Day: November 11, 2020

Home 2020 November 11 (Wednesday)
ರಾಣೇಬೆನ್ನೂರಿನಲ್ಲಿ ಧರ್ಮ ಯಜ್ಞ
Post

ರಾಣೇಬೆನ್ನೂರಿನಲ್ಲಿ ಧರ್ಮ ಯಜ್ಞ

ರಾಣೇಬೆನ್ನೂರಿನ ಗಂಗಾಪುರ ರಸ್ತೆಯಲ್ಲಿರುವ ಶ್ರೀ ಶನೈಶ್ಚರ ಮಂದಿರದಲ್ಲಿ ವಿಶ್ವದ ಸಂಕಷ್ಟ ನಿವಾರಣೆಗೆ ಇಂದಿನಿಂದ ಒಂದು ವರ್ಷ ಕಾಲ ವಿವಿಧ ಧಾರ್ಮಿಕ ಧರ್ಮ ಯಜ್ಞ  ಸೇರಿದಂತೆ,  ಪೂಜಾ ಕಾರ್ಯಗಳು ನಡೆಯಲಿವೆ ಎಂದು ಪೀಠಾಧಪತಿ ಶ್ರೀ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.

ಮೂಲಭೂತ ಸೌಕರ್ಯಗಳಿಗೆ ಆದ್ಯತೆ
Post

ಮೂಲಭೂತ ಸೌಕರ್ಯಗಳಿಗೆ ಆದ್ಯತೆ

ಹರಪನಹಳ್ಳಿ : ರಾಜ್ಯದ ಪರಿಶಿಷ್ಟ ಜಾತಿ ಪಂಗಡಗಳ ಕಾಲೋನಿಗಳಲ್ಲಿ ಸಿ.ಸಿ. ರಸ್ತೆ ಚರಂಡಿ, ಸಮುದಾಯ ಭವನಗಳು  ಸೇರಿದಂತೆ,  ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ ನೀಡಬೇಕು
Post

ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ ನೀಡಬೇಕು

ಜಗಳೂರು : ಸ್ಕೀಂ ಗಳಿಗೆ ಬಲಿಯಾಗಿ ನಿಮ್ಮ ಸುಖ ಕಳೆದು ಕೊಳ್ಳದೇ ರೈತರಿಗೆ ಬೆನ್ನಲಬಾಗಿ ಗುಣಮಟ್ಟದ ಬೀಜ, ಗೊಬ್ಬರಗಳನ್ನು ನೀಡುವಂತೆ ಬೀಜ ಮತ್ತು ಗೊಬ್ಬರ ಮಾರಾಟಗಾರರಿಗೆ ಶಾಸಕ ಎಸ್.ವಿ. ರಾಮಚಂದ್ರ ಸಲಹೆ ನೀಡಿದರು.

ನನ್ನ ಅಡಿಕೆ ತೋಟಕ್ಕೆ ಸೂಳೆಕೆರೆ ನೀರು ಹರಿಸುವ ಹುನ್ನಾರ ನಡೆಸಿಲ್ಲ
Post

ನನ್ನ ಅಡಿಕೆ ತೋಟಕ್ಕೆ ಸೂಳೆಕೆರೆ ನೀರು ಹರಿಸುವ ಹುನ್ನಾರ ನಡೆಸಿಲ್ಲ

ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯ ನೀರನ್ನು ಭೀಮಸಮುದ್ರಕ್ಕೆ ಹರಿಸುವ ಹುನ್ನಾರ ವನ್ನು ನಾನು ಎಂದಿಗೂ ಮಾಡಿಲ್ಲ. ಕೆರೆಗೆ ನೀರು ತುಂಬಿಸುವ ಪ್ರಯತ್ನ ಮಾಡುತ್ತಿದ್ದೇನೆಯೇ ವಿನಃ ನೀರು ಖಾಲಿ ಮಾಡುವ ಚಿಂತನೆ ನಮ್ಮದಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದರು.

ಪಾಲಿಕೆಯಿಂದ ಅಕ್ರಮ ಕಟ್ಟಡಗಳ ತೆರವು
Post

ಪಾಲಿಕೆಯಿಂದ ಅಕ್ರಮ ಕಟ್ಟಡಗಳ ತೆರವು

ಮಹಾನಗರ ಪಾಲಿಕೆ ಅಧಿಕಾರಿಗಳು ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಮಂಗಳವಾರ ನಗರದ ಶಕ್ತಿ ನಗರದಲ್ಲಿ ಪಾರ್ಕ್ ಅತಿಕ್ರಮಿಸಿಕೊಂಡಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.

Post

ಮೂಲೇರ ರೇಣುಕಮ್ಮ

ಹರಿಹರ ತಾಲ್ಲೂಕು ಎರೇಬೂದಿಹಾಳ್ ಗ್ರಾಮದ ವಾಸಿ ದಿ. ಮೂಲೇರ ನಾಗರಾಜ್ ಇವರ ಧರ್ಮಪತ್ನಿ ಶ್ರೀಮತಿ  ಮೂಲೇರ ರೇಣುಕಮ್ಮ (47) ಅವರು ದಿನಾಂಕ 10.11.2020ರ ಮಂಗಳವಾರ ರಾತ್ರಿ 7.30ಕ್ಕೆ  ನಿಧನರಾದರು.

Post

ಶ್ರೀಮತಿ ಸರೋಜಮ್ಮ

ದಾವಣಗೆರೆ ಕುಂದುವಾಡ ರಸ್ತೆಯಲ್ಲಿರುವ ಜೈನ್‌ ಲೇಔಟ್‌ ವಾಸಿ ದಿ. ಕೆ.ಎಂ. ಸ್ವಾಮಿಯವರ ಧರ್ಮಪತ್ನಿ ಶ್ರೀಮತಿ ಸರೋಜಮ್ಮ (85) ಅವರು, ದಿನಾಂಕ 10.11.2020 ರ ಮಂಗಳವಾರ ರಾತ್ರಿ 10.05 ಕ್ಕೆ ನಿಧನರಾದರು.