Day: November 6, 2020

Home 2020 November 06 (Friday)
Post

ಮಲೇಬೆನ್ನೂರು ಪುರಸಭೆ : ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆಗೆ ತೀರ್ಮಾನ

ಮಲೇಬೆನ್ನೂರು : ಇಲ್ಲಿನ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದ್ದು, ಅಧ್ಯಕ್ಷ-ಉಪಾಧ್ಯಕ್ಷರು ಯಾರಾಗುತ್ತಾರೆಂಬುದು ಗುರುವಾರ ರಾತ್ರಿವರೆಗೂ ನಿಗೂಢವಾಗಿತ್ತು.

ಮಸೂದೆಗಳನ್ನು ಹಿಂಪಡೆಯಲು ರೈತರ ಒತ್ತಾಯ
Post

ಮಸೂದೆಗಳನ್ನು ಹಿಂಪಡೆಯಲು ರೈತರ ಒತ್ತಾಯ

ಹರಪನಹಳ್ಳಿ : ವಿವಿಧ ಜನ ವಿರೋಧಿ ಕಾನೂನು ತಿದ್ದುಪಡಿ ಮಸೂದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರಲು ಹೊರಟಿರುವ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ, ಎ.ಐ.ಕೆ.ಎಸ್.ಸಿ.ಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ರವರಿಗೆ ಮನವಿ ಸಲ್ಲಿಸಲಾಯಿತು.

Post

ಕಾರಿನ ಗಾಜು ಒಡೆದು ಲಕ್ಷ ನಗದು, ಚಿನ್ನಾಭರಣ ಕಳ್ಳತನ

ಚಿನ್ನಾಭರಣ ವರ್ತಕರೋರ್ವರ ಕಾರಿನ ಗಾಜು ಒಡೆದು 2.50 ಲಕ್ಷ ನಗದು ಹಾಗೂ 150 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ರೈತರ ಕುಟುಂಬಕ್ಕೆ ಪರಿಹಾರ ನೀಡಿ
Post

ರೈತರ ಕುಟುಂಬಕ್ಕೆ ಪರಿಹಾರ ನೀಡಿ

ರಾಣೇಬೆನ್ನೂರು : ಸಾಲ-ಬಾಧೆಯಿಂದ ತಾಲ್ಲೂಕಿನ ನಿಟ್ಟೂರು ಗ್ರಾಮದ ರೈತರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 

ಹರಪನಹಳ್ಳಿ ಕಾಂಗ್ರೆಸ್‍ ಭದ್ರಕೋಟೆ : ಶಾಸಕ ಪರಮೇಶ್ವರನಾಯ್ಕ
Post

ಹರಪನಹಳ್ಳಿ ಕಾಂಗ್ರೆಸ್‍ ಭದ್ರಕೋಟೆ : ಶಾಸಕ ಪರಮೇಶ್ವರನಾಯ್ಕ

ಹರಪನಹಳ್ಳಿ : ಹರಪನಹಳ್ಳಿ ಸದಾ ಕಾಂಗ್ರೆಸ್‍ನ ಭದ್ರ ಕೋಟೆ. ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ, ಗುಂಪುಗಾರಿಕೆಯಿಂದ ನಾವಿಲ್ಲಿ ಸೋಲು ಕಂಡಿದ್ದೇವೆಯೇ ಹೊರತು ಮತದಾರರಿಂದಲ್ಲ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

Post

ಅಖಿಲ ಭಾರತ ವೀರಶೈವ ಮಹಾಸಭಾದ ನಗರ ಘಟಕದ ಅಧ್ಯಕ್ಷರಾಗಿ ಪುಷ್ಪ ವಾಲಿ

ಅಖಿಲ ಭಾರತ ವೀರಶೈವ ಮಹಾಸಭಾದ ದಾವಣಗೆರೆ ನಗರ ಮಹಿಳಾ ಘಟಕದ ಅಧ್ಯಕ್ಷರಾಗಿ ಪುಷ್ಪಾ ವೀರೇಶ್ ವಾಲಿ ಆಯ್ಕೆಯಾಗಿದ್ದಾರೆ.

