Day: November 14, 2020

Home 2020 November 14 (Saturday)
Post

ಪ್ರಮಾಣೀಕೃತ ಹಸಿರು ಪಟಾಕಿಗೆ ಅವಕಾಶ

ಸಿಎಸ್‍ಐಆರ್ ಮತ್ತು ಎನ್‍ಇಇಆರ್‍ಐ ಪ್ರಮಾಣಿಕೃತ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ಹಾಗೂ ಸಾರ್ವಜನಿಕರು ಬಳಸುವಂತೆ ಸರ್ಕಾರ ಮತ್ತು ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು.

ರಾಣೇಬೆನ್ನೂರಿನಲ್ಲಿ ಜ್ಞಾನತಾಣ
Post

ರಾಣೇಬೆನ್ನೂರಿನಲ್ಲಿ ಜ್ಞಾನತಾಣ

ರಾಣೇಬೆನ್ನೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ  ಯೋಜನಾ ಕಚೇರಿಯಲ್ಲಿ ಮೊನ್ನೆ ಏರ್ಪಡಿಸಿದ್ದ ಜ್ಞಾನತಾಣ ಕಾರ್ಯಕ್ರಮವನ್ನು ಬಸವಶ್ರೀ ಗ್ರಾಮೀಣಾಭಿವೃಧ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಭಾರತಿ ಜಂಬಿಗಿ ಉದ್ಘಾಟಿಸಿದರು

Post

ಸಾಹಿತ್ಯ ಓದಿ, ಬರೆಯಲು ಅಲ್ಲ ಬದುಕಿಗಾಗಿ ಬೇಕು

ಸಾಹಿತ್ಯ ಓದಿ, ಬರೆಯಲು ಅಲ್ಲ. ಅದು ಬದುಕಿಗಾಗಿ ಬೇಕು. ಸಾಹಿತ್ಯ ಬೇರೆಯಲ್ಲ. ಬದುಕು ಬೇರೆಯಲ್ಲ ಎಂಬ ಅಭಿಪ್ರಾಯವನ್ನು ಲೇಖಕ, ಬಳ್ಳಾರಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪ ವ್ಯಕ್ತಪಡಿಸಿದರು.

ಪರಿಹಾರ ಹಣ ಬಿಡುಗಡೆಗೆ ನಾಗರಾಜ್ ಮನವಿ
Post

ಪರಿಹಾರ ಹಣ ಬಿಡುಗಡೆಗೆ ನಾಗರಾಜ್ ಮನವಿ

ಜಿಲ್ಲೆಯಾದ್ಯಂತ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ, ಸುಮಾರು 70 ಲಕ್ಷದಷ್ಟು ಪರಿಹಾ ರದ ಹಣ ಬಾಕಿ ಇದ್ದು, ಆದಷ್ಟು ಬೇಗ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ನಾಗರಾಜ್ ಲೋಕಿಕೆರೆ ಮನವಿ ಸಲ್ಲಿಸಿದರು.

ಜಗಳೂರು ತಾಲ್ಲೂಕಿನಲ್ಲಿ ಐಸಿಎಆರ್‌ ಕೇಂದ್ರದಿಂದ ಬೆಳೆ ನಿರ್ವಹಣೆ ಪ್ರಾತ್ಯಕ್ಷಿಕೆ
Post

ಜಗಳೂರು ತಾಲ್ಲೂಕಿನಲ್ಲಿ ಐಸಿಎಆರ್‌ ಕೇಂದ್ರದಿಂದ ಬೆಳೆ ನಿರ್ವಹಣೆ ಪ್ರಾತ್ಯಕ್ಷಿಕೆ

ಜಗಳೂರು : ಐಸಿಎಆರ್ ತರಳ ಬಾಳು ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಜಗ ಳೂರು ತಾಲ್ಲೂಕು ಮರಿಕುಂಟೆ ಗ್ರಾಮದಲ್ಲಿ ಹತ್ತಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯ ಕ್ಷಿಕೆಯ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು.

