Day: November 5, 2020

Home 2020 November 05 (Thursday)
ಆನ್‌ಲೈನ್‌ನಲ್ಲಿ ಕದಳಿ ಮಹಿಳಾ ವೇದಿಕೆಯ 151ನೇ ಕಮ್ಮಟ
Post

ಆನ್‌ಲೈನ್‌ನಲ್ಲಿ ಕದಳಿ ಮಹಿಳಾ ವೇದಿಕೆಯ 151ನೇ ಕಮ್ಮಟ

ಕದಳಿ ಮಹಿಳಾ ವೇದಿಕೆಯ ನಗರ ಘಟಕದಿಂದ 118ನೇ ಕದಳಿ ಕಮ್ಮಟದಲ್ಲಿ 151ನೇ ಗಾಂಧಿ ಜಯಂತಿ ಹಾಗೂ ಲಿಂ. ಷಡಾಕ್ಷರಪ್ಪ ಮತ್ತು  ಅಂಜಿನಮ್ಮ ಬಿ.ಕಲ್ಪನಹಳ್ಳಿ ಅವರ ದತ್ತಿ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ನಡೆಸಲಾಯಿತು.

ಸೂರಗೊಂಡನಕೊಪ್ಪಕ್ಕೆ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರ ಭೇಟಿ, ಪರಿಶೀಲನೆ
Post

ಸೂರಗೊಂಡನಕೊಪ್ಪಕ್ಕೆ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರ ಭೇಟಿ, ಪರಿಶೀಲನೆ

ಹೊನ್ನಾಳಿ : ನ್ಯಾಮತಿ ತಾಲ್ಲೂಕು ಸೂರಗೊಂಡನಕೊಪ್ಪ ಗ್ರಾಮಕ್ಕೆ  ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಅವರು ನಿನ್ನೆ ಭೇಟಿ ನೀಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.

Post

ಲಾರಿ ಮಾಲೀಕರು ಕಳ್ಳರು ಎಂಬ ಹೇಳಿಕೆ ಹಿಂಪಡೆದು, ಕ್ಷಮೆ ಕೇಳಲಿ

ಲಾರಿ ಮಾಲೀಕರು ಟ್ರಾನ್ಸ್‌ಪೋರ್ಟ್ ಏಜೆಂಟರು ಕಳ್ಳರು ಎಂದು ಹೇಳಿರುವ ಎಪಿಎಂಸಿ ಹಿರಿಯ ವರ್ತಕ ಜಾವಿದ್ ಸಾಬ್ ತಮ್ಮ ಹೇಳಿಕೆ ಹಿಂಪಡೆದು, ಲಾರಿ ಮಾಲೀಕರ ಕ್ಷಮೆ ಕೇಳಬೇಕು.

ಹೆಣ್ಣು ಪ್ರತಿ ಕುಟುಂಬದ ಕಣ್ಣು : ಎಂ.ಪಿ.ಲತಾ
Post

ಹೆಣ್ಣು ಪ್ರತಿ ಕುಟುಂಬದ ಕಣ್ಣು : ಎಂ.ಪಿ.ಲತಾ

ಹರಪನಹಳ್ಳಿ : ಹೆಣ್ಣು ಪ್ರತಿ ಕುಟುಂಬದ ಕಣ್ಣು. ಅಂತಹ ಹೆಣ್ಣನ್ನು ಕೀಳಾಗಿ ಕಾಣಬೇಡಿ. ಇವತ್ತು ಎಲ್ಲಾ ರಂಗಗಳಲ್ಲಿ ಹೆಣ್ಣು ಪ್ರವೇಶ ಮಾಡಿದ್ದಾಳೆ. ಅಂತಹ ಮಹಿಳೆಯರಿಗೆ ಗೌರವ ನೀಡಬೇಕು.

ಕುಂಬಳೂರು : ಪ್ರಾಥಮಿಕ ಕೃ.ಪ.ಸ. ಸಂಘದಿಂದ ಭದ್ರಾ ಜಲಾಶಯಕ್ಕೆ ಪೂಜೆ
Post

ಕುಂಬಳೂರು : ಪ್ರಾಥಮಿಕ ಕೃ.ಪ.ಸ. ಸಂಘದಿಂದ ಭದ್ರಾ ಜಲಾಶಯಕ್ಕೆ ಪೂಜೆ

ಮಲೇಬೆನ್ನೂರು : ಕುಂಬಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮಂಗಳವಾರ ಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಯಿತು.

