Day: November 20, 2020

Home 2020 November 20 (Friday)
ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ’
Post

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ’

ದಿನಾಂಕ : 20.11.2020 ಶುಕ್ರವಾರ, ಮಧ್ಯಾಹ್ನ 1.23 ಕ್ಕೆ ಸಲ್ಲುವ, ಶುಭ ಕುಂಭ ಲಗ್ನ, ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಪ್ರವೇಶಿಸಿ, ಮುಂದೆ, ದಿನಾಂಕ:21.11.2021ನೇ ಭಾನುವಾರದವರೆಗೆ, ಮಕರ ರಾಶಿಯಲ್ಲಿ ಸಂಚಾರ.

ಜಿಲ್ಲೆಯ ಐವರು ಪೊಲೀಸರಿಗೆ ಸಿಎಂ ಪದಕ
Post

ಜಿಲ್ಲೆಯ ಐವರು ಪೊಲೀಸರಿಗೆ ಸಿಎಂ ಪದಕ

2017-18ರ ಮುಖ್ಯಮಂತ್ರಿ ಪದಕಕ್ಕೆ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದು, ನ.20ರಂದು ಬೆಂಗಳೂರಿನ ವಿಧಾನಸೌಧದ ಬಳಿಯ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

Post

ಮೌಲ್ಯಗಳ ಪರಿಪಾಲನೆಯಿಲ್ಲದ ಜೀವನ ವ್ಯರ್ಥ

ರಂಭಾಪುರಿ ಪೀಠ (ಬಾಳೆಹೊನ್ನೂರು) : ಸಂತಸ ಮತ್ತು ಶಾಂತಿಯ ಬದುಕಿಗೆ ಧರ್ಮವೇ ಮೂಲ. ಸುಖ - ಸಂತೋಷ ನಮಗಾಗಿ ಹೇಗೆ ಬಯಸುತ್ತೇವೆಯೋ ಹಾಗೆ ಇತರರಿಗಾಗಿ ಬಯಸುವುದು ನಿಜವಾದ ಧರ್ಮ. ಮೌಲ್ಯಗಳ ಪರಿಪಾಲನೆಯಿಲ್ಲದ ಮನುಷ್ಯನ ಜೀವನ ವ್ಯರ್ಥವಾಗುತ್ತದೆ

Post

ಡಿ.5ರ ಕರ್ನಾಟಕ ಬಂದ್‍ಗೆ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ

ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮರಾಠ ಪ್ರಾಧಿಕಾರ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಡಿಸೆಂಬರ್ 5ರಂದು ಕನ್ನಡಪರ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್‍ಗೆ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ ಸೂಚಿಸಿದೆ.

ರುದ್ರಭೂಮಿ ಜಾಗದ ಸಮಸ್ಯೆಗೆ ವಿದ್ಯುತ್ ಚಿತಾಗಾರವೇ ಪರ್ಯಾಯ
Post

ರುದ್ರಭೂಮಿ ಜಾಗದ ಸಮಸ್ಯೆಗೆ ವಿದ್ಯುತ್ ಚಿತಾಗಾರವೇ ಪರ್ಯಾಯ

ಕೆಡಿಪಿ ಸಭೆಯಲ್ಲಿ ತಾಲ್ಲೂಕಿನಲ್ಲಿ ರುದ್ರಭೂಮಿಗೆ ಜಾಗ ಸಿಗದ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತಲ್ಲದೇ, ಸಮಸ್ಯೆಗೆ ಪರಿಹಾರವಾಗಿ ವಿದ್ಯುತ್ ಚಿತಾಗಾರ ಮಾಡುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ರಾಜ್ಯೋತ್ಸವ : ಸಾಧಕರಿಗೆ ಸನ್ಮಾನ
Post

ರಾಜ್ಯೋತ್ಸವ : ಸಾಧಕರಿಗೆ ಸನ್ಮಾನ

ಕನ್ನಡ ರಾಜ್ಯೋ ತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಸಾಧಕರಾದ ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಗಾನಶ್ರೀ ಸಂಗೀತ ಶಾಲೆಯ ಪ್ರಾಚಾರ್ಯರಾದ ವಿದುಷಿ ಶ್ರೀಮತಿ ಸಂಗೀತಾ ರಾಘವೇಂದ್ರ, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು ಅವರುಗಳನ್ನು ಸನ್ಮಾನಿಸಲಾಯಿತು.

ಉತ್ತರ ಬಿಜೆಪಿಯಿಂದ ಪ್ರಶಿಕ್ಷಣ ವರ್ಗ
Post

ಉತ್ತರ ಬಿಜೆಪಿಯಿಂದ ಪ್ರಶಿಕ್ಷಣ ವರ್ಗ

ಉತ್ತರ ಬಿಜೆಪಿ ಮಂಡಲದ ವತಿಯಿಂದ ಬಿಜೆಪಿ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರುಗಳಿಗೆ ಪ್ರಶಿಕ್ಷಣ ವರ್ಗವನ್ನು  ರಾಷ್ಟ್ರೋತ್ಥಾನ ಶಾಲೆಯಲ್ಲಿ ನಡೆಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಅವರು ಪ್ರಶಿಕ್ಷಣವನ್ನು ಉದ್ಘಾಟಿಸಿದರು.

ಮುಂದುವರೆದ ಮಂಗನ ಹಾವಳಿ ಬಲೆಗೆ ಸಿಗದ ಹುಚ್ಚು ಮಂಗ
Post

ಮುಂದುವರೆದ ಮಂಗನ ಹಾವಳಿ ಬಲೆಗೆ ಸಿಗದ ಹುಚ್ಚು ಮಂಗ

ಹೊನ್ನಾಳಿ : ಸಾರ್ವಜನಿಕರ ದೂರಿನ ಮೇರೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶ್ರೀಧರ್‌ ನೇತೃತ್ವದಲ್ಲಿ ಮಂಗನ ಹಿಡಿಯಲು ಪಂಚಾಯಿತಿ ಅಧಿಕಾರಿಗಳು ಹಾಗೂ ಅರಣ್ಯ ಅಧಿಕಾರಿಗಳು ಮುಂದಾದ ಘಟನೆ ನಡೆಯಿತು.

Post

ವಿಜಯನಗರಕ್ಕೆ ಕೂಡ್ಲಿಗಿ ಸೇರಿಸಿ

ಕೂಡ್ಲಿಗಿ ತಾಲ್ಲೂಕನ್ನು ನೂತನವಾಗಿ ರಚನೆ ಯಾಗುವ ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಲು ತಾಲ್ಲೂಕಿನ ಜನಪ್ರತಿನಿಧಿ ಗಳು, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಸಿಎಂ ಯಡಿಯೂರಪ್ಪ ಅವರು ಇಚ್ಛಾ ಶಕ್ತಿ ತೋರಿಸುವ ಮೂಲಕ ಈ ತಾಲ್ಲೂಕಿನ ಜನತೆಗೆ ನ್ಯಾಯ ಒದಗಿಸಬೇಕು.