ದಾನಗಳಲ್ಲೇ ರಕ್ತ ದಾನ ಶ್ರೇಷ್ಠ ದಾನ
Post

ದಾನಗಳಲ್ಲೇ ರಕ್ತ ದಾನ ಶ್ರೇಷ್ಠ ದಾನ

ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಭವನದಲ್ಲಿ ರಕ್ತ ದಾನ ಶಿಬಿರ ನಡೆಯಿತು. ಕ್ಲಬ್ಬಿನ ಅಧ್ಯಕ್ಷ ಕೆ.ಎಂ. ವಿಜಯಕುಮಾರ್ ಸ್ವತಃ ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಟಿಪ್ಪುರವರ ಆದರ್ಶಗಳು ನಮಗೆ ಮಾರ್ಗದರ್ಶನ
Post

ಟಿಪ್ಪುರವರ ಆದರ್ಶಗಳು ನಮಗೆ ಮಾರ್ಗದರ್ಶನ

ಟಿಪ್ಪು ಸುಲ್ತಾನ್‌ ರವರ ಆದರ್ಶಗಳು ನಮಗೆ ಮಾರ್ಗದರ್ಶನ ವಾಗಿವೆ ಎಂದು ಸುವರ್ಣ ಕರ್ನಾಟಕ ಹಿತ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಟಾರ್ಗೆಟ್ ಅಸ್ಲಾಂ ತಿಳಿಸಿದ್ದಾರೆ.

ಸಲಗನಹಳ್ಳಿಯಲ್ಲಿ  ನೋಟ್‌ ಬುಕ್, ಪೆನ್ನು ವಿತರಣೆ
Post

ಸಲಗನಹಳ್ಳಿಯಲ್ಲಿ ನೋಟ್‌ ಬುಕ್, ಪೆನ್ನು ವಿತರಣೆ

ಹರಿಹರ ತಾಲ್ಲೂಕಿನ ಸಲಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಟ್ಟು 92 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ ಸೇರಿದಂತೆ ಹಲವಾರು ವಸ್ತುಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ದೇಶದ ಭೂಪಟದಲ್ಲಿ  ತನ್ನದೇ ಛಾಪು ಮೂಡಿಸಿದ್ದ ಟಿಪ್ಪು
Post

ದೇಶದ ಭೂಪಟದಲ್ಲಿ ತನ್ನದೇ ಛಾಪು ಮೂಡಿಸಿದ್ದ ಟಿಪ್ಪು

ಹರಪನಹಳ್ಳಿ : ದೇಶದಲ್ಲಿ ಮೊದಲ ಬಾರಿಗೆ ದಲಿತರಿಗೆ ಭೂಮಿ ವಿತರಿಸಿದ ರಾಜ, ಕನ್ನಂಬಾಡಿ ಯೋಜನೆಗೆ ನೀಲಿ ನಕ್ಷೆ ತಯಾರಿಸಿದ ಹರಿಕಾರ, ರಾಕೆಟ್‍ಗಳ ಜನಕ  ಹಜರತ್ ಟಿಪ್ಪುಸುಲ್ತಾನ್ ಎಂದು ಅಲ್ಪಸಂಖ್ಯಾತರ ತಾಲ್ಲೂಕು ಘಟಕದ ಅಧ್ಯಕ್ಷ ಎ. ಮೂಸಾಸಾಬ್ ಹೇಳಿದರು. 

ಜಗಳೂರು ತಾಲ್ಲೂಕಿನಲ್ಲಿ ಧರ್ಮಸ್ಥಳ ಸಂಘದ ಶೈಕ್ಷಣಿಕ ಕಾಳಜಿ ಶ್ಲಾಘನೀಯ
Post

ಜಗಳೂರು ತಾಲ್ಲೂಕಿನಲ್ಲಿ ಧರ್ಮಸ್ಥಳ ಸಂಘದ ಶೈಕ್ಷಣಿಕ ಕಾಳಜಿ ಶ್ಲಾಘನೀಯ

ಜಗಳೂರು : ಸಾಮಾಜಿಕ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಧರ್ಮಸ್ಥಳ ಸಂಘ ಹೆಚ್ಚಿನ ಒತ್ತು ನೀಡುತ್ತಿದೆ. ಇದೀಗ ಶಿಕ್ಷಣಕ್ಕೆ ವಿಶೇಷ ಕಾಳಜಿ ವಹಿಸುವ ಮೂಲಕ ಸಂಘದ ಸದಸ್ಯರುಗಳ ಮಕ್ಕಳಿಗೆ ಟ್ಯಾಬ್ ಮತ್ತು ಲ್ಯಾಪ್‍ಟ್ಯಾಪ್ ವಿತರಣೆ ಮಾಡಿ ಉತ್ತೇಜನ ನೀಡಲು ಮುಂದಾಗಿರುವುದು ಶ್ಲಾಘನೀಯ