ಹರಿಹರ : ಕ್ರೀಡಾಪಟುಗಳು ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ, ಸೋಲು ಮತ್ತು ಗೆಲವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣಗಳನ್ನು ಹೊಂದಿದಾಗ ವಿಶ್ವಮಟ್ಟದ ಕ್ರೀಡಾಪಟುವಾಗಿ ಸಾಧನೆ ಮಾಡಲಿಕ್ಕೆ ಸಾಧ್ಯ ವಿದೆ ಎಂದು ಕಾಗಿನಲೆ ಕನಕ ಗುರುಪೀಠದ
ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಲು ಕರೆ
ಜಗಳೂರು : ಶಿಕ್ಷಣ ಸಚಿವರ ಹಾಗೂ ಶಿಕ್ಷಣ ತಜ್ಞರ ಸಲಹೆಯಂತೆ ಮುಂಜಾಗ್ರತಾ ಕ್ರಮಗಳೊಂದಿಗೆ ವಿದ್ಯಾಗಮ ಯೋಜನೆ ಆರಂಭವಾಗಿದ್ದು, ಪೋಷಕರು ಭಯಪಡದೆ ಸರ್ಕಾರದ ಜೊತೆ ಕೈಜೋಡಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಕೈಜೋಡಿಸಬೇಕು
ಭರವಸೆಯ ಹೊಸ ವರ್ಷಕ್ಕೆ ಸ್ವಾಗತ
2020ರ ಬಹುತೇಕ ದಿನಗಳಲ್ಲಿ ಕೊರೊನಾ ದಿಂದಾಗಿ ಕಂಗೆಟ್ಟಿದ್ದ ಜನತೆ, ಹೊಸ ಆಶಾಭಾವನೆಯೊಂದಿಗೆ 2021ನೇ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡರು.
ಶಾಲೆಗಳಲ್ಲಿ ಮರುಕಳಿಸಿದ ಹುರುಪು
ತಳಿರು ತೋರಣಗಳಿಂದ ಸಿಂಗಾರಗೊಂಡ ಶಾಲೆಗಳು, ಹೊಸ ಹುರುಪಿನೊಂದಿಗೆ ಆಗಮಿಸಿದ್ದ ಮಕ್ಕಳು, ಮಕ್ಕಳನ್ನು ಕಂಡು ಸಂತಸಗೊಂಡ ಶಿಕ್ಷಕರು, ಹತ್ತು ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ಶಾಲೆಗಳಲ್ಲಿ ಹೊಸ ಕಳೆ, ಸಾಮಾಜಿಕ ಅಂತರದೊಂದಿಗೆ ತರಗತಿಗಳ ಆರಂಭ.
ಜಕಣಾಚಾರಿ ಸಂಸ್ಮರಣೋತ್ಸವ ಜಯಂತಿ ಆಚರಣೆ ಜಾರಿಗೆ ಶ್ಲ್ಯಾಘನೀಯ
ಹರಿಹರ : ಅಮರಶಿಲ್ಪಿ ಜಕಣಾಚಾರಿ ಕೆಲವೊಂದು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾದ ವ್ಯಕ್ತಿಯಲ್ಲ. ಅವರು ಜಗತ್ತಿನ ಮಹಾನ್ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಅಂತಹ ಚೇತನಕ್ಕೆ ಸರ್ಕಾರದಿಂದ ಸಂಸ್ಮರಣೋತ್ಸವ ನಡೆಸುವ ಕಾರ್ಯವನ್ನು ಜಾರಿಗೆ ತಂದಿರುವುದು ಶ್ಲಾಘನೀಯ.
ಶಾಲೆ ಆರಂಭ: ಜಾಗ್ರತೆ ವಹಿಸಲು ಎಸ್ಸೆಸ್ ಕರೆ
ಕೊರೊನಾ ಹಿನ್ನೆಲೆ ಕಳೆದ 9 ತಿಂಗಳ ಬಳಿಕ ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರ ಮಾರ್ಗ ಸೂಚಿ ನೀಡಿರುವುದು ಸ್ವಾಗತಾರ್ಹ ವಾಗಿದ್ದು ಮಕ್ಕಳು, ಶಿಕ್ಷಕರು ಜಾಗ್ರತೆ ಯಿಂದ ಇರಬೇಕು. ಇದಕ್ಕೆ ಪೋಷಕರೂ ಸಹ ಸಹಕಾರ ನೀಡಬೇಕಿದೆ
ಉತ್ತಮ ಕನಸಿನೊಂದಿಗೆ ಸಮಾಜದ ಆಸ್ತಿಯಾಗಬೇಕು : ಜಿಲ್ಲಾಧಿಕಾರಿ ಆಶಯ
ಜ್ಞಾನಕ್ಕೆ ಸಮನಾದದ್ದು ಬೇರೆ ಯಾವುದೂ ಇಲ್ಲ. ಆದ್ದರಿಂದ ಜ್ಞಾನದ ಬೆನ್ನು ಹತ್ತಬೇಕು ಎಂದು ಜಿಲ್ಲಾಧಿಕಾರಿ ಮಹಾಂತ ಬೀಳಗಿ ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕೆಲಸಗಾರರು ಬೇಕಾಗಿದ್ದಾರೆ
ಹೋಟೆಲ್ನಲ್ಲಿ ಕ್ಲೀನಿಂಗ್ ಹಾಗೂ ಸಪ್ಲೈ ಕೆಲಸ ಮಾಡಲು ಕೆಲಸಗಾರರು ಬೇಕಾಗಿದ್ದಾರೆ. ಊಟ ಮತ್ತು ವಸತಿ ಸೌಲಭ್ಯ ಇರುತ್ತದೆ. 80739 86139, 91417 92721
ಅಕ್ಕಮ್ಮ ಕುಂಬಾರ್
ದಾವಣಗೆರೆ ಭಾರತ್ ಕಾಲೋನಿಯ ಕುಂಬಾರ್ ಓಣಿ ವಾಸಿ ದಿ. ಕೆ.ಬಿ. ತಿಪ್ಪೇಸ್ವಾಮಿಯವರ ಧರ್ಮಪತ್ನಿ ಶ್ರೀಮತಿ ಅಕ್ಕಮ್ಮ (68) ಅವರು ದಿನಾಂಕ 1.01.2021 ನೇ ಶುಕ್ರವಾರ ರಾತ್ರಿ 10.05 ಕ್ಕೆ ನಿಧನರಾದರು.