ಪೌರಸೇವಾ ನೌಕರರ ಸಂಘಕ್ಕೆ ಆಯ್ಕೆ

ಪೌರಸೇವಾ ನೌಕರರ ಸಂಘಕ್ಕೆ ಆಯ್ಕೆ

ಕೂಡ್ಲಿಗಿ, ನ.23 – ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ನಿನ್ನೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಹೆಚ್.ಡಿ. ಅಜ್ಜಣ್ಣ, ಉಪಾಧ್ಯಕ್ಷರಾಗಿ ಬಿ.ವೆಂಕಟೇಶ, ಪ್ರಧಾನ ಕಾರ್ಯದರ್ಶಿಯಾಗಿ ರಾಜಣ್ಣ, ಖಜಾಂಚಿಯಾಗಿ ಬಸವರಾಜ, ಸಹ ಕಾರ್ಯದರ್ಶಿಯಾಗಿ ಮುನೀರ್ ಅಹಮ್ಮದ್‍ ಆಯ್ಕೆಯಾಗಿದ್ದಾರೆ.

Leave a Reply

Your email address will not be published.