ಡಿವೈಎಸ್ಪಿ ವೀರೇಂದ್ರ ನಾಯ್ಕ್ ಗೆ ಸಿಎಂ ಪದಕ

ದಾವಣಗೆರೆ,ನ.19- ಜಿಲ್ಲೆಯವರೇ ಆಗಿರುವ ಬೆಳಗಾವಿಯ ಡಿವೈಎಸ್‍ಪಿ ಎನ್. ವೀರೇಂದ್ರ ನಾಯ್ಕ್ ಅವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಆಗಿದ್ದಾರೆ. 

ಬೆಳಗಾವಿಯಲ್ಲಿ ಡಿವೈಎಸ್‍ಪಿ ಹಾಗೂ ಪಿಟಿಎಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published.