದ ಪ್ರತಿಭಟನೆ

ಹರಪನಹಳ್ಳಿ : ರಾಜ್ಯ ಸರ್ಕಾರ, ಬಿಸಿ ಯೂಟ ತಯಾರಕರಿಗೆ ಕಳೆದ 4-5 ತಿಂಗಳುಗಳಿಂದ ವೇತನ ನೀಡದೆ ವಿಳಂಬ ಮಾಡುತ್ತಿದ್ದು, ಶೀಘ್ರವೇ ವೇತನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ತಾಲ್ಲೂಕು ಬಿಸಿಯೂಟ ತಯಾರಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಸಿದರು.

ಕೊಡಿಯಾಲದಲ್ಲಿ ವಿದ್ಯಾಗಮ-2 ಯೋಜನೆಗೆ ಚಾಲನೆ
Post

ಕೊಡಿಯಾಲದಲ್ಲಿ ವಿದ್ಯಾಗಮ-2 ಯೋಜನೆಗೆ ಚಾಲನೆ

ರಾಣೇಬೆನ್ನೂರು : ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲದ ಶಾಲಾವರಣದಲ್ಲಿ ವಿದ್ಯಾಗಮ-2 ಯೋಜನೆಗೆ ಮೇಡ್ಲೇರಿ ವಲಯದ ಶಿಕ್ಷಣ ಸಂಯೋಜಕ ಬಿ.ಕೆ.ಅಶೋಕ್ ಅವರು ವಿದ್ಯಾರ್ಥಿಗಳಿಗೆ ಹೂ ನೀಡುವುದರ ಮುಖಾಂತರ ಚಾಲನೆ ನೀಡಿದರು.

ಹರಿಹರ : ಚಲನಚಿತ್ರ ನಟರ ವೇಷದಲ್ಲಿ ರಸ್ತೆ ಜಾಗೃತಿ
Post

ಹರಿಹರ : ಚಲನಚಿತ್ರ ನಟರ ವೇಷದಲ್ಲಿ ರಸ್ತೆ ಜಾಗೃತಿ

ಹರಿಹರ : ವಾಹನ ಸವಾರರು ರಸ್ತೆಯಲ್ಲಿ ಓಡಾಡುವ ವೇಳೆ ಸುರಕ್ಷತಾ ಕ್ರಮಗಳ ಬಗ್ಗೆ ಹಾಗೂ ಸರ್ಕಾರದ ಕಾನೂನು ಪಾಲನೆ ವಿಚಾರಕ್ಕೆ ಜಾಗೃತಿ ಮೂಡಿಸಲು ಜ್ಯೂನಿಯರ್ ವಿಷ್ಣುವರ್ಧನ್, ಶಂಕರನಾಗ್‍ರವರು ಸಾರ್ವಜನಿಕರಿಗೆ ಚಲನಚಿತ್ರ ಗೀತೆ ಹೇಳುವ ಮೂಲಕ ಜಾಗೃತಿ ಮೂಡಿಸಿದರು.

ಕಾಡಜ್ಜಿ : ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ
Post

ಕಾಡಜ್ಜಿ : ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ

ಕಾಡಜ್ಜಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ಸಮಾರೋಪದ ಅಂಗವಾಗಿ ನಡೆದ ಗುರುವಂದನಾ ಕಾರ್ಯಕ್ರಮ ದಲ್ಲಿ ನಿವೃತ್ತ ಕೃಷಿ ಸಹಾಯಕ ನಿರ್ದೇಶಕ ಎಸ್.ಬಿ.ರಾಜ ಶೇಖರಪ್ಪ ಮಾತನಾಡಿದರು.