ದಾವಣಗೆರೆ, ಜ.1- ಅಂಚೆ ನೌಕರರ ಕ್ರಿಕೆಟ್ ಲೀಗ್ ಟೂರ್ನ್ಮೆಂಟ್ ಅನ್ನು ಶುಕ್ರ ವಾರ ಆಯೋಜಿಸಲಾಗಿತ್ತು. ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪ ಕ್ರಿಕೆಟ್ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ದರು. ಐಎಸ್ಪಿ ಹಾಗೂ ಐಪಿ ಸರ್ ಹಾಗೂ ದಾವಣಗೆರೆಯ ಅಂಚೆ ಕಚೇರಿ ನೌಕರರು ಭಾಗವಹಿಸಿದ್ದರು. ಒಟ್ಟು ಮೂರು ತಂಡಗಳು ಭಾಗವಹಿಸಿದ್ದು, 4 ಪಂದ್ಯಾವಳಿಗಳು ಜರುಗಿದವು. ಅಂತಿಮ ದಾವಣಗೆರೆ ಹೆಚ್ಒಎಂಐಎಸ್ ತಂಡವು ಜಯ ಗಳಿಸಿತು.
ಅಂಚೆ ನೌಕರರ ಕ್ರಿಕೆಟ್ ಲೀಗ್ ಟೂರ್ನ್ಮೆಂಟ್

Leave a Reply