Day: January 1, 2021

Home 2021 January 01 (Friday)
ವಿಜಯನಗರ ಕ್ರೆಡಿಟ್ ಸೊಸೈಟಿಗೆ 31 ಲಕ್ಷ ರೂ. ಲಾಭ
Post

ವಿಜಯನಗರ ಕ್ರೆಡಿಟ್ ಸೊಸೈಟಿಗೆ 31 ಲಕ್ಷ ರೂ. ಲಾಭ

ನಗರದ ವಿಜಯನಗರ ಕ್ರೆಡಿಟ್ ಕೋ-ಆಪ್. ಸೊಸೈಟಿ 2019-20ನೇ ಸಾಲಿನಲ್ಲಿ 30,90,578 ರೂ. ಲಾಭ ಗಳಿಸಿ ಕೊರೊನಾ ಸಂಕಷ್ಟದ ನಡುವೆಯೂ ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಜೆ.ಚೆಲುವಪ್ಪ ಸಂತಸ ವ್ಯಕ್ತಪಡಿಸಿದರು.

Post

ಜಾನಪದ ಅಕಾಡೆಮಿ ಸಹ ಸದಸ್ಯರಾಗಿ ರುದ್ರಾಕ್ಷಿ ಬಾಯಿ

ಸಿದ್ದಗಂಗಾ ಶಾಲೆಯ ಸಂಗೀತ ಶಿಕ್ಷಕಿ, ಜಾನಪದ ಕಲಾವಿದೆ ಶ್ರೀಮತಿ ಸಿ.ಕೆ. ರುದ್ರಾಕ್ಷಿ ಬಾಯಿ ಅವರು ಕರ್ನಾಟಕ ಜಾನಪದ ಅಕಾಡೆಮಿ ಸಹ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಊರಿನ ಮಾನಸಿಕ ಸ್ವಾಸ್ಥ್ಯ ಕಾಪಾಡುವುದು ಶಾಲಾ – ಕಾಲೇಜುಗಳ ಕೆಲಸ : ಈಶ್ವರಪ್ಪ
Post

ಊರಿನ ಮಾನಸಿಕ ಸ್ವಾಸ್ಥ್ಯ ಕಾಪಾಡುವುದು ಶಾಲಾ – ಕಾಲೇಜುಗಳ ಕೆಲಸ : ಈಶ್ವರಪ್ಪ

ಊರಿನ ಮಾನಸಿಕ ಸೌಂದರ್ಯ ಹಾಗೂ ಸ್ವಾಸ್ಥ ಕಾಪಾಡುವುದು ಶಾಲಾ ಕಾಲೇಜುಗಳ ಕೆಲಸ ಎಂದು ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ .ಈಶ್ವರಪ್ಪ ಪ್ರತಿಪಾದಿಸಿದರು.

Post

ಗ್ರಾ.ಪಂ ಚುನಾವಣೆ : ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕ ಸಂಖ್ಯೆಯಲ್ಲಿ ಗೆಲುವು

ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಅಭಿಪ್ರಾಯ ಪಟ್ಟಿದ್ದಾರೆ. 

ಯುವ ಜನತೆಯಲ್ಲಿ ಉತ್ತಮ ಕನಸು ಬಿತ್ತುವ ಹಂಬಲ ಕುವೆಂಪು ಅವರಲ್ಲಿತ್ತು: ದಾರುಕೇಶ್
Post

ಯುವ ಜನತೆಯಲ್ಲಿ ಉತ್ತಮ ಕನಸು ಬಿತ್ತುವ ಹಂಬಲ ಕುವೆಂಪು ಅವರಲ್ಲಿತ್ತು: ದಾರುಕೇಶ್

ಯುವ ಜನತೆಯಲ್ಲಿ ಸನ್ನಡತೆ, ಉತ್ತಮ ಕನಸುಗಳನ್ನು ಬಿತ್ತುವ ಹಂಬಲ ಕುವೆಂಪು ಅವರದ್ದಾಗಿತ್ತು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಬಿ.ಎಂ. ದಾರುಕೇಶ್ ಹೇಳಿದರು.

ಚನ್ನಗಿರಿಯಲ್ಲಿ  ಕಾಂಗ್ರೆಸ್ ಗೆಲುವು  ಕಾರ್ಯಕರ್ತರಿಂದ ಸಂಭ್ರಮಾಚರಣೆ
Post

ಚನ್ನಗಿರಿಯಲ್ಲಿ ಕಾಂಗ್ರೆಸ್ ಗೆಲುವು ಕಾರ್ಯಕರ್ತರಿಂದ ಸಂಭ್ರಮಾಚರಣೆ

ಚನ್ನಗಿರಿ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆಯಲ್ಲಿ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಚನ್ನಗಿರಿ ಪಟ್ಟಣದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದ ಕಾರಣ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. 

ಸಾಮಾಜಿಕ ಹೊಣೆಗಾರಿಕೆಯ ಧರ್ಮಸ್ಥಳ ಸಂಸ್ಥೆ
Post

ಸಾಮಾಜಿಕ ಹೊಣೆಗಾರಿಕೆಯ ಧರ್ಮಸ್ಥಳ ಸಂಸ್ಥೆ

ಜಗಳೂರು : ಹಿಂದುಳಿದ ಪ್ರದೇಶದಲ್ಲಿ ಬಡ ಕುಟುಂಬಗಳ ಆರ್ಥಿಕ ಸದೃಢತೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಕಾರಿಯಾಗಿದೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

35 ಗ್ರಾ.ಪಂ.ಗಳ ಚುನಾವಣಾ ಫಲಿತಾಂಶ ಪ್ರಕಟ
Post

35 ಗ್ರಾ.ಪಂ.ಗಳ ಚುನಾವಣಾ ಫಲಿತಾಂಶ ಪ್ರಕಟ

ಹರಪನಹಳ್ಳಿ ತಾಲ್ಲೂಕಿನ 35 ಗ್ರಾಮ ಪಂಚಾಯ್ತಿಗಳ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು, ಚುನಾವಣಾ ಕಣದಲ್ಲಿದ್ದ 1,369 ಅಭ್ಯರ್ಥಿಗಳ ಪೈಕಿ ಕೆಲ ಅಭ್ಯರ್ಥಿಗಳು ಗೆದ್ದು ಬೀಗಿದರೆ, ಇನ್ನು ಕೆಲ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.