Day: November 12, 2020

Home 2020 November 12 (Thursday)
ಮಹಾವೀರ ಗೋಶಾಲೆಗೆ ಹುಲ್ಲು ದಾನಕ್ಕೆ ಮನವಿ
Post

ಮಹಾವೀರ ಗೋಶಾಲೆಗೆ ಹುಲ್ಲು ದಾನಕ್ಕೆ ಮನವಿ

ಸಮೀಪದ ಆವರಗೆರೆ ಯಲ್ಲಿರುವ ಶ್ರೀ ಭಗವಾನ್ ಮಹಾವೀರ ಗೋಶಾಲೆ ಯಲ್ಲಿ 650 ಕ್ಕೂ ಹೆಚ್ಚು ದನ-ಕರುಗಳಿವೆ. ಇದರಲ್ಲಿ ಬಹಳಷ್ಟು ದನ-ಕರುಗಳು ಅನಾಥವಾಗಿದ್ದು, ಕಾಯಿಲೆಯಿಂದ ನರಳುತ್ತಿವೆ ಮತ್ತು ಮುದಿಯಾಗಿವೆ. 

Post

ಕುಟುಂಬದ ಸಮತೋಲನ, ಬೆಳವಣಿಗೆಯಲ್ಲಿ ಹೆಣ್ಣಿನ ಶ್ರಮ ಶ್ಲ್ಯಾಘನೀಯ

ಕರ್ನಾಟಕ ಲೇಖಕಿಯರ ಸಂಘದ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ 65 ನೇ  ಕರ್ನಾಟಕ ರಾಜ್ಯೋತ್ಸವದ ನಿಮಿತ್ತ್ಯ ಅಂತರ್ಜಾಲ ಸ್ವರಚಿತ ಗೀತ ಗಾಯನ ಕಾರ್ಯ ಕ್ರಮವನ್ನು ನಿನ್ನೆ ನಡೆಸಲಾಯಿತು.

Post

ಸಾಂಸ್ಕೃತಿಕ ಸಂಘಗಳಿಗೆ ಸಹಾಯ ಧನ ನೀಡಲು ಒತ್ತಾಯ

ನಾಡಿನ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಧನ ಸಹಾಯ ನೀಡುವಂತೆ ಹಾಗೂ ಜಿಲ್ಲಾಡಳಿತಕ್ಕೆ ಪ್ರಾಯೋಜನೆ ನೀಡಲು ಸೂಚನೆ ನೀಡುವಂತೆ ಹವ್ಯಾಸಿ ಗ್ರಾಮೀಣ ವಿವಿಧ ಕಲಾ ಪ್ರಕಾರಗಳ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕ ಒತ್ತಾಯಿಸಿದೆ.

Post

ಸತ್ಯದ ಗೆಲುವಲ್ಲ, ಮೋಸದ ಜಯ

ಹಣ ಬಲ, ಅಧಿಕಾರ ದುರ್ಬಳಕೆಯಿಂದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ ಛೇಡಿಸಿದ್ದಾರೆ.

ವೀರೇಶ್ವರ ಪುಣ್ಯಾಶ್ರಮ ಶಿಲಾಮಂಟಪಕ್ಕೆ ಬಕ್ಕೇಶ್ವರ ದೇವಸ್ಥಾನ ಸಮಿತಿಯಿಂದ ದೇಣಿಗೆ
Post

ವೀರೇಶ್ವರ ಪುಣ್ಯಾಶ್ರಮ ಶಿಲಾಮಂಟಪಕ್ಕೆ ಬಕ್ಕೇಶ್ವರ ದೇವಸ್ಥಾನ ಸಮಿತಿಯಿಂದ ದೇಣಿಗೆ

ನಗರಕ್ಕೆ ಸಮೀಪದ ಬಾಡಾ ಕ್ರಾಸ್ ಬಳಿಯ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಂಟಪಕ್ಕೆ ನಗರದ ಶ್ರೀ ಬಕ್ಕೇಶ್ವರ ದೇವಸ್ಥಾನ ಸಮಿತಿಯಿಂದ ದೇಣಿಗೆ ನೀಡಲಾಗಿದೆ.

ಶಂಕರ್‌ ವಿಹಾರ್‌ನ ಪಾರ್ಕ್ ಸ್ವಚ್ಛತೆ
Post

ಶಂಕರ್‌ ವಿಹಾರ್‌ನ ಪಾರ್ಕ್ ಸ್ವಚ್ಛತೆ

ನಗರದ 15ನೇ ವಾರ್ಡಿನ ಶಂಕರ್ ವಿಹಾರ್ ಬಡಾವಣೆಯ 2ನೇ ಹಂತದಲ್ಲಿ ಸುಮಾರು ವರ್ಷಗಳಿಂದ ಉದ್ಯಾನವನವು ಗಿಡ, ಕೊಂಪೆಗಳು ಬೆಳೆದು ಉದ್ಯಾನವನ ಕಾಣದಂತಾಗಿತ್ತು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಶಿಕ್ಷಣಕ್ಕೆ ಕಾಯಕಲ್ಪ
Post

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಶಿಕ್ಷಣಕ್ಕೆ ಕಾಯಕಲ್ಪ

ಹರಿಹರ : ಕೋವಿಡ್ 19 ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಗಗನ ಕುಸುಮದಂತಾಗಿದ್ದ ಶಿಕ್ಷಣವನ್ನು ಸುಗಮ ಗೊಳಿಸಲು ಶ್ರೀ ಧರ್ಮಸ್ಥಳ ಗ್ರಾಮೀಣಾಭಿ ವೃದ್ಧಿ ಯೋಜನೆಯಿಂದ ಕಾಯಕಲ್ಪ ದೊರೆ ತಂತಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ಶ್ರೀಮತಿ  ಎಸ್. ಲಕ್ಷ್ಮಿ ಹೇಳಿದರು.

ಕುಂಬಳೂರು ಹನುಮಪ್ಪನ ಕಾಣಿಕೆ ಹುಂಡಿಯಲ್ಲಿ 5.93 ಲಕ್ಷ ರೂ. ಸಂಗ್ರಹ
Post

ಕುಂಬಳೂರು ಹನುಮಪ್ಪನ ಕಾಣಿಕೆ ಹುಂಡಿಯಲ್ಲಿ 5.93 ಲಕ್ಷ ರೂ. ಸಂಗ್ರಹ

ಮಲೇಬೆನ್ನೂರು : ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ದೇವಸ್ಥಾನದಲ್ಲಿ ಶನಿವಾರ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರ ಸಮ್ಮುಖದಲ್ಲಿ ಕಾಣಿಕೆ ಹುಂಡಿಯನ್ನು ತೆರೆದು ಕಾಣಿಕೆ ಹಣವನ್ನು ಎಣಿಕೆ ಮಾಡಲಾಯಿತು.