ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕು ಕಮಂಡಲಗೊಂದಿ ಗ್ರಾಮದ ವಾಸಿ ಶ್ರೀ ಜಿ.ಬಿ. ಹನುಮಂತರೆಡ್ಡಿ ಅವರು, ದಿನಾಂಕ 13.11.2020ರ ಶುಕ್ರವಾರ ರಾತ್ರಿ 8.10 ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ವಸಂತ ಟಾಕೀಸ್ ರಸ್ತೆ, ಶ್ರೀ ಸಿದ್ದಿ ವಿನಾಯಕ ಪ್ರಾವಿಜನ್ ಸ್ಟೋರ್ ಮಾಲೀಕರಾದ ಶ್ರೀ ನರಸಿಂಹ ನರಹರಿ ಭಟ್ (90) ಇವರು ದಿನಾಂಕ 12.11.2020 ರ ಗುರುವಾರ ಬೆಳಿಗ್ಗೆ 8 ಗಂಟೆಗೆ ಹೃದಯಾಘಾತದಿಂದ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.