ಬಾಲ ಪ್ರತಿಭೆಗಳ `ಚಿಗುರು’

ಬಾಲ ಪ್ರತಿಭೆಗಳ `ಚಿಗುರು’

ದಾವಣಗೆರೆಯ ಕುವೆಂಪು ಕನ್ನಡದ ಭವನದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ `ಚಿಗುರು’ ಕಾರ್ಯಕ್ರಮದಲ್ಲಿ ಮಕ್ಕಳು ನಡೆಸಿಕೊಟ್ಟ ಸಂಗೀತ, ನೃತ್ಯ, ಯಕ್ಷಗಾನ ಮತ್ತಿತರ ಕಲೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದವು.

Leave a Reply

Your email address will not be published.