Day: November 8, 2020

Home 2020 November 08 (Sunday)
Post

ಪೂಜಾರ್ ಗೌರಮ್ಮ

ದಿ|| ದುಗ್ಗಪ್ಪನವರ ಧರ್ಮಪತ್ನಿ ದುಗ್ಗಮ್ಮ ದೇವಸ್ಥಾನದ ಪೂಜಾರ್ ಶ್ರೀಮತಿ ಗೌರಮ್ಮ (90) ಅವರು ದಿನಾಂಕ 07-11-2020ರ ಶನಿವಾರ ರಾತ್ರಿ 8.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಜಿ.ಆರ್. ಬಸಪ್ಪ

ಜಿ. ರಾಮಪ್ಪ ಬಾಡ ಇವರ ಪುತ್ರ ಶ್ರೀ ಜಿ.ಆರ್. ಬಸಪ್ಪ (78 ವರ್ಷ) ಅವರು ದಿನಾಂಕ 7.11.2020ರ ಶನಿವಾರ ರಾತ್ರಿ 10 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಬೂಸ್ನೂರು ಜಯಪ್ಪ

ದಾವಣಗೆರೆ ಆನೆಕೊಂಡ ಕೆರೆ ಮರಡಿ ಬಸವೇಶ್ವರ ದೇವಸ್ಥಾನದ ಎದುರು ವಾಸಿ ಬೂಸ್ನೂರು ಜಯಪ್ಪ (71) ಅವರು, ದಿನಾಂಕ 7.11.2020 ರ ಶನಿವಾರ ರಾತ್ರಿ 11.00 ಗಂಟೆಗೆ ನಿಧನರಾದರು.

Post

ಬಾವಿಕಟ್ಟೆ ನಾಗರಾಜಪ್ಪ

ಹರಿಹರ ತಾಲ್ಲೂಕು ಕುಣಿಬೆಳಕೆರೆ ಗ್ರಾಮದ ವಾಸಿ ಬಾವಿಕಟ್ಟೆ ದಿ. ಕಾಡಪ್ಪನವರ ಧರ್ಮಪತ್ನಿ ದಿ. ಮಹದೇವಮ್ಮನವರ ದ್ವಿತೀಯ ಪುತ್ರನಾದ ಶ್ರೀ ನಾಗರಾಜಪ್ಪ (64) ಇವರು ದಿನಾಂಕ 7.11.2020 ರ ಶನಿವಾರ ಮಧ್ಯಾಹ್ನ 2.15ಕ್ಕೆ ನಿಧನರಾಗಿರುತ್ತಾರೆ.

ಬನಶಂಕರಿ ಬಡಾವಣೆ ಅಭಿವೃದ್ಧಿಗೆ ಆದ್ಯತೆ : ಮೇಯರ್‌
Post

ಬನಶಂಕರಿ ಬಡಾವಣೆ ಅಭಿವೃದ್ಧಿಗೆ ಆದ್ಯತೆ : ಮೇಯರ್‌

ನಗರದ ಬೈಪಾಸ್ ರಸ್ತೆ ಪಕ್ಕದ ಬನಶಂಕರಿ ಬಡಾವಣೆಯನ್ನು ವಿಶೇಷ ಅನುದಾನದಡಿ ಅಭಿವೃದ್ದಿಪಡಿಸ ಲಾಗುವುದು. ಇಲ್ಲಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ  ನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ಭರವಸೆ ನೀಡಿದ್ದಾರೆ.

Post

ವೀರಶೈವ ಮಹಾಸಭಾಕ್ಕೆ ಟಿಂಕರ್‌ ಮಂಜಣ್ಣ ಸಂಚಾಲಕ

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಸಂಚಾಲಕರನ್ನಾಗಿ ಟಿಂಕರ್‌ ಮಂಜಣ್ಣ ಅವರನ್ನು ನೇಮಕ ಮಾಡಲಾಗಿದೆ ಎಂದು ಮಹಾಸಭಾದ  ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್‌ ತಿಳಿಸಿದ್ದಾರೆ.

ಬಿಎಸ್-6 ಇಂಧನದಲ್ಲಿ ವ್ಯತ್ಯಾಸವಿಲ್ಲ
Post

ಬಿಎಸ್-6 ಇಂಧನದಲ್ಲಿ ವ್ಯತ್ಯಾಸವಿಲ್ಲ

ಸರ್ಕಾರಿ ಸ್ವಾಮ್ಯ, ಖಾಸಗಿ ಸೇರಿದಂತೆ ಎಲ್ಲಾ ಪೆಟ್ರೋಲ್ ಬಂಕ್‍ಗಳಲ್ಲಿ ಮಾರಾಟವಾಗುತ್ತಿರುವ ಬಿಎಸ್-6 ಇಂಧನದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಜಿಲ್ಲಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.

ಅತಿಯಾದ ಅನ್ ಲೋಡಿಂಗ್ ಹಣ ವಸೂಲಿ ತಡೆಗೆ ಮನವಿ
Post

ಅತಿಯಾದ ಅನ್ ಲೋಡಿಂಗ್ ಹಣ ವಸೂಲಿ ತಡೆಗೆ ಮನವಿ

ಅತಿಯಾದ ಅನ್ ಲೋಡಿಂಗ್ ಹಣ ವಸೂಲಿ ತಡೆಯುವಂತೆ ಆಗ್ರಹಿಸಿ ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರ್ಯಾನ್ಸ್ ಪೋರ್ಟ್ ಏಜೆಂಟರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಇಂದು ಲಾರಿ ಮಾಲೀಕರು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

Post

ಜನಪದರು ಅಕ್ಷರಸ್ಥರಲ್ಲದಿದ್ದರೂ ಕಾವ್ಯ ಪ್ರಯೋಗ ಪರಿಣಿತರು

`ಜಾನಪದ ಸಾಹಿತ್ಯ' ಅತ್ಯಮೂಲ್ಯವಾದ ಮಾನವೀಯ ಮೌಲ್ಯವುಳ್ಳ ಶತ ಶತಮಾನಗಳಿಂದ ಜನರ ಬಾಯಿಂದ ಬಾಯಿಗೆ ಹರಿದು, ಎಲ್ಲ ಕನ್ನಡಿಗರ ಮನದಾಳದಲ್ಲಿ ಮನೆ ಮಾಡಿರುವ ಸಾಹಿತ್ಯ.