ದುಡಿಮೆ ಇರಲಿ, ಪಾರ್ಕಿಂಗ್ ಜವಾಬ್ದಾರಿ ಬೇಡ !
Post

ದುಡಿಮೆ ಇರಲಿ, ಪಾರ್ಕಿಂಗ್ ಜವಾಬ್ದಾರಿ ಬೇಡ !

ದುಡಿಮೆ ಸ್ವಂತಕ್ಕೆ, ಸರ್ಕಾರಿ ಜಾಗ ಪಾರ್ಕಿಂಗ್‌ಗೆ. ವ್ಯಾಪಾರ ನಮಗೆ, ಅಂಗಡಿ ಮುಂದಿನ ಸಂಚಾರ ನಿಯಂತ್ರಣದ ಜವಾಬ್ದಾರಿ ಪೊಲೀಸರಿಗೆ ಎಂಬ ಪರಿಸ್ಥಿತಿ ನಗರದ ಕೆಲ ಪ್ರಮುಖ ವ್ಯಾಪಾರಿಗಳದ್ದಾಗಿದೆ ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಆರೋಗ್ಯ ಸಂಸ್ಥೆಗಳ ಮಾಹಿತಿ ಶೀಘ್ರ ಸಲ್ಲಿಕೆಗೆ ಡಿಸಿ ಸೂಚನೆ
Post

ಆರೋಗ್ಯ ಸಂಸ್ಥೆಗಳ ಮಾಹಿತಿ ಶೀಘ್ರ ಸಲ್ಲಿಕೆಗೆ ಡಿಸಿ ಸೂಚನೆ

ಜಿಲ್ಲೆಯಲ್ಲಿರುವ ಎಲ್ಲಾ ಕ್ಲಿನಿಕ್, ನರ್ಸಿಂಗ್ ಹೋಂ, ನರ್ಸಿಂಗ್ ಕಾಲೇಜು, ಪ್ಯಾರಾ ಮೆಡಿಕಲ್, ಲ್ಯಾಬ್‍ಗಳಿಂದ ಸಿಬ್ಬಂದಿಗಳ ವಿವರವನ್ನು ನಿಗದಿತ ನಮೂನೆಯಲ್ಲಿ ಶೀಘ್ರದಲ್ಲಿ ಪಡೆದು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಸೂಚಿಸಿದರು.

ಲಾರಿ ಮಾಲೀಕರು-ಎಪಿಎಂಸಿ ವರ್ತಕರ ರಾಜೀ ಸಂಧಾನ ಸಫಲ
Post

ಲಾರಿ ಮಾಲೀಕರು-ಎಪಿಎಂಸಿ ವರ್ತಕರ ರಾಜೀ ಸಂಧಾನ ಸಫಲ

ಕೃಷಿ ಉತ್ಪನ್ನಗಳ ಸಾಗಾಟದ ವಿಚಾರದಲ್ಲಿ ಲಾರಿ ಮಾಲೀಕರು ಹಾಗೂ ಎಪಿಎಂಸಿ ವರ್ತಕರ ನಡುವೆ ರಾಜೀ ಸಂಧಾನ ಸಫಲವಾಗಿದ್ದು, ಈ ಇಬ್ಬರ ಸಂಘರ್ಷ ತೆರೆ ಕಂಡಿದೆ.

ಪತ್ರಕರ್ತ ಅನರ್ಬ್ ಗೋಸ್ವಾಮಿ ಬಂಧನ : ಜಿಲ್ಲಾ ಬಿಜೆಪಿ ಪ್ರತಿಭಟನೆ
Post

ಪತ್ರಕರ್ತ ಅನರ್ಬ್ ಗೋಸ್ವಾಮಿ ಬಂಧನ : ಜಿಲ್ಲಾ ಬಿಜೆಪಿ ಪ್ರತಿಭಟನೆ

ನಗರದ ಜಯದೇವ ವೃತ್ತದಲ್ಲಿ ರಾಷ್ಟ್ರವಾದಿ ಪತ್ರಕರ್ತ   ಅನರ್ಬ್ ಗೋಸ್ವಾಮಿಯವರನ್ನು ಅಸಂವಿಧಾನಿಕವಾಗಿ ಬಂಧಿಸಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಹಾನಗರ ಪಾಲಿಕೆ ಸದಸ್ಯರು ಹಾಗೂ ‌ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.