ಅಂತರರಾಷ್ಟ್ರೀಯ ಚಿತ್ರಕಲಾವಿದರೂ, ಜಾನಪದ ರಂಗಕರ್ಮಿಗಳೂ, ಶಿಲ್ಪಾ ಕಲಾವನಗಳ ರೂವಾರಿಗಳೂ, ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರೂ ಆಗಿದ್ದ ಡಾ. ಟಿ.ಬಿ.ಸೊಲಬಕ್ಕನವರ್ ಇಂದು ಮುಂಜಾನೆ ನಿಧನರಾದರು.
ದಾವಣಗೆರೆ ಎಂ.ಸಿ.ಸಿ `ಬಿ' ಬ್ಲಾಕ್, 11ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಎಸ್.ಎಸ್. ಮನೆ ಎದುರು ವಾಸಿ ಹರಿಹರದ ಗುರುಶಾಂತಪ್ಪ (79) ಅವರು, ದಿನಾಂಕ 18.11.2020 ರ ಬುಧವಾರ ರಾತ್ರಿ 11 ಗಂಟೆಗೆ ನಿಧನರಾದರು.