Day: November 16, 2020

Home 2020 November 16 (Monday)
ಕುಂಬಳೂರಿನಲ್ಲಿ ಸಂಪ್ರೋಕ್ಷಣೆ ಪೂಜೆ
Post

ಕುಂಬಳೂರಿನಲ್ಲಿ ಸಂಪ್ರೋಕ್ಷಣೆ ಪೂಜೆ

ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ದೇವಸ್ಥಾನದಲ್ಲಿ ಗ್ರಾಮಕ್ಕೆ ಹಿತವನ್ನು ಬಯಸಿ ದೇವರ ಸಂಪ್ರೋಕ್ಷಣೆ ಪೂಜಾ ಕಾರ್ಯಕ್ರಮಗಳು ಗ್ರಾಮಸ್ಥರ ಸಮ್ಮುಖದಲ್ಲಿ ಶನಿವಾರ ಶ್ರದ್ಧಾ-ಭಕ್ತಿಯಿಂದ ಜರುಗಿದವು.

ಅಡಿಕೆ, ಜಾನುವಾರು ಕಳ್ಳರ ಬಂಧನ : 6.44 ಲಕ್ಷ ರೂ. ಮೌಲ್ಯದ ಮಾಲು ವಶ
Post

ಅಡಿಕೆ, ಜಾನುವಾರು ಕಳ್ಳರ ಬಂಧನ : 6.44 ಲಕ್ಷ ರೂ. ಮೌಲ್ಯದ ಮಾಲು ವಶ

ರೈತರು ಬೆಳೆದ ಅಡಿಕೆ, ಸಾಕಿದ ಹಸು-ಕರುಗಳನ್ನು ಕಳವು ಮಾಡುತ್ತಿದ್ದ ದಾವಣಗೆರೆ-ಹಾವೇರಿ ಜಿಲ್ಲೆಗಳ 6 ಮಂದಿ ಆರೋಪಿಗಳನ್ನು ಬಂಧಿಸಿ, 6.44 ಲಕ್ಷ ರೂ. ಮೌಲ್ಯದ ಅಡಿಕೆ, ಹಣ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅಧಿಕ ಶುಲ್ಕ : ಖಂಡನೆ
Post

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅಧಿಕ ಶುಲ್ಕ : ಖಂಡನೆ

ಹರಪನಹಳ್ಳಿ : ತಾಲ್ಲೂಕಿನ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ವಿದ್ಯಾರ್ಥಿ ವೇತನ ಪಡೆಯಲು ಇದೇ ದಿನಾಂಕ 30 ಕೊನೆಯ ದಿನವಾಗಿದ್ದು, ಪೋಷಕರು ದಾಖಲಾತಿಗಳನ್ನು ಶಿಕ್ಷಕರಿಗೆ ನೀಡಿ ನೋಂದಾಯಿಸಬೇಕು

Post

ಶಾಸನಗಳು ಕಾವ್ಯ ರಚನೆಗೆ ಪ್ರೇರಣೆ

ಕನ್ನಡದ ಅನೇಕ ಶಾಸನಗಳು ಕವಿಗಳ ಕಾವ್ಯ ರಚನೆಗೆ ಪ್ರೇರಣೆ ನೀಡಿವೆ ಎಂಬುದಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ವಿ. ಜಯರಾಮಯ್ಯ ಹೇಳಿದರು.

ಜಗಳೂರಿನಲ್ಲಿ ಐಸಿಎಆರ್ ತರಳಬಾಳು  ಕೃಷಿ ಕೇಂದ್ರದಿಂದ ಹತ್ತಿ ಬೆಳೆ ಪ್ರಾತ್ಯಕ್ಷಿಕೆ
Post

ಜಗಳೂರಿನಲ್ಲಿ ಐಸಿಎಆರ್ ತರಳಬಾಳು ಕೃಷಿ ಕೇಂದ್ರದಿಂದ ಹತ್ತಿ ಬೆಳೆ ಪ್ರಾತ್ಯಕ್ಷಿಕೆ

ಜಗಳೂರು : ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜಗಳೂರು ತಾಲ್ಲೂಕು ಮರಿಕುಂಟೆ ಗ್ರಾಮದಲ್ಲಿ ಹತ್ತಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು.

ಧಾರ್ಮಿಕ ತಳಹದಿಯ ಮೇಲೆ ಆದರ್ಶ ಜೀವನ ಸಾಗಲಿ
Post

ಧಾರ್ಮಿಕ ತಳಹದಿಯ ಮೇಲೆ ಆದರ್ಶ ಜೀವನ ಸಾಗಲಿ

ಮಲೇಬೆನ್ನೂರು : ಹೆಮ್ಮಾರಿ ಕೊರೊನಾ ಸೋಂಕಿನ ಬಗ್ಗೆ ಜನರು ಇನ್ನೂ 3 - 4 ತಿಂಗಳು ಜಾಗೃತರಾಗಿರಬೇಕೆಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಕರೆ ನೀಡಿದರು.

ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆ ಸಾಧ್ಯ
Post

ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆ ಸಾಧ್ಯ

ಚಿತ್ರದುರ್ಗ : ರುಚಿಯ ಜೊತೆ ಹೋದವರು ಸಾಧನೆ ಮಾಡಲಾರರು. ಆದರೆ ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಅವಿರಳ ಜ್ಞಾನಿ ಚೆನ್ನಬಸವಣ್ಣ ಉದಾಹರಣೆಯಾಗಿದ್ದಾರೆ

Post

ಬಳಕೆ ಶುದ್ಧವಾಗಿದ್ದರೆ ಕನ್ನಡ ಭಾಷೆಗೆ ಅವಸಾನವಿಲ್ಲ

ಯಾವುದೇ ಭಾಷೆಯಾಗಲಿ ಬಳಸುತ್ತಿದ್ದರೆ ಉಳಿಯುತ್ತದೆ, ಬಳಸದಿದ್ದರೆ ನಶಿಸುತ್ತದೆ. ಹಾಗೆ ಬಳಸುವಾಗ ಆ ಭಾಷೆಯು ಸಾಧ್ಯವಾದಷ್ಟು ಶುದ್ಧವಾಗಿರಬೇಕು, ಕಲಬೆರಕೆಯಾದರೆ ಕ್ರಮೇಣ ಭಾಷೆ ಅವನತಿ ಕಾಣುತ್ತದೆ.

ಲಯನ್ಸ್ ನಿಂದ ಸ್ವಾಗತ ನಾಮಫಲಕ ಅನಾವರಣ
Post

ಲಯನ್ಸ್ ನಿಂದ ಸ್ವಾಗತ ನಾಮಫಲಕ ಅನಾವರಣ

ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ನಗರದ ಪಿ.ಬಿ. ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಿರ್ಮಿಸಿರುವ ಸ್ವಾಗತ ನಾಮಫಲಕವನ್ನು ಜಿಲ್ಲಾ ಲಯನ್ಸ್ 317ಸಿ ರಾಜ್ಯಪಾಲ ಕೆ.ಸಿ.ವೀರಭದ್ರ ಅವರು ಅನಾವರಣಗೊಳಿಸಿದರು.