ಹಿಮಾಲಯದಲ್ಲಿ ವಚನಾನಂದ ಶ್ರೀ
Post

ಹಿಮಾಲಯದಲ್ಲಿ ವಚನಾನಂದ ಶ್ರೀ

ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ  ಶ್ರೀ ವಚನಾನಂದ ಸ್ವಾಮೀಜಿ ಹಿಮಾಲಯದ ಸನ್ನಿಧಿಯಲ್ಲಿದ್ದು,  ಮಹಾ ಚಳಿ ಆರಂಭವಾಗಿದೆ. ಮುಂದಿನ ಆರು ತಿಂಗಳು ಹಿಮಾಲಯದ ಎಲ್ಲಾ ದೇಗುಲಗಳೂ ಮುಚ್ಚುತ್ತವೆ. ಹಿಮ ಏಕಾಂತ ಅನುಭವಿಸುವ ಕಾಲ ಇದು ಎಂದಿದ್ದಾರೆ. 

ಫುಟ್‍ಪಾತ್‍ ವ್ಯಾಪಾರಿಗಳಿಂದ ಪ್ರತಿಭಟನೆ
Post

ಫುಟ್‍ಪಾತ್‍ ವ್ಯಾಪಾರಿಗಳಿಂದ ಪ್ರತಿಭಟನೆ

ನಗರದ ಫುಟ್‍ಪಾತ್‍ಗಳಲ್ಲಿ ವ್ಯಾಪಾರ ಮಾಡಿಕೊಳ್ಳಲು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಜಿಲ್ಲಾ ಫುಟ್‍ಪಾತ್ ವ್ಯಾಪಾರಿಗಳ ಸಂಘ (ಎಐಟಿಯುಸಿ) ದ ನೇತೃತ್ವದಲ್ಲಿ ಫುಟ್‍ಪಾತ್‍ ವ್ಯಾಪಾರಸ್ಥರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. 

ಹರಪನಹಳ್ಳಿಗೆ 371ಜೆ ಸೌಲಭ್ಯ ಕಲ್ಪಿಸಿದ ನಾಯಕ ರವೀಂದ್ರ
Post

ಹರಪನಹಳ್ಳಿಗೆ 371ಜೆ ಸೌಲಭ್ಯ ಕಲ್ಪಿಸಿದ ನಾಯಕ ರವೀಂದ್ರ

ಹರಪನಹಳ್ಳಿಗೆ 371ಜೆ ಸೌಲಭ್ಯ ಕಲ್ಪಿಸಿದ ಧೀಮಂತ ನಾಯಕ ದಿ.ಎಂ.ಪಿ.ರವೀಂದ್ರ ಎಂದು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀಮತಿ ಎಂ.ಪಿ.ವೀಣಾ ಮಹಾಂತೇಶ್ ಶ್ಲ್ಯಾಘಿಸಿದರು.

ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಿದವರನ್ನು ಸ್ಮರಿಸಬೇಕಿದೆ
Post

ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಿದವರನ್ನು ಸ್ಮರಿಸಬೇಕಿದೆ

ಕೂಡ್ಲಿಗಿ : ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಿದ ಮಹನೀಯರನ್ನು ಸ್ಮರಿಸುವ ಮೂಲಕ ಕನ್ನಡ ನಾಡಿನ ಪರಂಪರೆಯನ್ನು ಯುವ ಪೀಳಿಗೆ ತಿಳಿಯಬೇಕಾದ ಅಗತ್ಯತೆ ಇದೆ ಎಂದು ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ ಅಭಿಪ್ರಾಯಪಟ್ಟರು. 

ಕೊರೊನಾ : ಸಾರ್ವಜನಿಕರು ಎಚ್ಚರ ವಹಿಸುವಲ್ಲಿ ಒತ್ತು ನೀಡಬೇಕು
Post

ಕೊರೊನಾ : ಸಾರ್ವಜನಿಕರು ಎಚ್ಚರ ವಹಿಸುವಲ್ಲಿ ಒತ್ತು ನೀಡಬೇಕು

ಹೊನ್ನಾಳಿ : ಕೊರೊನಾ ಸೋಂಕು ಹರಡದಿರುವಂತೆ ಸಾರ್ವಜನಿಕರು ಎಚ್ಚರಿಕೆ  ವಹಿಸುವಲ್ಲಿ ಒತ್ತು ನೀಡಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರೂ ಆದ `ಜನತಾವಾಣಿ' ವರದಿಗಾರ ಹೆಚ್.ಸಿ.ಮೃತ್ಯುಂಜಯ ಪಾಟೀಲ್ ಹೇಳಿದರು.