ರಾಜ್ಯ ಅಲೆಮಾರಿ ಕಲಾ ಪರಿಷತ್‌ ಅಧ್ಯಕ್ಷರಾಗಿ ಜೆ.ಕೆ.ಮಾರುತಿ

ರಾಜ್ಯ ಅಲೆಮಾರಿ ಕಲಾ ಪರಿಷತ್‌ ಅಧ್ಯಕ್ಷರಾಗಿ ಜೆ.ಕೆ.ಮಾರುತಿ

ದಾವಣಗೆರೆ, ನ.23-ರಾಜ್ಯ ಅಲೆಮಾರಿ ಎಸ್ಸಿ, ಎಸ್ಟಿ ಕಲಾ ಪರಿಷತ್‍ಗೆ ಅಧ್ಯಕ್ಷರಾಗಿ ಜೆ.ಕೆ. ಮಾರುತಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಮಾರುತಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ವಿ.ಸಣ್ಣಅಜ್ಜಯ್ಯ, ಕಾರ್ಯಾಧ್ಯಕ್ಷರಾಗಿ ಭಜರಂಗಿ ಎನ್.ಹರಿಹರ, ಕಾನೂನು ಸಲಹೆಗಾರರಾಗಿ ವೀರೇಶ್ ವಿಭೂತಿ, ಉಪಾಧ್ಯಕ್ಷರಾಗಿ ಗುರುಮೂರ್ತಿ ಚಿತ್ರದುರ್ಗ, ದುರ್ಗಪ್ಪ ಬಿ. ಮೂಲೆ, ದುರ್ಗೇಶ್, ಶಂಕರ್ ಶಾಸ್ತ್ರಿ, ಡಿ.ನಾಗರಾಜ್, ಸಹಕಾರ್ಯದರ್ಶಿಗಳಾಗಿ ರವಿ ಆಳಂದ, ಮಂಜಣ್ಣ ಬಾದಗಿ,  ಕೋಶಾಧ್ಯಕ್ಷರಾಗಿ ಎಸ್.ಕೆ.ವೀರೇಶ್ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಎನ್.ರಮೇಶ್, ಜಗದೀಶ್, ಮಾರುತಿ, ರಾಜ್ಯ ಸಂಚಾಲಕರಾಗಿ ಚಂದ್ರು ಕುಮಾರ್ ವಿ, ಬಾದಗಿ ಅಣ್ಣಪ್ಪ. ನಿರ್ದೇಶಕರುಗಳಾಗಿ ಕರಿಯಮ್ಮ, ವೆಂಕಟೇಶ್, ಮಹಾಂತೇಶ್, ವೆಂಕಟರಮಣ, ಮಾರುತಿ, ಶಿವಮೂರ್ತಿ, ನಾಗರಾಜ್, ತೆಲಿಗಿ ತಿಪ್ಪೇಶ್, ಚಂದ್ರಪ್ಪ, ಮುರುಗೇಶ್, ಅಭಿಮಾನ್ ಗೋಸಂಗಿ ಅವರುಗಳನ್ನು ನಗರದ ರೋಟರಿ  ಬಾಲಭವನದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಅಭಿನಂದಿಸಲಾಯಿತು.

Leave a Reply

Your email address will not be published.