ಸೀಗೆ ಹುಣ್ಣಿಮೆ ಪ್ರಯುಕ್ತ ಭೂಮಿ ತಾಯಿಗೆ ಸೀಮಂತ

ಸೀಗೆ ಹುಣ್ಣಿಮೆ  ಪ್ರಯುಕ್ತ ಭೂಮಿ ತಾಯಿಗೆ ಸೀಮಂತ

ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗುಡ್ಡದಲ್ಲಿರುವ ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್ ಅವರ ಜಮೀನಿನಲ್ಲಿ ಪುರಸಭೆ ಸದಸ್ಯೆ ಶ್ರೀಮತಿ ಮಂಜುಳಾ ಕುಮಾರ್ ಹಾಗೂ ಮಹಿಳೆಯರು ಸೀಗೆ ಹುಣ್ಣಿಮೆಯ ಅಂಗವಾಗಿ ಪೈರನ್ನು ಹೊತ್ತು ನಿಂತ ಭೂಮಿ ತಾಯಿಗೆ ಸೀಮಂತ ಮಾಡಿದರು.